Date : Tuesday, 28-07-2015
The largest Co-operative Bank, Saraswat Bank, has again delivered good financials during the FY 2014-15, in spite of the banking industry continuing to face strong headwinds in the form of...
Date : Tuesday, 28-07-2015
ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ. ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್...
Date : Tuesday, 28-07-2015
ನವದೆಹಲಿ: ದೇಶಕ್ಕೆ ಅಂತರ್ದೃಷ್ಟಿಯ ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ ನಿಧನವನ್ನು ಬಿಜೆಪಿ ವಿಶ್ಲೇಷಿಸಿದೆ. ಕಲಾಂ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ‘ಐಡಿಯಾ ಆಫ್ ಇಂಡಿಯಾಗೆ ಕಲಾಂ ಜೀ ಅವರು ಉತ್ತಮ...
Date : Tuesday, 28-07-2015
ಚೆನ್ನೈ: ಭಾರತದಲ್ಲಿ ಮೊದಲ ಎಚ್ಐವಿ ಸೋಂಕನ್ನು ಪತ್ತೆ ಹಚ್ಚಿದ ವೈದ್ಯರ ತಂಡದಲ್ಲಿದ್ದ ಡಾ.ಸುನೀತಿ ಸೊಲೊಮೊನ್ ಅವರು ಮಂಗಳವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೂರು ದಶಕಗಳ ಕಾಲ ಜನರ ಬದುಕು ಉಳಿಸಲು ವಿಜ್ಞಾನವನ್ನು ಬಳಸಿದ್ದ ಅವರು, ತಾವೇ ಮೂರು ತಿಂಗಳ ಕ್ಯಾನ್ಸರ್ಗೆ ಬಲಿಯಾಗಿ...
Date : Tuesday, 28-07-2015
ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರ ಜೀವನದಿಂದ ಪ್ರೇರಿತಗೊಂಡ ‘ಐ ಆಮ್ ಕಲಾಂ’ ಎಂಬ ಚಿತ್ರವೊಂದು ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. ಕಲಾಂ ಅವರ ಬಾಲ್ಯ, ಅವರು ಸವೆಸಿದ ಹಾದಿ, ಅವರ ಸಾಧನೆಯನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಈ ಚಿತ್ರದಲ್ಲಿ...
Date : Tuesday, 28-07-2015
ಶಿಲ್ಲಾಂಗ್: ತನ್ನ ರಕ್ಷಣೆಗೆ ತೊಂದರೆಗಳನ್ನು ಎದುರಿಸಿದ ಭದ್ರತಾ ಪಡೆಯ ಸಿಬ್ಬಂದಿಗೆ ಸಾವಿನ ಕೊನೆ ಕ್ಷಣದಲ್ಲಿ ಮಾಜಿ ರಾಷ್ಟ್ರಪತಿ ಅವನನ್ನು ಭೇಟಿ ಮಾಡಿ ಆತನಿಗೆ ಶಬ್ಬಾಸ್ಗಿರಿ ನೀಡಿದ್ದಾರೆ. ಗುವಾಹಟಿಯಿಂದ ಶಿಲ್ಲಾಂಗ್ಗೆ ರಸ್ತೆ ಮೂಲಕ ಆಗಮಿಸುವಾಗ ಅವರ ಭದ್ರತೆಗಾಗಿ ನಿಯೋಜಿಸಿದ್ದ ಸ್ಪೆಷಲ್ ಆಪರೇಶನ್ ಟೀಮ್...
Date : Tuesday, 28-07-2015
ನವದೆಹಲಿ: ಪಂಜಾಬ್ನ ಗುರುದಾಸ್ಪುರದಲ್ಲಿ ಸೋಮವಾರ ನಡೆದ ಉಗ್ರರ ದಾಳಿ ಮತ್ತೆ ಭಾರತ-ಪಾಕಿಸ್ಥಾನದ ನಡುವಣ ಕ್ರಿಕೆಟ್ ಬಾಂಧವ್ಯಕ್ಕೆ ತೊಡಕುಂಟು ಮಾಡುವ ಸಾಧ್ಯತೆ ಇದೆ. ಈ ವರ್ಷದ ಕೊನೆಯಲ್ಲಿ ಭಾರತ-ಪಾಕ್ ನಡುವೆ ಕ್ರಿಕೆಟ್ ಪಂದ್ಯಾಟಗಳು ಏರ್ಪಡುವ ಬಗ್ಗೆ ಬಿಸಿಸಿಐ ಮತ್ತು ಪಾಕ್ ಕ್ರಿಕೆಟ್ ಮಂಡಳಿಯ...
Date : Tuesday, 28-07-2015
ಚಂಡೀಗಢ: ಕೆಲವರಿಗೆ ಸಾಹಸ ಎಂಬುದು ರಕ್ತಗತವಾಗಿಯೇ ಬಂದಿರುತ್ತದೆ. ಸೋಮವಾರ ಪಂಜಾಬ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಬ್ ಇನ್ಸ್ಪೆಕ್ಟರ್ ಬಲ್ಜೀತ್ ಸಿಂಗ್ ಕೂಡ ಸಾಹಸ, ದೇಶಪ್ರೇಮವನ್ನು ರಕ್ತದಿಂದಲೇ ಮೈಗೂಡಿಸಿಕೊಂಡವರು. ಬಲ್ಜೀತ್ ಸಿಂಗ್ ಅವರ ತಂದೆ ಕೂಡ ಇನ್ಸ್ಪೆಕ್ಟರ್ ಆಗಿದ್ದವರು, 1984ರಲ್ಲಿ ಇವರು...
Date : Tuesday, 28-07-2015
ಚಂಡೀಗಢ: ಪಂಜಾಬ್ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವರೊಂದಿಗೆ ನಡೆಯಬೇಕಾಗಿದ್ದ ಮಾತುಕತೆಯನ್ನು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ರದ್ದುಗೊಳಿಸಿದ್ದಾರೆ. ಜುಲೈ 29ರಂದು ಬಸಿತ್ ಅವರೊಂದಿಗೆ ಬಾದಲ್ ಮಾತುಕತೆ ನಿಶ್ಚಯವಾಗಿತ್ತು, ಆದರೆ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ...
Date : Tuesday, 28-07-2015
ಗುವಾಹಟಿ: ಭಾರತ ಅಣುಶಕ್ತಿ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರವಾಹಿಸಿದ್ದ, ಜನಾನುರಾಗಿ ರಾಷ್ಟ್ರಪತಿಯಾಗಿ ಉತ್ತಮ ನಾಯಕತ್ವ ನೀಡಿದ್ದ ಭಾರತೀಯರ ಕಣ್ಮಣಿ ಎಪಿಜೆ ಅಬ್ದುಲ್ ಕಲಾಂ ಸೋಮವಾರ ರಾತ್ರಿ ಮೇಘಾಲಯದ ಶಿಲ್ಲಾಂಗ್ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈಗಾಗಲೇ ಅವರ ಪಾರ್ಥಿವ ಶರೀರವನ್ನು ಅಸ್ಸಾಂನ ಗುವಾಹಟಿಗೆ ತರಲಾಗಿದ್ದು,...