News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಕ್ಕಾ ಕಾಲ್ತುಳಿತಕ್ಕೆ14 ಭಾರತೀಯರು ಬಲಿ

ನವದೆಹಲಿ: ಮುಸ್ಲಿಂರ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಹಜ್ ಯಾತ್ರೆಯ ವೇಳೆ ಗರುವಾರ ನಡೆದ ಭೀಕರ ಕಾಲ್ತುಳಿತದಲ್ಲಿ 700ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ಇದರಲ್ಲಿ 14 ಮಂದಿ ಭಾರತೀಯರು ಎಂದು ಹೇಳಲಾಗಿದೆ. ಅಲ್ಲದೇ 13 ಮಂದಿ ಭಾರತೀಯರು ಗಾಯಗೊಂಡಿದ್ದಾರೆ. ಈ ಬಗ್ಗೆ ಸೌದಿ...

Read More

ಈ ಬಾರಿಯ ಕುಂಭ ಮೇಳದಲ್ಲಿ ಯಾರೊಬ್ಬರೂ ನಾಪತ್ತೆಯಾಗಿಲ್ಲ

ಮುಂಬಯಿ: ಪ್ರತಿ ಸಲ ಕುಂಭಮೇಳದಲ್ಲಿ ನಾಪತ್ತೆ ಸೇರಿದಂತೆ ಇತರ ಅವಘಢಗಳು ಸಾಮಾನ್ಯವಾಗಿ ಸಂಭವಿಸುತ್ತಿತ್ತು. ಆದರೆ ಈ ಬಾರಿಯ ನಾಸಿಕ್ ಕುಂಭಮೇಳದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ನಾಪತ್ತೆಯಾಗಿಲ್ಲ. ಇದರ ಸಂಪೂರ್ಣ ಕ್ರೆಡಿಟ್ ಪೊಲೀಸರಿಗೆ ಸಲ್ಲಬೇಕು. ಸಿಸಿಟಿ, ಸಾರ್ವಜನಿಕ ಘೋಷಣೆ, ಮೊಬೈಲ್ ಆಪ್‌ಗಳ ಸದ್ಭಳಕೆಯಿಂದ...

Read More

ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಮೇಕೆಗಳ ರಕ್ಷಣೆ

ಅಹ್ಮದಾಬಾದ್: ಚೌತಿ ನಂತರ ಈಗ ಮುಸ್ಲಿಂರ ಹಬ್ಬವಾದ ಬಕ್ರೀದ್ ಬಂದಿದೆ. ಬಕ್ರೀದ್ ಎಂದಾಕ್ಷಣ ಪ್ರತಿಯೊಬ್ಬರೂ ಅದರ ಮಹತ್ವವನ್ನು ಅಂದಾಜಿಸಬಹುದು. ಮೇಕೆಗಳ ಬಲಿ ಕೊಡುವುದೇ ಅದರ ವಿಶೇಷತೆ. ಆದರೆ ಅಹ್ಮದಾಬಾದ್‌ನ ಪ್ರಾಣಿಪ್ರಿಯರ ಒಂದು ಗುಂಪು ಮತ್ತು ಅದರ ಕಾರ್ಯಕರ್ತರು ಈ ಮೇಕೆಗಳನ್ನು ಮಂಡಿಗಳಿಂದ...

Read More

ಪೋರ್ಬ್ಸ್ ಪಟ್ಟಿ ಸೇರಿದ ಫ್ಲಿಪ್‌ಕಾರ್ಟ್ ಸಂಸ್ಥಾಪಕರು

ಮುಂಬಯಿ: ಭಾರತದ ಕೋಟ್ಯಾಧಿಪತಿಗಳ ಸಾಲಿಗೆ ಮತ್ತಿಬ್ಬರ ಸೇರ್ಪಡೆಯಾಗಿದೆ. ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಫೋರ್ಬ್ಸ್ ಬಿಡುಗಡೆ ಮಾಡಿರುವ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಎಂದಿನಂತೆ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಪಟ್ಟಿಯಲ್ಲಿ ಅಗ್ರಸ್ಥಾನ...

Read More

ಗೂಗಲ್ ಸೈನ್ಸ್ ಫೇರ್ ಪ್ರಶಸ್ತಿ ಗೆದ್ದ ಒರಿಸ್ಸಾ ಬಾಲೆ

ನವದೆಹಲಿ: 13 ವರ್ಷದ ಒರಿಸ್ಸಾದ ಬಾಲಕಿ ಲಲಿತಾ ಪ್ರಸಿದ ಶ್ರೀಪಾದ ಶ್ರೀಸಾಯಿ ಪ್ರತಿಷ್ಟಿತ ಗೂಗಲ್ ಸೈನ್ಸ್ ಫೇರ್‌ನಲ್ಲಿ ‘ಕಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್’ ಪ್ರಶಸ್ತಿಯನ್ನು ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಫೇರ್‌ನಲ್ಲಿ 13-15 ವಯೋಮಾನದ ವಿಭಾಗದಲ್ಲಿ...

