ನವದೆಹಲಿ: ಮೂರು ಸೇನಾ ಪಡೆಗಳಿಗೆ ಸೇರಿದ ಒಟ್ಟು 23 ಬೃಹತ್ ಯೋಜನೆಗಳ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ. ಯುಎವಿಗಳು, ಗ್ಲಿಡ್ ಬಾಂಬ್ಸ್ನಿಂದ ಅಂಡರ್ ವಾಟರ್ ಸಿಸ್ಟಮ್ಸ್, ಟ್ಯಾಂಕ್ ಇಂಜಿನ್ಗಳು ಸೇರಿವೆ.
ಭಾರತೀಯ ಕಂಪನಿಗಳು ’ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಇದರ ನೇತೃತ್ವ ವಹಿಸಲಿದೆ.
ಈ ಯೋಜನೆಯನ್ನು ಮೂರು ಸೇನಾ ಪಡೆಗಳ ಸಲಹೆ ಸೂಚನೆಯ ಮೇರೆಗೆ ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ. ಸಚಿವ ಮನೋಹರ್ ಪರಿಕ್ಕರ್ ಅವರು ಮಿಲಿಟರಿ ವಸ್ತು ತಯಾರಿಕಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಇದರ ಬಗ್ಗೆ ಮಾತುಕತೆಯಲ್ಲಿ ತೊಡಗಿದ್ದಾರೆ.
ಈ ಯೋಜನೆಗಳನ್ನು ಆಸಕ್ತಿ ಹೊಂದಿದ ಭಾರತೀಯ ಕಂಪನಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗೆತ್ತಿಕೊಳ್ಳಲು ಮುಂದಾಗಬಹುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.