Date : Saturday, 04-07-2015
ಜಮ್ಮು: ಮೂರನೇ ತಂಡ ಶನಿವಾರ ಪವಿತ್ರ ಅಮರನಾಥ ಯಾತ್ರೆಯನ್ನು ಆರಂಭಿಸಿದೆ. ಈ ತಂಡದಲ್ಲಿ 1,849 ಮಂದಿ ಯಾತ್ರಿಕರಿದ್ದು, ಇವರಲ್ಲಿ 406 ಮಹಿಳೆಯರು ಮತ್ತು 25 ಮಕ್ಕಳು ಸೇರಿದ್ದಾರೆ. ಜಮ್ಮುವಿನಿಂದ ಇವರು ಬಸ್, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಇವರು ಯಾತ್ರೆಗೆ ಹೊರಟಿದ್ದಾರೆ....
Date : Saturday, 04-07-2015
ನವದೆಹಲಿ: ಹೊಸ ಕಾರು ಖರೀದಿಸುವ ಮುನ್ನ ಹಳೇ ಕಾರನ್ನು ಹೇಗಪ್ಪಾ ಮಾರುವ ಚಿಂತೆಯನ್ನು ಸರ್ಕಾರ ದೂರ ಮಾಡಲಿದೆ. ಹಳೆ ಕಾರನ್ನು ಮಾರಿ ಹೊಸ ಕಾರ್ ಖರೀದಿಸುವ ಯೋಜನೆ ರೂಪಿಸಿದ್ದರೆ ಗ್ರಾಹಕರು ಆರ್.ಟಿ.ಓ.ಗೆ ಮೂಲಕ ಪಡೆಯಬಹುದು. ತಮ್ಮ ಹಳೇ ಕಾರನ್ನು ಮಾರಿ ಹೊಸ...
Date : Saturday, 04-07-2015
ನವದೆಹಲಿ: ಲಂಡನ್‌ನಲ್ಲಿ ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿರುವುದಾಗಿ ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿಕೊಂಡಿದ್ದಾರೆ. ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ದಾವೂದ್ ಮಾತ್ರವಲ್ಲದೇ ಛೋಟಾ ಶಕೀಲ್‌ನನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ದಾವೂದ್ ಶರಣಾಗುವ ಆಫರ್ ನೀಡಿದ್ದ, ಆದರೆ ಆಗಿನ...
Date : Saturday, 04-07-2015
ದುಮ್ಕಾ: ಪ್ರೀತಿಸಿದವರು ಸಿಕ್ಕಲಿಲ್ಲ, ಸಾಲ ಭಾದೆ ತಾಳಲಾರದೆ, ಪರೀಕ್ಷೆಯಲ್ಲಿ ಫೇಲ್ ಆದೆ ಎಂಬಿತ್ಯಾದಿ ಅನೇಕ ಕಾರಣಕ್ಕಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣಮಗಳು ಮನೆಯವರು ಶೌಚಾಲಯ ಕಟ್ಟಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಈ...
Date : Saturday, 04-07-2015
ಹೈದರಾಬಾದ್: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸೀನ್ ಭಟ್ಕಳ್ ತಾನಿರುವ ಜೈಲಿನಿಂದಲೇ ತನ್ನ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾನೆ ಎಂಬ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ಹೈದರಾಬಾದ್ ಜೈಲಿನಲ್ಲಿರುವ ಯಾಸೀನ್ ಜೈಲಿನೊಳಗಿನಿಂದಲೇ ದೆಹಲಿಯ ಜಾಮೀಯಾ ನಗರದಲ್ಲಿರುವ ಪತ್ನಿಗೆ ಕರೆ ಮಾಡಿ, ಡಮಾಸ್ಕಸ್‌ನ ಸಹಾಯದಿಂದ ನಾನು...
