Date : Monday, 21-03-2016
ನವದೆಹಲಿ: ಮಾರ್ಚ್ 24ರ ವಿಶ್ವ ಟ್ಯೂಬರ್‌ಕ್ಯುಲಾಸಿಸ್ ದಿನದ ಪೂರ್ವಭಾವಿಯಾಗಿ ಸರ್ಕಾರ ಟಿಬಿ ನಿರೋಧಕ ಔಷಧ ’ಬೆಡಕ್ವಿಲಿನ್’ ಬಿಡುಗಡೆ ಮಾಡಲಿದೆ. ’ಪವಾಡ ಔಷಧ’ ಎಂದೇ ಕರೆಯಲಾಗುವ ಬೆಡಕ್ವಿಲಿನ್ ಔಷಧವನ್ನು ಆಹಾರ ಮತ್ತು ಔಷಧ ಆಡಳಿತ ಮಂಡಳಿ ೪೦ ವರ್ಷಗಳಲ್ಲೇ ಮೊದಲ ಬಾರಿಗೆ ಅನುಮೋದನೆ...
Date : Monday, 21-03-2016
ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ, ಇಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಸಾರ್ವತ್ರಿಕ ರಜೆ ಮಾತ್ರ ಇರಲಿಲ್ಲ. ಆದರೀಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಅಲ್ಲಿನ ಸರ್ಕಾರ ಮಾ.24ರಂದು ಹೋಳೀ ಹಬ್ಬದ ದಿನ ಸಾರ್ವತ್ರಿಕ ರಜೆ ಎಂದು...
Date : Monday, 21-03-2016
ನವದೆಹಲಿ: ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಮತ್ತು ಅಲ್ಲಿನ ತಹ್ರೀಕ್ ಇ ಇನಾಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ’ನಮ್ಮ ನಮ್ಮ ಪ್ರದೇಶದಲ್ಲಿ...
Date : Monday, 21-03-2016
ನವದೆಹಲಿ: ಭಾರತದ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇವರು ಕೊಟ್ಟ ಗಿಫ್ಟ್. ಅವರು ಬಡವರ ಪಾಲಿಗೆ ಉದ್ಧಾರಕರಾಗಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಾಯ್ಡು, ಮೋದಿ...
Date : Monday, 21-03-2016
ನವದೆಹಲಿ: ಅಗತ್ಯವಿಲ್ಲದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆ ಮಾಡುತ್ತಿರುವ ಪ್ರತಿಪಕ್ಷಗಳ ‘ಕುತಂತ್ರ’ವನ್ನು ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಬೇಡದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆಗೆ...
Date : Monday, 21-03-2016
ನವದೆಹಲಿ: 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯೋಧ ಸಿಪಾಯಿ ವಿಜಯ್ ಕುಮಾರ್ ಅವರ ಮೃತದೇಹವು ಭಾನುವಾರ ಕಾರ್ಗಿಲ್‌ನ 12 ಅಡಿ ಮಂಜುಗಡ್ಡೆಯ ಆಳದಲ್ಲಿ ಪತ್ತೆಯಾಗಿದೆ. ಸೇನೆಯ ಕಾರ್ಗಿಲ್ ಸೆಕ್ಟರ್‌ನಲ್ಲಿ ಹಿಮಪಾತ ಸಂಭವಿಸಿದ ಬಳಿಕ ವಿಜಯ್ ಕುಮಾರ್ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಸೇನೆ...
Date : Saturday, 19-03-2016
ನವದೆಹಲಿ: ದೇಶವು ತೀವ್ರವಾಗಿ ಬರ ಎದುರಿಸುತ್ತಿದ್ದು, ಕೃಷಿ ಉತ್ಪಾದನೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ವಿವಿಧ ರೀತಿಯಲ್ಲಿ ನೀರನ್ನು ಸಂಗ್ರಹಿಸಿ ಜಲ ಸಂರಕ್ಷಣೆಯೊಂದಿಗೆ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ ಡೈರಿ, ಪಶು ಸಾಕಾಣಿಕೆ,...
Date : Saturday, 19-03-2016
ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್. ಎ.ಆರ್ ಗಿಲಾನಿ ಅವರಿಗೆ ದೆಹಲಿ ಕೋರ್ಟ್ ಜಾಮೀನು ನೀಡಿದದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೀಪಕ್ ಗರ್ಗ್ ಗಿಲಾನಿ ಅವರಿಗೆ ಜಾಮೀನು ನೀಡಿದ್ದಾರೆ. ಗಿಲಾನಿ ಅವರು ಕಾಶ್ಮೀರದ ಸಮಸ್ಯೆಗಳ...
Date : Saturday, 19-03-2016
ಚಂಡಿಗಢ: ಜಮ್ಮು-ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಿಮಪಾತವಾಗಲಿದ್ದು, ಜನರು ಈ ಪ್ರದೇಶಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ. ಚಂಡಿಗಢಮೂಲದ ಹಿಮ ಮತ್ತು ಹಿಮಪಾತ ಕುರಿತ ಅಧ್ಯಯನ ಸ್ಥಾಪನಾ ಕೇಂದ್ರ, ರಕ್ಷಣಾ ಸಂಷೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಭಾಗವಾಗಿ ಮುನ್ನೆಚ್ಚರಿಕೆ...
Date : Saturday, 19-03-2016
ಪಠಾನ್ಕೋಟ್: ಪಠಾನ್ಕೋಟ್‌ನ ವಾಯುನೆಲೆ ಸಮೀಪದ ಪ್ರದೇಶದಲ್ಲಿ ಪ್ಯಾರಾಮಿಲಿಟರಿ ಉಡುಗೆಯನ್ನು ತೊಟ್ಟು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬಳನ್ನು ಬಂಧನಕ್ಕೊಳಪಡಿಸಲಾಗಿದೆ. ರಮಿಂದರ್ ಕೌರ್ ಎಂದು ಮಹಿಳೆಯನ್ನು ಗುರುತಿಸಲಾಗಿದೆ, ಈಕೆ ಟಾಂಕ್ ಚೌಕ್‌ನಲ್ಲಿ ಮಿಲಿಟರಿ ಉಡುಗೆ ತೊಟ್ಟು ಅಡ್ಡಾಡುತ್ತಿದ್ದಳು. ಈಕೆಯನ್ನು ಸೇನಾ ಸಿಬ್ಬಂದಿಗಳು ಬಂಧನಕ್ಕೊಳಪಡಿಸಿದ್ದು, ಪೊಲೀಸರಿಗೆ...