News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 13th November 2024


×
Home About Us Advertise With s Contact Us

‘ಪೇಟಾ’ ಅಭಿಯಾನದಲ್ಲಿ ಕಪಿಲ್ ಶರ್ಮಾ ಮತ್ತು ತಂಡ

ಮುಂಬಯಿ: ಜನಪ್ರಿಯ ಕಾಮಿಡಿ ಶೋ ’ಕಾಮಿಡಿ ನೈಟ್ಸ್ ವಿಥ್ ಕಪಿಲ್’ನ ಕಪಿಲ್ ಶರ್ಮಾ ಮತ್ತು ತಂಡ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್ (ಪೇಟಾ) ಅಭಿಯಾನದಲ್ಲಿ ಭಾಗವಹಿಸಲಿದೆ. ಪ್ರಾಣಿಗಳ ದತ್ತು ಪಡೆಯಲು ಕರೆ ನೀಡುವುದು ಈ ಅಭಿಯಾನದ ಮುಖ್ಯ ಗುರಿ....

Read More

MyGov ಆಪ್‌ಗೆ ಅನ್ಯ ಭಾಷೆಗಳ ಸೇರ್ಪಡೆಗೆ ನಿರ್ಧಾರ

ನವದೆಹಲಿ: ಉತ್ತಮ ಆಡಳಿತ ನಡೆಸುವ ಮತ್ತು ಆಡಳಿತದಲ್ಲಿ ಜನರ ಸಲಹೆ ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ MyGov ಆಪ್‌ನ್ನು ಇದೀಗ ವಿವಿಧ ಭಾಷೆಗಳಲ್ಲಿ ಹೊರತರಲು ಅದರ ನಿರ್ಮಾಣ ಸಂಸ್ಥೆ ಇಂಡಸ್‌ನೆಟ್ ಟೆಕ್ನಾಲಜೀಸ್ ನಿರ್ಧರಿಸಿದೆ. ನರೇಂದ್ರ ಮೋದಿ ಸರ್ಕಾರ ಆರಂಭಿಸಿರುವ ಡಿಜಿಟಲ್ ಇಂಡಿಯಾ...

Read More

ಆರ್‌ಟಿಐ ಕಾಯ್ದೆಗೆ 10 ವರ್ಷ: ಬಲಿಯಾದವರು 39 ಜನ

ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ನಮ್ಮ ದೇಶದಲ್ಲಿ ಜಾರಿಗೆ ಬಂದು 10 ವರ್ಷಗಳು ಸಂದಿವೆ. ಈ ಕಾಯ್ದೆಯಿಂದಾಗಿ ಸರ್ಕಾರದ ಕಾರ್ಯಯೋಜನೆಗಳ, ಅಭಿವೃದ್ಧಿಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ದೊರೆತಿದೆ. 2005ರ ಅಕ್ಟೋಬರ್ 2ರ 136ನೇ ಗಾಂಧಿ ಜಯಂತಿಯಂದು ಆರ್‌ಟಿಐ ಕಾಯ್ದೆಯನ್ನು...

Read More

ರಾಷ್ಟ್ರಗೀತೆಯಿಂದ ‘ಅಧಿನಾಯಕ’ ಶಬ್ದ ತೆಗೆಯಲು ಆಗ್ರಹ

ಜೈಪುರ: ಭಾರತದ ರಾಷ್ಟ್ರಗೀತೆಯಿಂದ ‘ಅಧಿನಾಯಕ’ ಎಂಬ ಶಬ್ದವನ್ನು ತೆಗೆದು ಹಾಕಬೇಕು ಎಂದು ರಾಜಸ್ಥಾನದ ಗವರ್ನರ್ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಜನ ಗಣ ಮನ ಅಧಿನಾಯಕ ಜಯ...

Read More

ಶ್ರೀನಗರದಲ್ಲಿ ಇಫ್ತಾರ್ ಕೂಟ ಆಯೋಜಿಸಲಿರುವ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 17ರಂದು ಶ್ರೀನಗರಕ್ಕೆ ತೆರಳಿ ಅಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮಂತ್ರಿ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮದಿನವನ್ನು ಆಚರಿಸುವ ಸಲುವಾಗಿ ಮೋದಿ ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದಾರೆ....