Date : Saturday, 04-07-2015
ಮುಂಬಯಿ: ಹೊಟ್ಟೆ ಹೊರೆಯಲು, ಕುಟುಂಬವನ್ನು ಸಾಕಲು, ಉದ್ಯಮ ಮಾಡಲು ಹೀಗೆ ಹಲವಾರು ಆಸೆ ಆಕ್ಷಾಂಕೆಗಳನ್ನು ಹೊತ್ತು ಕೊಂಡು ದೇಶದ ಮೂಲೆ ಮೂಲೆಯಿಂದ ಜನರು ಮುಂಬಯಿ ಎನ್ನುವ ಮಾಯಾನಗರಿಗೆ ಬರುತ್ತಾರೆ. ಫುಟ್‌ಪಾತ್‌ನಲ್ಲಿ ಮಲಗಿದ ಅದೆಷ್ಟೋ ಮಂದಿಯನ್ನು ಇದೇ ಮುಂಬಯಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಇಲ್ಲಿ...
Date : Saturday, 04-07-2015
ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ 113ನೇ ಪುಣ್ಯ ತಿಥಿಯ ಅಂಗವಾಗಿ ಶನಿವಾರ ದೇಶದಾದ್ಯಂತ ಆ ಮಹಾನ್ ಚೇತನಕ್ಕೆ ನಮನಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ಅವರ ಹೆಸರಲ್ಲಿ ಹಲವಾರು ಸಮಾರಂಭಗಳನ್ನು ನಡೆಸಲಾಗುತ್ತಿದೆ. ವಿವೇಕಾನಂದರಿಂದ ಪ್ರೇರಣೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರೂ ವಿವೇಕಾನಂದರ ನಿರ್ವಾಣ್...
Date : Saturday, 04-07-2015
ನವದೆಹಲಿ: ಭಾರತ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದ್ದರೂ ಗ್ರಾಮೀಣ ಭಾಗದ ಜನರು ಮಾತ್ರ ಇನ್ನೂ ಹಿಂದುಳಿದೇ ಇದ್ದಾರೆ, ಅವರ ಜೀವನ ಮಟ್ಟವನ್ನು ಮೇಲೆತ್ತಲು ಸರ್ಕಾರಗಳು ತರುತ್ತಿರುವ ಯೋಜನೆ ಇನ್ನೂ ಸಫಲಗೊಂಡಿಲ್ಲ. ಭಾರತದ ಮುಕ್ಕಾಲು ಭಾಗದಷ್ಟು ಗ್ರಾಮೀಣ ಮನೆಗಳಲ್ಲಿ ತಿಂಗಳಿಗೆ ಕೇವಲ 5 ಸಾವಿರ...
Date : Saturday, 04-07-2015
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಜೂನ್ ತಿಂಗಳ ವಿದ್ಯುತ್ ಬಿಲ್ 1.35 ಲಕ್ಷಕ್ಕಿಂತ ಹೆಚ್ಚಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಎಎಪಿ ಸರ್ಕಾರ ವೈಯಕ್ತಿಕ ಅನುಕೂಲಕ್ಕಾಗಿ ಸಾರ್ವಜನಿಕ ಹಣ ವ್ಯಯಿಸುತ್ತಿದೆ ಎಂದು ಆರೋಪಿಸಿವೆ. ಕೇಜ್ರಿವಾಲ್ ನಿವಾಸದಲ್ಲಿ...
Date : Saturday, 04-07-2015
ನವದೆಹಲಿ: ವೇತನ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಸಂಸದರ ಆಸೆಗೆ ತಣ್ಣೀರು ಬಿದ್ದಿದೆ, ವೇತನ ಹೆಚ್ಚಿಸುವಂತೆ ಸಂಸದೀಯ ಸಮಿತಿ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಂಸದೀಯ ಸಮಿತಿ ಸಂಸದರ ದೈನಂದಿನ ಭತ್ಯೆಯನ್ನು ಶೇ.100ರಷ್ಟು ಹೆಚ್ಚಿಸುವಂತೆ ಜೂನ್ 25ರಂದು ಶಿಫಾರಸ್ಸು ಮಾಡಿತ್ತು, ಆದರೆ...