News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಮೊಬೈಲ್, ಪ್ರಯಾಣ ದರ ಏರಿಕೆ

ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಸೇವಾ ತೆರಿಗೆಯನ್ನು ಶೇ.14ಕ್ಕೇರಿಸುವ ಪ್ರಸ್ತಾಪ ಇಂದಿನಿಂದ ಜಾರಿಗೆ ಬಂದಿದೆ. ಇದರಿಂದಾಗಿ ಮೊಬೈಲ್, ಹೋಟೆಲ್‌ಗಳಲ್ಲಿ ಊಟ, ಪ್ರಯಾಣ ದರ, ಮತ್ತಿತರ ದರಗಳಲ್ಲಿ ಏರಿಕೆಯಾಗಲಿದೆ. ರೈಲು ಪ್ರಯಾಣ ಹಾಗೂ ಸರಕು ಸಾಗಣೆಯಲ್ಲಿ 0.5ರಷ್ಟು ಏರಿಕೆಯಾಗಲಿದೆ ಎಂದು ರೈಲ್ವೆ ಸಚಿವಾಲಯದ...

Read More

ತನ್ನ ಆರು ಮಕ್ಕಳಿಗೆ ದಯಾ ಮರಣ ನೀಡುವಂತೆ ತಂದೆಯ ಮನವಿ

ಆಗ್ರಾ: ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಆರು ಮಂದಿ ಮಕ್ಕಳ ದಯಾ ಮರಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಆಗ್ರಾದ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. ತಿಂಗಳಿಗೆ 5 ಸಾವಿರ ವೇತನ ಪಡೆಯುವ ಮೊಹಮ್ಮದ್...

Read More

ಇನ್ನು 3 ದಿನಗಳಲ್ಲಿ ಉತ್ತರ ಭಾರತದಲ್ಲಿ ಮಳೆಯ ಸಿಂಚನ

ನವದೆಹಲಿ: ಬಿಸಿಲಿನ ಧಗೆಗೆ ಅಕ್ಷರಶಃ ಬೆಂದು ಹೋಗಿರುವ ಉತ್ತರ ಭಾರತದ ನಾನಾ ಭಾಗಗಳಲ್ಲಿ ಇನ್ನು ಮೂರು ದಿನಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಪಶ್ಚಿಮ ವೈಪರೀತ್ಯದಿಂದಾಗಿ ಜೂನ್1 ರಿಂದ ಜೂನ್ 3ರವರೆಗೆ ಉತ್ತರ ಭಾರತದ ನಾನಾ ಭಾಗಗಳಲ್ಲಿ ಸಿಡಿಲು...

Read More

ಸರಳೀಕೃತ ಐಟಿಆರ್ ನಮೂನೆ: ತೆರಿಗೆಯ ವಿವರ ಸಲ್ಲಿಕೆ ದಿನಾಂಕ ವಿಸ್ತರಣೆ

ಹೊಸದಿಲ್ಲಿ : ಆದಾಯ ತೆರಿಗೆ ವಿವರ ಸಲ್ಲಿಕೆಯ ನಮೂನೆಯನ್ನು 14 ರಿಂದ 3 ಪುಟಗಳಿಗೆ ಇಳಿಸಿ ಕೇಂದ್ರ ಹಣಕಾಸು ಸಚಿವಾಲಯ ಹೊಸ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಗ್ಗಂಟು ಮತ್ತು ಗೊಂದಲ ಭರಿತ ಐಟಿಆರ್ ನಿಂದ ಮುಕ್ತಿ ದೊರೆತಂತಾಗಿದೆ. ಈ ಹಿಂದೆ ಇದ್ದ ಸಂಕೀರ್ಣ...

Read More

ಸೌರಭ್ ಕಾಲಿಯಾ ಹತ್ಯೆ: ಯುಪಿಎ ಹಾದಿ ಹಿಡಿದ ಎನ್‌ಡಿಎ

ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ಥಾನ ಸೇನೆಯಿಂದ ಅಮಾನುಷ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗಿ ಮೃತನಾದ ಸೈನಿಕ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ಸಾವಿಗೆ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಅವರ ಕುಟುಂಬಕ್ಕೆ ಹಾಗೂ ಸಮಸ್ತ ಭಾರತೀಯರಿಗೆ ತೀವ್ರ ನಿರಾಸೆಯುಂಟಾಗಿದೆ. ಕಾಲಿಯಾರನ್ನು ಅಮಾನುಷವಾಗಿ...

