Date : Thursday, 18-02-2016
ನವದೆಹಲಿ: ಜೆಎನ್ಯು ದೇಶದ್ರೋಹಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಸಂಕಷ್ಟ ಶುರುವಾಗಿದೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಅಲಹಾಬಾದ್ ನ್ಯಾಯಾಲಯ ಆದೇಶಿಸಿದೆ. ಜೆಎನ್ಯು ಕ್ಯಾಂಪಸ್ಗೆ ತೆರಳಿ ಅಲ್ಲಿ ದೇಶದ ವಿರುದ್ಧ ಘೋಷಣೆ ಕೂಗಿದ...
Date : Thursday, 18-02-2016
ಹೈದರಾಬಾದ್: ಜೆಎನ್ಯು ವಿವಾದದ ಬಗ್ಗೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಟ್ವಿಟ್ ಮಾಡಿ ವಿವಾದ ಸೃಷ್ಟಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ಮೂಲದ ವಕೀಲರೊಬ್ಬರು ಪ್ರಕರಣ ದಾಖಲು ಮಾಡಿದ್ದಾರೆ. ಕೆ.ಕರುಣ ಸಾಗರ್ ಎಂಬುವವರು ಸರೂರ್ನಗರ ಪೊಲೀಸ್ ಸ್ಟೇಶನ್ನಲ್ಲಿ...
Date : Thursday, 18-02-2016
ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 32ಪೈಸೆ ಇಳಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ 28 ಪೈಸೆ ಏರಿಕೆಯಾಗಿದೆ. ಬುಧವಾರ ಮಧ್ಯರಾತ್ರಿಯಿಂದಲೇ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಇಂಡಿಯನ್ ಆಯಿಲ್ ಕಾರ್ಪ್ ಘೋಷಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯಲ್ಲಿ ಬದಲಾವಣೆಯಾದ...
Date : Wednesday, 17-02-2016
ನವದೆಹಲಿ: ದೇಶದ್ರೋಹದ ಆರೋಪದ ಮೇರೆಗೆ ನ್ಯಾಯಾಂಗ ಬಂಧನದಲ್ಲಿರುವ ಜೆಎನ್ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್, ನಾನು ದೇಶದ್ರೋಹಿಯಲ್ಲ, ದೇಶದ್ರೋಹದ ಘೋಷಣೆಯನ್ನು ನಾನು ಬೆಂಬಲಿಸಿಲ್ಲ, ದೇಶದ ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ ಎಂದಿದ್ದಾನೆ. ’ದೇಶದ ಏಕತೆ ಮತ್ತು ಸಾರ್ವಭೌಮತೆಯ ಬಗ್ಗೆ ನನಗೆ ನಂಬಿಕೆ...
Date : Wednesday, 17-02-2016
ನವದೆಹಲಿ: ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ನನ್ನು ತಿಹಾರ್ ಜೈಲಿನಲ್ಲಿ ಮಾರ್ಚ್ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೆಹಲಿ ಕೋರ್ಟ್ ತೀರ್ಪು ನೀಡಿದೆ. ಇದಕ್ಕೂ ಮುನ್ನ ಇಂದು ಮುಂಜಾನೆ ಕನ್ಹಯ್ಯ ಕುಮಾರ್ನನ್ನು ಪಾಟಿಯಾಲಾ ಹೌಸ್ ಕೋರ್ಟ್ಗೆ...
Date : Wednesday, 17-02-2016
ನವದೆಹಲಿ: ಜೆಎನ್ಯು ವಿಶ್ವವಿದ್ಯಾಲಯದಲ್ಲಿ ದೇಶದ್ರೋಹದ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಬಂಧಿತನಾಗಿರುವ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ನನ್ನು ಬುಧವಾರ ದೆಹಲಿಯ ಪಟಿಯಾಲ ಕೋರ್ಟ್ಗೆ ವಿಚಾರಣೆ ಕರೆತರಲಾಗಿದೆ. ಕೋರ್ಟ್ ಕನ್ಹಯ್ಯ ಕುಮಾರ್ನ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದ್ದು, ಮಾರ್ಚ್ 2 ರವರೆಗೆ ಬಂಧನದಲ್ಲಿರಲಿದ್ದಾನೆ....
