Date : Monday, 08-06-2015
ನವದೆಹಲಿ: ಭಾರ್ತಿ ಏರ್ಟೆಲ್ ತನ್ನ ಆನ್ಲೈನ್ ಪ್ರಿಪೇಯ್ಡ್ ಡಾಟಾ ಪ್ಯಾಕೇಜ್ ದರ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ. ಆನ್ಲೈನ್ ಮೂಲಕ ಪ್ರಿಪೇಯ್ಡ್ ಡಾಟಾ ಪ್ಯಾಕೇಜ್ ರೀಚಾರ್ಜ್ನಲ್ಲಿ ರಿಯಾಯಿತಿ ನೀಡುತ್ತಿದ್ದ ಏರ್ಟೆಲ್ ಈ ಸೌಲಭ್ಯವನ್ನು ಹಿಂಪಡೆದಿದೆ. ಇದರಿಂದಾಗಿ ಆನ್ಲೈನ್ ಪ್ಯಾಕೇಜ್ಗೂ ಇಂಟರ್ನೆಟ್ ಪ್ಯಾಕೇಜ್ಗೂ...
Date : Monday, 08-06-2015
ಚೆನ್ನೈ: ದಲಿತ ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ಮೇಲೆ ವಿಧಿಸಿದ್ದ ನಿಷೇಧವನ್ನು ಐಐಟಿ ಮದ್ರಾಸ್ ಭಾನುವಾರ ಸಂಜೆ ವಾಪಾಸ್ ಪಡೆದುಕೊಂಡಿದೆ. ಐಐಟಿ ನಿರ್ದೇಶಕ ಮತ್ತು ವಿದ್ಯಾರ್ಥಿಗಳ ಜೊತೆ ನಡೆದ ಸಭೆಯ ಬಳಿಕ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ. ಅಲ್ಲದೇ ಈ...
Date : Monday, 08-06-2015
ಚೆನ್ನೈ: ಕಲಾನಿಧಿ ಮಾರನ್ ನೇತೃತ್ವದ ಸನ್ ಟಿವಿಯ ೩೩ ಚಾನೆಲ್ಗಳು ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ. ಈ ಚಾನೆಲ್ಗಳಿಗೆ ಭದ್ರತಾ ಅನುಮತಿಯನ್ನು ನೀಡಲು ಕೇಂದ್ರ ಗೃಹಸಚಿವಾಲಯ ನಿರಾಕರಿಸಿದೆ, ಅಲ್ಲದೇ ಪರವಾನಗಿ ರದ್ದಾಗುವ ಸಾಧ್ಯತೆಯೂ ಇದೆ. ಈ ಹಿನ್ನಲೆಯಲ್ಲಿ ಚಾನೆಲ್ಗಳು ಸ್ಥಗಿತಗೊಳ್ಳಲಿವೆ ಎನ್ನಲಾಗಿದೆ. ಮಾರನ್ ವಿರುದ್ಧ...
Date : Monday, 08-06-2015
ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಇಂದಿಗೆ ಒಂದು ವರ್ಷ ಪೂರೈಸುತ್ತಿರುವ ಚಂದ್ರಬಾಬು ನಾಯ್ಡು ಅವರು ಭಾರೀ ವಿವಾದವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ವೋಟಿಗಾಗಿ ನೋಟು ಪ್ರಕರಣದಲ್ಲಿ ನಾಯ್ಡು ಅವರ ಪಾತ್ರ ಇದೆ ಎಂದು ಸ್ಪಷ್ಟಪಡಿಸುವ ಆಡಿಯೋ ರೆಕಾರ್ಡ್ವೊಂದನ್ನು ಟಿವಿ ಮಾಧ್ಯಮವೊಂದು ಬಿಡುಗಡೆ ಮಾಡಿದೆ. ನಾಯ್ಡು...
Date : Saturday, 06-06-2015
ಕೋಲ್ಕತ್ತಾ: ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತೃಣ ಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು. ಟಿಎಂಸಿ ಮತ್ತು ಎಡ ಪಕ್ಷಗಳಿಂದ ಪಶ್ಚಿಮ ಬಂಗಾಳದ ಅಭಿವೃದ್ಧಿ ಸಾಧ್ಯವಿಲ್ಲ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಇಲ್ಲಿನ ಅಭಿವೃದ್ಧಿ...
