Date : Wednesday, 04-05-2016
ನವದೆಹಲಿ: ಪಠಾನ್ಕೋಟ್ ವಾಯು ನೆಲೆ ಅತ್ಯಂತ ಅಸುರಕ್ಷಿತವಾಗಿದ್ದು, ಇದರ ಸುರಕ್ಷತೆಗಾಗಿ ಶೀಘ್ರದಲ್ಲೇ ಹಲವಾರು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಂಸದೀಯ ಸಮಿತಿ ಹೇಳಿದೆ. ದಾಳಿಯ ಬಳಿಕವೂ ಅಲ್ಲಿ ಅಸುರಕ್ಷಿತ ಪರಿಸ್ಥಿತಿ ಇದೆ ಎಂದು ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕರ ದಾಳಿಯ...
Date : Tuesday, 03-05-2016
ಡೆಹ್ರಾಡೂನ್: ಶಾಸಕರಿಗೆ ಲಂಚದ ಆಮಿಷ ಒಡ್ಡುತ್ತಿರುವ ಬಗ್ಗೆ ಚಿತ್ರೀಕರಿಸಲಾದ ಸ್ಟಿಂಗ್ ಆಪರೇಷನ್‌ನ ವೀಡಿಯೋದಲ್ಲಿ ಇರುವುದು ನಾನೇ ಎಂಬುದನ್ನು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಒಪ್ಪಿಕೊಂಡಿದ್ದಾರೆ. ರಾವತ್ ಅವರು ಶಾಸಕರಿಗೆ ಲಂಚದ ಆಮಿಷ ನೀಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವುದು ವೀಡಿಯೋದಲ್ಲಿ...
Date : Tuesday, 03-05-2016
ನವದೆಹಲಿ: ಸಂಸದರ ವೇತನವನ್ನು ಹೆಚ್ಚಳ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ತೀವ್ರ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವೇ ಆದರೆ ಸಂಸದರ ಬೇಡಿಕೆಗೆ ತೀವ್ರ ಹಿನ್ನಡೆಯಾದಂತಾಗುತ್ತದೆ. ತಮ್ಮ ವೇತನದಲ್ಲಿ ಶೇ.100ರಷ್ಟು ಹೆಚ್ಚಳ ಬಯಸುತ್ತಿರುವ ಸಂಸದರು, ಇದಕ್ಕಾಗಿ...
Date : Tuesday, 03-05-2016
ಮುಂಬಯಿ: ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಅವರಿಗೆ ನೋಬೆಲ್ ಪ್ರಶಸ್ತಿಯನ್ನು ರಾಜಕೀಯ ಕಾರಣಕ್ಕಾಗಿ ನೀಡಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ. ಲಾಥೂರ್‌ನ ಮರಾಠವಾಡದಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದ...
Date : Tuesday, 03-05-2016
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರು ಇದೇ ವರ್ಷ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಉತ್ತರಪ್ರದೇಶಲ್ಲಿ ರಾಹುಲ್ ಸಿಎಂ ಅಭ್ಯರ್ಥಿಯಾಗಲು ಪ್ರಶಾಂತ್ ಕಿಶೋರ್ ಬಯಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಲು ನಿರಾಕರಿಸಿದ ಅವರು,...
Date : Tuesday, 03-05-2016
ಲಕ್ನೋ: ಉತ್ತರಪ್ರದೇಶದ ಸವಮಾಜವಾದಿ ಸರ್ಕಾರ ಕಾರ್ಮಿಕರಿಗಾಗಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾರ್ಮಿಕ ಕ್ಯಾಂಟೀನನ್ನು ಉದ್ಘಾಟನೆಗೊಳಿಸಿದೆ, ಇಲ್ಲಿ ಥಾಲಿ ಕೇವಲ 10 ರೂಪಾಯಿಗೆ ದೊರಕಲಿದೆ. ಲಕ್ನೋದ ಸೆಕ್ರಟರಿಯೇಟ್ ಕಟ್ಟಡದಲ್ಲಿ ಈ ಕ್ಯಾಂಟೀನ್ ಇದ್ದು, ಸಿಎಂ ಅಖಿಲೇಶ್ ಕುಮಾರ್ ಯಾದವ್ ಇದಕ್ಕೆ ಚಾಲನೆ ನೀಡಿದ್ದಾರೆ....
Date : Tuesday, 03-05-2016
ನವದೆಹಲಿ: ಮೂರು ಸೇನಾ ಪಡೆಗಳಿಗೆ ಸೇರಿದ ಒಟ್ಟು 23 ಬೃಹತ್ ಯೋಜನೆಗಳ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ. ಯುಎವಿಗಳು, ಗ್ಲಿಡ್ ಬಾಂಬ್ಸ್‌ನಿಂದ ಅಂಡರ್ ವಾಟರ್ ಸಿಸ್ಟಮ್ಸ್, ಟ್ಯಾಂಕ್ ಇಂಜಿನ್‌ಗಳು ಸೇರಿವೆ. ಭಾರತೀಯ ಕಂಪನಿಗಳು ’ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಇದರ ನೇತೃತ್ವ ವಹಿಸಲಿದೆ....
Date : Tuesday, 03-05-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಮೇಲ್ಮನೆಯ ನೀತಿ ಸಮಿತಿ ಅವರ ಉಚ್ಛಾಟನೆಗೆ ಶಿಫಾರಸ್ಸು ಮಾಡುವ ಒಂದು ದಿನ ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇಂದು ಸಭೆ ಸೇರಲಿದ್ದ ಸಮಿತಿ ಅವರ...
Date : Monday, 02-05-2016
ನವದೆಹಲಿ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಸಂಘಟನೆಯ ಸ್ಥಾಪಕ ಮತ್ತು ಭಾರತೀಯ ಜನ ಸಂಘ (ಬಿಜೆಎಸ್)ನ ಮಾಜಿ ಅಧ್ಯಕ್ಷ ಬಲರಾಜ್ ಮಧೋಕ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಸೆಂಟ್ರಲ್ ದೆಹಲಿಯ ನ್ಯೂ ರಾಜೇಂದ್ರ ನಗರದಲ್ಲಿ ಇಂದು...
Date : Monday, 02-05-2016
ನವದೆಹಲಿ: ಸದಾ ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡುವುದಕ್ಕೆ ನಿಸ್ಸೀಮರಾಗಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ಮಾರ್ಕಂಡೇಯಾ ಖಟ್ಜು ಇದೀಗ ನಿತೀಶ್ ಕುಮಾರ್ ಮತ್ತು ಅರವಿಂದ್ ಕೇಜ್ರಿವಾಲ್ ವಿಷಯದಲ್ಲೂ ಇದನ್ನೇ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್...