Date : Wednesday, 17-02-2016
ನವದೆಹಲಿ: ದೆಹಲಿ ಪೊಲೀಸ್ ಕಮಿಷನರ್ ಆಗಿರುವ ಬಿಎಸ್ ಬಸ್ಸಿ ಅವರಿಗೆ ಶೀಘ್ರದಲ್ಲೇ ಪ್ರೊಮೋಷನ್ ಸಿಗುವ ಸಾಧ್ಯತೆ ಇದೆ. ಅವರನ್ನು ಮಾಹಿತಿ ಕಮಿಷನರ್ ಆಗಿ ನೇಮಕಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಫೆ.19ರಂದು ಆಯ್ಕೆ ಸಮಿತಿ ಮಾಹಿತಿ ಕಮಿಷನರ್ ಅವರ ಆಯ್ಕೆಯನ್ನು ಅಂತಿಮಗೊಳಿಸಲಿದೆ. ಫೆಬ್ರವರಿ...
Date : Wednesday, 17-02-2016
ಚೆನ್ನೈ: ಸಾವಿನ ಮನೆಯಲ್ಲೂ ಎಐಎಡಿಎಂಕೆ ಮುಖಂಡರು ರಾಜಕೀಯ ಮಾಡುವುದನ್ನು ಮರೆಯುವುದಿಲ್ಲ. ಸಿಯಾಚಿನ್ ಹಿಮಪಾತದಲ್ಲಿ ಹುತಾತ್ಮನಾದ ಯೋಧನ ಪಾರ್ಥಿವ ಶರೀರದ ಪೆಟ್ಟಿಗೆಯ ಎದುರು ಮುಖ್ಯಮಂತ್ರಿ ಜಯಲಲಿತಾರವರ ಫೋಟೋ ತೋರಿಸಿ ಸಣ್ಣತನ ಪ್ರದರ್ಶಿಸಿದ್ದಾರೆ. ಯೋಧ ಜಿ. ಗಣೇಶನ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಮಂಗಳವಾರ ಮಧುರೈನಲ್ಲಿ ನೆರವೇರಿಸಲಾಗಿತ್ತು....
Date : Wednesday, 17-02-2016
ನವದೆಹಲಿ: ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡಿರುವ ಮತ್ತು ವಿದೇಶಿ ರಾಯಭಾರ ಅಧಿಕಾರಿಗಳ ಅಧಿಕಾರಾವಧಿಯನ್ನು ಸದ್ಯ ಅಸ್ತಿತ್ವದಲ್ಲಿರುವ 5 ವರ್ಷದಿಂದ 7 ವರ್ಷಗಳಿಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಆಡಳಿತ ಸಚಿವಾಲಯಗಳು ಮತ್ತು ಇತರ ಸಂಸ್ಥೆಗಳು ಬಯಸಿದಲ್ಲಿ ಈ ಅಧಿಕಾರಿಗಳ ಅವಧಿಯನ್ನು 5ರಿಂದ 7 ವರ್ಷಕ್ಕೆ ಹೆಚ್ಚುಸುವ ಬಗ್ಗೆ...
Date : Wednesday, 17-02-2016
ಕಣ್ಣೂರು: ಕೇರಳದ ಕಣ್ಣೂರಿನಲ್ಲಿರುವ ಬಿಜೆಪಿ ಕಛೇರಿಯ ಮೇಲೆ ದುಷ್ಕರ್ಮಿಗಳು ಬುಧವಾರ ಕಚ್ಛಾ ಬಾಂಬ್ನ್ನು ಎಸೆದಿದ್ದಾರೆ. ಆರ್ಎಸ್ಎಸ್ ಸ್ವಯಂಸೇವಕನನ್ನು ಆತನ ಮನೆಗೆ ನುಗ್ಗಿ ದುಷ್ಕರ್ಮಿಗಳು ಕೊಂದ ಮರು ದಿನವೇ ಈ ಘಟನೆ ನಡೆದಿದ್ದು, ಇದರ ಹಿಂದೆಯೂ ಸಿಪಿಎಂ ಪುಂಡರ ಕೈವಾಡವಿದೆ ಎಂದು ಶಂಕಿಸಲಾಗಿದೆ....