Read More

ಲಲಿತ್‌ರನ್ನು ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದ ರಾಜೆ!

ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಲಲಿತ್‌ರಂತಹ ಭ್ರಷ್ಟನನ್ನೂ ರಾಜೆ ಪ್ರತಿಷ್ಟಿತ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು ಎಂದು ಮಾಧ್ಯಮ ವರದಿಗಳು...

Read More

ಸ್ಲಂ ಮಕ್ಕಳ ಪಾಲಿನ ವಿದ್ಯಾದಾತೆ ಬೀನಾ ರಾವ್

ಅಹ್ಮದಾಬಾದ್: ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ, ದುರ್ಬಲ ವರ್ಗದವರನ್ನು, ದೀನ ದಲಿತರನ್ನು ಉದ್ಧರಿಸುವ ತುಡಿತವಿದ್ದ ಗುಜರಾತಿನ ಬೀನಾ ರಾವ್ ಸ್ಲಂ ಮಕ್ಕಳ ಪಾಲಿನ ವಿದ್ಯಾದಾತೆ. ತಂದೆಯ ನಿಸ್ವಾರ್ಥ ಸೇವೆಯಿಂದ ಪ್ರೇರಣೆ ಪಡೆದುಕೊಂಡು ಪ್ರಯಾಸ್ ಎಂಬ ಉಚಿತ ಕೋಚಿಂಗ್ ಕ್ಲಾಸನ್ನು ಆರಂಭಿಸಿ ಅದರ...

Read More

ಮಗುವಿನ ತಂದೆ ಟ್ರಾಫಿಕ್ ನಿಯಮ ಪಾಲಿಸಬೇಕಿತ್ತು: ಹೇಮಮಾಲಿನಿ

ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ ಅವರ ಕಾರು ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಹೆಣ್ಣು ಮಗುವೊಂದು ಸಾವನ್ನಪ್ಪಿತ್ತು. ಈ ವೇಳೆ ಸಂತ್ರಸ್ಥರನ್ನು ನಿರ್ಲಕ್ಷ್ಯಿಸಿ ತಾನು ಮಾತ್ರ ಸೀದಾ ಆಸ್ಪತ್ರೆಗೆ ಬಂದು ದಾಖಲಾದ ಹೇಮಮಾಲಿನಿಯವರ ಕ್ರಮ...

Read More

ಇಂದು ರಷ್ಯಾಗೆ ಮೋದಿ ಭೇಟಿ

ಉಫಾ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ಬಂದಿಳಿಯಲಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ಸಮಿತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಕ್ಸ್ ಸಮಿತ್‌ನ ಸಂದರ್ಭದಲ್ಲಿ ಮೋದಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಚೀನಾ ಪ್ರಧಾನಿ...

Read More

ಮ್ಯಾಗಿ ನಾಶ ಮಾಡಲು 20 ಕೋಟಿ ವ್ಯಯ

ನವದೆಹಲಿ: ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿದ್ದ ಮ್ಯಾಗಿಗೆ ದೇಶದಾದ್ಯಂತ ನಿಷೇಧ ಹೇರಲಾಗಿದೆ. ನೆಸ್ಲೆ ಕಂಪನಿ ಕೂಡ ಮಾರುಕಟ್ಟೆಯಿಂದ ತನ್ನ ಉತ್ಪನ್ನವನ್ನು ವಾಪಾಸ್ ಪಡೆದುಕೊಂಡಿದೆ. ಈ ರೀತಿ ವಾಪಾಸ್ ಪಡೆದುಕೊಂಡ ಕೋಟಿಗಟ್ಟಲೆ ಮ್ಯಾಗಿ ಪ್ಯಾಕೇಟ್‌ಗಳನ್ನು ನಾಶಪಡಿಸುವ ಜವಾಬ್ದಾರಿಯನ್ನು ನೆಸ್ಲೆ ಕಂಪನಿ ಅಂಜುಜಾ ಸಿಮೆಂಟ್ ಕಂಪನಿಗೆ...

Read More

Recent News

Back To Top