Read More

ಪಾಕ್ ಧ್ವಜ ಹಾರಿಸುವುದನ್ನು ಮುಂದುವರೆಸುತ್ತೇವೆ: ಗಿಲಾನಿ

ಶ್ರೀನಗರ: ಪಾಕಿಸ್ಥಾನವನ್ನು ಹಿತಚಿಂತಕ ರಾಷ್ಟ್ರ ಎಂದು ಕರೆದಿರುವ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಅಲಿ ಶಾ ಗಿಲಾನಿ, ಜಮ್ಮು ಕಾಶ್ಮೀರದ ಸಮಾವೇಶಗಳಲ್ಲಿ ಪಾಕ್ ಧ್ವಜ ಹಾರಿಸುವುದನ್ನು ಮುಂದುವರೆಸುತ್ತೇವೆ ಎಂದಿದ್ದಾನೆ. ‘ಕಾಶ್ಮೀರದಲ್ಲಿ ಪಾಕಿಸ್ಥಾನ ಧ್ವಜವನ್ನು ಹಾರಿಸಲಾಗಿದೆ, ಇನ್ ಶಾ ಅಲ್ಲಾ ಭವಿಷ್ಯದಲ್ಲೂ...

Read More

3 ಉಗ್ರರ ಹತ್ಯೆ: ಮುಂದುವರೆದ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾನುವಾರ ಒಳನುಸುಳಲು ಪ್ರಯತ್ನಿಸಿದ ಮೂವರು ಭಯೋತ್ಪಾದಕರು ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನೆ ಅವರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೋಮವಾರ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ಥಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ...

Read More

100 ರಾಹುಲ್ ಗಾಂಧಿಗಳೂ ಮೋದಿಗೆ ಹೋಲಿಕೆಯಾಗಲಾರರು

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹೊಸ ಅವತಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಇಂತಹ 100 ರಾಹುಲ್ ಗಾಂಧಿಗಳೂ ಪ್ರಧಾನಿ ನರೇಂದ್ರ ಮೋದಿಯವರ ಚರಿಸ್ಮಾಗೆ ಹೋಲಿಕೆಯಾಗಲಾರರು ಎಂದಿದೆ. ರಾಹುಲ್ ಅವರ ‘ಸೂಟ್ ಬೂಟ್ ಕಿ ಸರ್ಕಾರ’ ಟೀಕೆಗೆ ಸೋಮವಾರ ತನ್ನ ಮುಖವಾಣಿ...

Read More

ಲಂಚ ಪ್ರಕರಣ: ತೆಲಂಗಾಣ ಟಿಡಿಪಿ ಶಾಸಕನ ಬಂಧನ

ಹೈದರಾಬಾದ್: ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿ ಪರವಾಗಿ ಮತಹಾಕುವಂತೆ ಲಂಚದ ಆಮಿಷವೊಡ್ಡಿದ ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೇ ಪ್ರಕರಣದ ಸಂಬಂಧ ಆರೋಪಿಗಳಾದ ಬಿಷಪ್ ಹಾರಿ ಸಬಸ್ಟಿಯನ್ ಮತ್ತು ಉದಯ್ ಸಿಂಹ ಅವರನ್ನು ಬಂಧಿಸಲಾಗಿದೆ. ತೆಲಂಗಾಣ ಅಸೆಂಬ್ಲಿಯಲ್ಲಿ...

Read More

‘ಡಿಜಿಟಲ್ ಇಂಡಿಯಾ’ಗೆ ಕಲಾಂ ರಾಯಭಾರಿ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ’ಡಿಜಿಟಲ್ ಇಂಡಿಯಾ’ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ರಾಯಭಾರಿಯಾಗುವ ಸಾಧ್ಯತೆ ಇದೆ. ‘ಡಿಜಿಟಲ್ ಇಂಡಿಯಾ’ದ ಸಮಗ್ರ ಯೋಜನೆಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಲುವಾಗಿ ಸೋಮವಾರ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ...

Read More

Recent News

Back To Top