Read More

ಫೋರ್ಟಿಸ್ ತೊರೆದು ಆಧ್ಯಾತ್ಮ ಸಂಸ್ಥೆ ಸೇರಿದ ಕೋಟ್ಯಾಧಿಪತಿ ಶಿವೇಂದರ್

ನವದೆಹಲಿ: ಕೋಟ್ಯಾಧಿಪತಿ, ಪ್ರತಿಷ್ಟಿತ ಫೋರ್ಟಿಸ್ ಹೆಲ್ತ್‌ಕೇರ್ ಸಂಸ್ಥೆಯ ಉಪಾಧ್ಯಕ್ಷ ಶಿವೇಂದರ್ ಮೋಹನ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆಧ್ಯಾತ್ಮ ಸಂಸ್ಥೆಯೊಂದನ್ನು ಸೇರಿದ್ದಾರೆ. ಕೋಟಿಗಟ್ಟಲೆ ಹಣ ಬರುವ ಈ ಹುದ್ದೆಯಿಂದ ಕೆಳಗಿಳಿದು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಅದೇ ಉದ್ದೇಶದಿಂದ...

Read More

ಸಂಜಯ್‌ ಪರ ಸಲ್ಲಿಸಲಾದ ಅರ್ಜಿ ವಜಾ

ಮುಂಬಯಿ: 1993ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿರುವ ಬಾಲಿವುಡ್ ನಟ ಸಂಜಯ್ ದತ್ತ್‌ಗೆ ಕ್ಷಮೆ ನೀಡಿ ಶಿಕ್ಷೆಯಿಂದ ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನ್ಯಾ.ಮಾರ್ಕಾಂಡೇಯಾ ಕಟ್ಜು ಅವರು ಸಂಜಯ್‌ಗೆ...

Read More

ಭಾರತದ ಮಂಗಳಯಾನಕ್ಕೆ ವರ್ಷದ ಸಂಭ್ರಮ

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಬಾಹ್ಯಾಕಾಶ ಸಾಧನೆ ’ಮಂಗಳಯಾನ’ಕ್ಕೆ ಇಂದು ಒಂದು ವರ್ಷದ ಸಂಭ್ರಮ. ಇಸ್ರೋ 307 ದಿನಗಳಲ್ಲಿ ಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಗೆ ತಲುಪಿಸಿ ಹೊಸ ಇತಿಹಾಸ ಸೃಷ್ಠಿಸಿತ್ತು. ೪೫೦ ಕೋಟಿ ರೂಪಾಯಿಯ ಅತಿ ಕಡಿಮೆ ವೆಚ್ಚದ...

Read More

ಆಸ್ಕರ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಮರಾಠಿ ಸಿನಿಮಾ ‘ಕೋರ್ಟ್’

ಮುಂಬಯಿ: ಮರಾಠಿ ಸಿನಿಮಾ ’ಕೋರ್ಟ್’ ಈ ಬಾರಿಯ ಆಸ್ಕರ್ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಇತಿಹಾಸ ಬರೆದಿದೆ. ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾದ ಭಾರತದ ಮೊತ್ತ ಮೊದಲ ಚಲನಚಿತ್ರ ಇದಾಗಿದ್ದು, ಅತ್ಯುತ್ತಮ ವಿದೇಶಿ ಸಿನಿಮಾ ಕೆಟಗರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. 28 ವರ್ಷದ...

Read More

ಟ್ವಿಟರ್: ವಿಶ್ವದಲ್ಲೇ ಮೋದಿ ನಂ.2

ನವದೆಹಲಿ: ಡಿಜಿಟಲ್ ಇಂಡಿಯಾ ಮೂಲಕ ಇ-ಇಂಡಿಯಾ ಆಡಳಿತದ ಯೋಜನೆ ಆರಂಭಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ವರ್ಚಸ್ಸು ಹೆಚ್ಚಿದೆ. ಟ್ವಿಟರ್‌ನಲ್ಲಿ ಒಂದೂವರೆ ಕೋಟಿ ಬೆಂಬಲಿಗರಿರುವ ಪ್ರಧಾನಿ ಮೋದಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ನಂತರ ಅತಿ ಹೆಚ್ಚು ಟ್ವಿಟರ್...

Read More

Recent News

Back To Top