Date : Saturday, 06-06-2015
ನವದೆಹಲಿ: ಎನ್‌ಡಿಎ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ 3 ಸಾಮಾಜಿಕ ಭದ್ರತಾ ಯೋಜನೆಗಳು ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸುತ್ತಿದೆ. ಇದುವರೆಗೆ ಈ 3 ಯೋಜನೆಗಳನ್ನು 10 ಕೋಟಿಗೂ ಅಧಿಕ ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಆರಂಭವಾದ 1 ತಿಂಗಳಲ್ಲೇ 10 ಕೋಟಿಗೂ ಅಧಿಕ ಮಂದಿ...
Date : Friday, 05-06-2015
ತಿರುವನಂತಪುರಂ: ಬಹುನಿರೀಕ್ಷಿತ ನೈರುತ್ಯ ಮಾರುತ ಶುಕ್ರವಾರ ಕೇರಳವನ್ನು ಪ್ರವೇಶಿಸಿದ್ದು, ಕರಾವಳಿ ಭಾಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಈ ಮೂಲಕ ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಿದೆ. ಮುಂದಿನ 24 ಗಂಟೆಗಳಲ್ಲಿ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ....
Date : Friday, 05-06-2015
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ಗೆ ಕ್ಲೀನ್‌ಚಿಟ್ ನೀಡಿರುವ ಕುರಿತು ಮತ್ತೆ ವಿವಾದ ಹುಟ್ಟಿದ್ದು, ಸಿಖ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಸಿಬಿಐನಿಂದ ಟೈಟ್ಲರ್...
Date : Friday, 05-06-2015
ನವದೆಹಲಿ: ಭಯೋತ್ಪಾದನ ನಿಗ್ರಹ ದಳದ ವಿಶೇಷ ಪ್ರತಿನಿಧಿಯಾಗಿ ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಅವರನ್ನು ಶುಕ್ರವಾರ ಕೇಂದ್ರ ಸರ್ಕಾರ ನೇಮಕ ಮಾಡಿದೆ. 1977ರ ಬ್ಯಾಚ್ ಮಧ್ಯಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದ ಸೈಯದ್ ಅವರು ಕಳೆದ ಡಿಸೆಂಬರ್‌ನಲ್ಲಿ ಗುಪ್ತಚರ...
Date : Friday, 05-06-2015
ನವದೆಹಲಿ: ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ರಾಮಮಂದಿರದ ಬಗೆಗಿನ ತಮ್ಮ ಮನಸ್ಸಿನ ಮಾತನ್ನು ಆಡಲು ನರೇಂದ್ರ ಮೋದಿಯವರಿಗೆ ಇದು ಸಕಾಲ ಎಂದು ಶಿವಸೇನೆ ಹೇಳಿದೆ. ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು ಇತ್ತೀಚಿಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ತನ್ನ ಮುಖವಾಣಿ...
Date : Friday, 05-06-2015
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶುಕ್ರವಾರ ರಾಧಾಕೃಷ್ಣನ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಜೂನ್ 27ರಂದು ಉಪ ಚುನಾವಣೆಗೆ ನಡೆಯಲಿದ್ದು, ಎಐಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಜಯಲಲಿತಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರ ಅವರದ್ದೇ...
Date : Friday, 05-06-2015
ನವದೆಹಲಿ: ಮ್ಯಾಗಿ ವಿವಾದದ ಭಾರತದಲ್ಲಿ ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿದರುವ ನೆಸ್ಲೆ ಕಂಪನಿಯ ಜಾಗತಿಕ ಸಿಇಓ ಪೌಲ್ ಬುಲ್ಕೆ, ಮ್ಯಾಗಿ ತಿನ್ನಲು ಸುರಕ್ಷಿತವಾಗಿದ ಉತ್ಪನ್ನ ಎಂದು ವಾದಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸುಮಾರು 1000 ನೂಡಲ್ಸ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದ್ದೇವೆ, ಅವೆಲ್ಲವೂ ಮ್ಯಾಗಿ...
Date : Friday, 05-06-2015
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್ ಮತ್ತು ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ದೆಹಲಿ ಬಿಜೆಪಿಯ 14 ಜಿಲ್ಲಾ ಘಟಕಗಳು ಎಎಪಿ ವಿರುದ್ಧ ಧರಣಿಯನ್ನು ಹಮ್ಮಿಕೊಂಡಿದ್ದು, ತಕ್ಷಣ...
Date : Friday, 05-06-2015
ಶ್ರೀನಗರ: ಸೌದಿಗೆ ತೆರಳುವ ಸಲುವಾಗಿ ಶುಕ್ರವಾರ ಪಾಸ್‌ಪೋಟ್ ಫಾರ್ಮ್ ಭರ್ತಿ ಮಾಡಿರುವ ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ, ತಾನು ಭಾರತೀಯ ಎಂದು ಬರೆದುಕೊಂಡಿದ್ದಾನೆ. ಆದರೆ ಪಾಸ್‌ಪೋರ್ಟ್ ಕಛೇರಿಯಿಂದ ಹೊರ ಬರುತ್ತಿದ್ದಂತೆ ಹೇಳಿಕೆ ನೀಡಿರುವ ಆತ, ನಾನು ಹುಟ್ಟು...
Date : Friday, 05-06-2015
ನವದೆಹಲಿ: ಮ್ಯಾಗಿ ವಿರುದ್ಧ ಆಕ್ರೋಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿವಾದದ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಸಚಿವಾಲಯ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಬಿಪಿ ಶರ್ಮಾ ಅವರನ್ನು ಭೇಟಿಯಾಗಿ ಮ್ಯಾಗಿ ವಿವಾದದ ಬಗ್ಗೆ...