Date : Tuesday, 22-03-2016
ಶಿಲ್ಲಾಂಗ್: ಅಸ್ಸಾಂನೊಂದಿಗಿನ ಗಡಿ ವಿವಾದ ಮತ್ತು ಗರೊ ಹಿಲ್ಸ್ ಪ್ರದೇಶದಲ್ಲಿ ಉಗ್ರರ ಉಪಟಳದ ಬಗ್ಗೆ ಚರ್ಚಿಸುವ ಸಲುವಾಗಿ ಮೇಘಾಲಯ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೋಮವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ಅಸ್ಸಾಂನೊಂದಿಗಿನ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಮಧ್ಯಪ್ರವೇಶ...
Date : Monday, 21-03-2016
ಪಾಟ್ನಾ: ಮುಂಬರುವ ಸಾರ್ವತ್ರಿಕ ಅಥವಾ ವಿಧಾನಸಭಾ ಸಭಾ ಚುನಾವಣೆಗಳಲ್ಲಿ ನಾನಾಗಲಿ, ನನ್ನ ಕುಟುಂಬ ಸದಸ್ಯರಾಗಲಿ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ತಿಳಿಸಿದ್ದಾರೆ. ’ನಮ್ಮ ಸಮುದಾಯದ ಅತೀ ಹಿಂದುಳಿದ ಅರ್ಹರಿಗೆ ಮೀಸಲಾತಿ ಸೌಲಭ್ಯ ಸಿಗಲಿ...
Date : Monday, 21-03-2016
ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರು ಮಾ.19 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಭಾರತ-ಪಾಕಿಸ್ಥಾನ ಪಂದ್ಯದಲ್ಲಿ ಭಾವುಕತೆ ಮತ್ತು ಗಾಂಭೀರ್ಯದಿಂದ ರಾಷ್ಟ್ರಗೀತೆಯನ್ನು ಹಾಡಿ ಮೆಚ್ಚುಗೆ ಗಳಿಸಿದ್ದರು. ಆದರೆ ಅವರು ರಾಷ್ಟ್ರಗೀತೆ ಹಾಡಿದ್ದು ಇದೀಗ ವಿವಾದವಾಗಿ ಪರಿವರ್ತನೆಗೊಳ್ಳುತ್ತಿದೆ. ರಾಷ್ಟ್ರಗೀತೆ ಹಾಡಲು ಅವರು...
Date : Monday, 21-03-2016
ನವದೆಹಲಿ: ಭಾರತದ ಖ್ಯಾತ ಕ್ರಿಕೆಟ್ ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚು ಸಂಭಾವನೆಯನ್ನು ಜಾಹೀರಾತುಗಳಿಂದಲೇ ಪಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವರು ತಮ್ಮ ಬ್ಯಾಟ್ ಮೇಲಿನ, ಸಮವಸ್ತ್ರದ ಮೇಲಿನ ಜಾಹೀರಾತಿನಿಂದಲೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ . ಭಾರತದ ಭರವಸೆ ಆಟಗಾರ...
Date : Monday, 21-03-2016
ಕೋಲ್ಕತ್ತಾ: ಭಾರತಕ್ಕೆ ಹತ್ತಿರವಾಗಿದ್ದ ನೇಪಾಳ ಇದೀಗ ಚೀನಾದತ್ತ ವಾಲ ತೊಡಗಿದ್ದು, ಅದರೊಂದಿಗೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಆಹ್ವಾನದ ಮೇರೆಗೆ ಚೀನಾ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಅಲ್ಲಿನ ಪ್ರಧಾನಿ ಲಿ ಕಿಯಾಂಗ್ ಅವರೊಂದಿಗೆ ಮಹತ್ವದ 10...
Date : Monday, 21-03-2016
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಗ್ಗೆ ತಲೆದೋರಿರುವ ಬಿಕ್ಕಟ್ಟು ಶಮನಗೊಳ್ಳುವ ಸೂಚನೆಗಳು ಕಾಣುತ್ತಿವೆ. ಪಿಡಿಪಿಯ ನಾಯಕಿ ಮೆಹಬೂಬ ಮುಫ್ತಿ ಅವರು ನವದೆಹಲಿಗೆ ಆಗಮಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲಿದ್ದಾರೆ. ಸರ್ಕಾರ ರಚನೆಯ ಬಗ್ಗೆ ಸಮಾಲೋಚಿಸಲಿದ್ದಾರೆ. ಅಲ್ಲದೇ ತಮ್ಮ...
Date : Monday, 21-03-2016
ನವದೆಹಲಿ: ಕೋಲ್ಕತ್ತಾ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ವಿಳಂಬವಾಗಿ ಹೊರಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರು ಏರ್ ಇಂಡಿಯಾ ನನಗೆ ಯಾವ ವಿಶೇಷ ಸವಲತ್ತನ್ನೂ ನೀಡಿಲ್ಲ ಎಂದಿದ್ದಾರೆ. ಎಐ 701 ಕೋಲ್ಕತ್ತಾ-ದೆಹಲಿ ವಿಮಾನ ಬರೋಬ್ಬರಿ...
Date : Monday, 21-03-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚೆನ್ನೈಯ ನಿವಾಸದ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ವ್ಯಕ್ತಿಯನ್ನು ತ್ರಿಚಿಯ ಎಐಎಡಿಎಂಕೆ ಕಾರ್ಯಕರ್ತ ಮೋಹನ್ ಎಂದು ಗುರುತಿಸಲಾಗಿದೆ. ಜೀವ ಬಲಿ ನೀಡಲು ಹೊರಟಿದ್ದ ಆತನನ್ನು ಪೊಲೀಸರು ತಡೆದು ವಶಕ್ಕೆ...
Date : Monday, 21-03-2016
ನವದೆಹಲಿ: ಜೆಎನ್‌ಯುನಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿ ದೇಶದ್ರೋಹದ ಆರೋಪಕ್ಕೆ ಗುರಿಯಾದ ಕನ್ಹಯ್ಯ ಕುಮಾರ್‌ನನ್ನು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದ್ದಾರೆ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್. ಜೆಎನ್‌ಯು ಆವರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ...
Date : Monday, 21-03-2016
ನವದೆಹಲಿ: ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮೈಕ್ರೋಬ್ಲಾಗಿಂಗ್ ಸರ್ವಿಸ್ ಟ್ವಿಟರ್ ಇಂದು ತನ್ನ 10ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ, ಈ ಹಿನ್ನಲೆಯಲ್ಲಿ ಅದು ನೂತನ ಹ್ಯಾಶ್‌ಟ್ಯಾಗ್ ಇಮೋಜಿಯನ್ನು ಬಿಡುಗಡೆ ಮಾಡಿದೆ. ಮಾ.21, 10 ವರ್ಷಗಳ ಹಿಂದೆ ಸಿಂಗಲ್ ಟ್ವಿಟರ್ ಮೂಲಕ ಟ್ವಿಟರ್‌ನ ಜರ್ನಿ ಆರಂಭಗೊಂಡಿತು....