Date : Monday, 08-06-2015
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಸಲುವಾಗಿ ಒಗ್ಗಟ್ಟಾಗಿ ಕಣಕ್ಕಿಳಿಯುತ್ತಿರುವ ಸಮಾಜವಾದಿ, ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮೈತ್ರಿಯ ನೇತೃತ್ವವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಹಿಸಿಕೊಳ್ಳಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಸೋಮವಾರ...
Date : Monday, 08-06-2015
ನವದೆಹಲಿ: ಮ್ಯಾಗಿ ವಿವಾದದ ಬಳಿಕ ಇದೀಗ ಇತರ ಉತ್ಪನ್ನಗಳಾದ ನೂಡಲ್ಸ್, ಪಾಸ್ತಾ, ಮ್ಯಾಕ್ರೋನಿಗಳನ್ನು ಪರೀಕ್ಷೆಗೊಳಪಡಿಲು ಎಫ್‌ಎಸ್‌ಎಸ್‌ಎಐ(Food safety regulator Food Safety and Standards Authority of India) ನಿರ್ಧರಿಸಿದೆ. ಮ್ಯಾಗಿಯಲ್ಲಿ ಅಪಾಯಕಾರಿ ಸೀಸಾ ಮತ್ತು ಮೋನೋಸೋಡಿಯಂ ಗ್ಲುಟಮೇಟ್ ಅಂಶಗಳು ಇರುವುದು...
Date : Monday, 08-06-2015
ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಡುವಿನ ತಿಕ್ಕಾಟ ಮತ್ತಷ್ಟು ಉಲ್ಬಣಗೊಂಡಿದೆ. ನಾಯ್ಡು ಅವರ ದೂರವಾಣಿ ಕರೆಗಳನ್ನು ಕೆ.ಚಂದ್ರಶೇಖರ್ ರಾವ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ...
Date : Monday, 08-06-2015
ಮುಂಬಯಿ: ಅಮೇರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಿಸ್ಟಮ್ಸ್‌ನ ಬಡ್ಡಿದರ ನಿರ್ಧಾರದ ಮೇಲೆ ಬಂಗಾರ ಬೆಲೆ ಅವಲಂಭಿಸಿದೆ. ಇದರ ಬಡ್ಡಿ ದರ ಏರಿಕೆಯಾದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ ಈಗಿರುವ 900 ಡಾಲರ್‌ನಿಂದ 1,050 ಡಾಲರ್ ಆಸುಪಾಸಿಗೆ ಇಳಿಕೆಯಾಗುವ...
Date : Monday, 08-06-2015
ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಕಾಂಗ್ರೆಸ್ ಮತ್ತು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಪಕ್ಷದಿಂದ ತಲಾ ಮೂವರನ್ನು ಆಯ್ಕೆ ಮಾಡುತ್ತೇವೆ, ಅವರು...
Date : Monday, 08-06-2015
ಶಿಲ್ಲಾಂಗ್ : ಕಳೆದ ಕೆಲವು ವರ್ಷಗಳಿಂದ ಮೇಘಾಲಯದ ಗಾರೋ ಹಿಲ್ಸ್ ಎಂಬಲ್ಲಿ ದೆಹಲಿ ಮೂಲದ ಮೂವರು ಹಿಂದೂಗಳು ವಾಸವಾಗಿದ್ದು ತಾವಿರುವ ಪ್ರದೇಶದಲ್ಲಿ ಹಿಂದುಗಳ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ...
Date : Monday, 08-06-2015
ನವದೆಹಲಿ: ವೇತನ ನೀಡದಿರುವುದನ್ನು ವಿರೋಧಿಸಿ ಕಳೆದ 10 ದಿನಗಳಿಂದ ದೆಲಿಯ ಸ್ವಚ್ಛತಾ ಕಾರ್ಮಿಕರು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರ ಪರಿಣಾಮದಿಂದ ದೆಹಲಿಯ ಬೀದಿ ಬೀದಿಗಳು ಗಬ್ಬೆದ್ದು ನಾರುತ್ತಿವೆ. ಸೋಮವಾರ ಕೇಜ್ರಿವಾಲ್ ನಿವಾಸದ ಮುಂದುಗಡೆಯೇ ನೂರಾರು ಕಾರ್ಮಿಕರು ಉಗ್ರ ರೀತಿಯಲ್ಲಿ...
Date : Monday, 08-06-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ, ಪ್ರಸಿದ್ಧ ತೀರ್ಥಕ್ಷೇತ್ರ ವಾರಣಾಸಿಯಲ್ಲಿ ಸೋಮವಾರ ಕಚ್ಛಾ ಬಾಂಬ್‌ವೊಂದು ಸ್ಫೋಟಗೊಂಡು ಜನರಲ್ಲಿ ಆತಂಕ ಮೂಡಿಸಿದೆ. ವಾರಣಾಸಿಯ ಚಿಟ್‌ಪುರ್ ಪ್ರದೇಶದ ಕಸದ ತೊಟ್ಟಿಯಲ್ಲಿ ಬಾಂಬ್ ಸ್ಪೋಟಗೊಂಡಿದೆ, ಘಟನೆಯಲ್ಲಿ ಯಾವುದೇ ರೀತಿಯ ಹಾನಿಗಳು ಸಂಭವಿಸಿಲ್ಲ ಎಂದು ಮೂಲಗಳು...
Date : Monday, 08-06-2015
ನವದೆಹಲಿ: ಅತ್ಯಾಚಾರ ಸಂತ್ರಸ್ಥ ಯುವತಿಯರನ್ನು ಪರೀಕ್ಷೆಗೊಳಪಡಿಸುತ್ತಿದ್ದ ಸಂದರ್ಭ ನಡೆಸಲಾಗುತ್ತಿದ್ದ ‘ಟು ಫಿಂಗರ್ಸ್ ಟೆಸ್ಟ್’ನ ಬಗೆಗೆ ಹೊರಡಿಸಿದ್ದ ವಿವಾದಾತ್ಮಕ ಸುತ್ತೋಲೆಯನ್ನು ದೆಹಲಿ ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಕೆಲವೊಂದು ಸಂದರ್ಭಗಳಲ್ಲಿ ಟು ಫಿಂಗರ್ಸ್ ಟೆಸ್ಟ್‌ನ್ನು ನಡೆಸುವುದು ಅನಿವಾರ್ಯ, ಸಂತ್ರಸ್ಥೆಗಾಘುವ ಅನ್ಯಾಯ ತಪ್ಪಿಸಲು, ನ್ಯಾಯ ಒದಗಿಸಲು...
Date : Monday, 08-06-2015
ನವದೆಹಲಿ : ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗ ಸಂಸ್ಥೆ ಈಗ ನೂಡಲ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ, ಇದು ಮ್ಯಾಗಿ ನೂಡಲ್ಸ್ ತರಹದ ಉತ್ಪನ್ನವಾಗಿದ್ದು ಆಯುರ್ವೇದಿಕ ಅಂಶಗಳಿಂದ ಕೂಡಿದೆ ಎಂದು ಹೇಳಲಾಗಿದೆ. ಇತ್ತೀಚಿಗೆ ಸೀಸದ ಅಂಶ ಅಧಿಕ ಹೊಂದಿರುವ...