Date : Saturday, 06-06-2015
ನ್ಯೂಜೆರ್ಸಿ: 2001ರಲ್ಲಿ ‘ಪಾಗಲ್ ಪನ್’ ಹಿಂದಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ನಟಿ ಆರತಿ ಅಗರ್ವಾಲ್ ವಿಧಿವಶರಾಗಿದ್ದಾರೆ. ನಟ ಚಿರಂಜೀವಿ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಅಭಿನಯಿಸಿದ್ದ ಅವರು ಶ್ವಾಸಕೋಶ...
Date : Saturday, 06-06-2015
ಶ್ರೀನಗರ: ಇದುವರೆಗೆ ಪಾಕಿಸ್ಥಾನ ಧ್ವಜಗಳು ಹಾರುತ್ತಿದ್ದ ಜಮ್ಮು ಕಾಶ್ಮೀರದಲ್ಲಿ ಇದೀಗ ತಾಲಿಬಾನ್ ಪೋಸ್ಟರ್ಗಳೂ ರಾರಾಜಿಸಲು ಆರಂಭಿಸಿವೆ. ಬಾರಮುಲ್ಲಾ ಜಿಲ್ಲೆಯ ಸಪೋರ ನಗರದಲ್ಲಿ ತೆಹ್ರೀಕ್ ಇ ತಾಲಿಬಾನ್ ಸಂಘಟನೆಯ ಪರವಾದ ಕೆಲವೊಂದು ಪೋಸ್ಟರ್ಗಳನ್ನು ಹಾಕಲಾಗಿದೆ, ಇದರಲ್ಲಿ ಟೆಲಿಕಾಂ, ಪೆಟ್ರೋಲ್ ಪಂಪ್, ಕೇಬಲ್ ಆಪರೇಟರ್...
Date : Saturday, 06-06-2015
ವಿಜಯವಾಡ: ವೇದ ಮಂತ್ರಗಳ ಉದ್ಘೋಷದೊಂದಿಗೆ ಶನಿವಾರ ಬೆಳಿಗ್ಗೆ 8.49ಗಂಟೆಯ ಶುಭ ಮುಹೂರ್ತದಲ್ಲಿ ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ‘ಭೂಮಿ ಪೂಜೆ’ ನೆರವೇರಿಸಲಾಯಿತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಪತ್ನಿ ಭುವನೇಶ್ವರಿ ಮತ್ತು ಪುತ್ರ ಎನ್.ಲೋಕೇಶ್ ಅವರೊಂದಿಗೆ ಸೇರಿ ಗುಂಟೂರು ಜಿಲ್ಲೆಯಿಂದ...
Date : Saturday, 06-06-2015
ಮುಂಬಯಿ: ತನ್ನ ಜನಪ್ರಿಯ ಕಾರ್ಯಕ್ರಮ ‘ಸತ್ಯಮೇವ ಜಯತೆ’ಯಲ್ಲಿ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯದೆ ಭಾರತದ ಲಾಂಛನವನ್ನು ಬಳಕೆ ಮಾಡಿರುವುದಕ್ಕಾಗಿ ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ನೋಟಿಸ್ ನೀಡಲಾಗಿದೆ. ಹೋರಾಟಗಾರ ಮನೋರಂಜನ್ ರಾಯ್ ಎಂಬುವವರು ಅಮೀರ್ಗೆ ಈ ಬಗ್ಗೆ ಲೀಗಲ್ ನೋಟಿಸ್...
Date : Saturday, 06-06-2015
ನವದೆಹಲಿ: ಒನ್ ರ್ಯಾಂಕ್, ಒನ್ ಪೆನ್ಶನ್ ಯೋಜನೆ ಜಾರಿಗೆ ನಿರ್ದಿಷ್ಟ ದಿನಾಂಕವನ್ನು ನೀಡುವಂತೆ ಮಾಜಿ ಸೈನಿಕರು ನರೇಂದ್ರ ಮೋದಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಒಂದು ವೇಳೆ ಸ್ಪಷ್ಟ ದಿನಾಂಕವನ್ನು ನೀಡದೇ ಹೋದರೆ ಉಗ್ರ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಪ್ರಧಾನಿಗೆ ಈ ಬಗ್ಗೆ...