News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

10 ಭಾಷೆಗಳಲ್ಲಿ 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲಿದೆ ಕೇಂದ್ರ

ನವದೆಹಲಿ : ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ ಎನ್ನಲಾಗಿದೆ. ಪ್ರಸಕ್ತ ವರ್ಷದಿಂದ ಸುಮಾರು 10 ಭಾಷೆಗಳಲ್ಲಿ 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.  10 ಭಾಷೆಗಳು ಯಾವ್ಯಾವುದು ಎನ್ನುವುದು ಇನ್ನಷ್ಟೇ ತಿಳಿಯಬೇಕು....

Read More

ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾರತದಲ್ಲೇ ಇರುವೆ

ತಿರುವನಂತಪುರಂ : ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾರತದಲ್ಲೇ ಇರುವೆ. ಭಾರತವೇ ನನ್ನ ಮನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ತಿರುವನಂತಪುರಂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ’ಭಾರತ ದೇಶದ ಮೇಲಿನ ಪ್ರೇಮವನ್ನು ಮೋದಿಯವರಿಂದ...

Read More

ಈಗ 830 ರೂ. ಗೆ ’ಭಾರತ್ ದರ್ಶನ್’ ಪ್ಯಾಕೇಜ್ ಲಭ್ಯ

ನವದೆಹಲಿ: ಭಾರತೀಯ ರೈಲ್ವೆಯು ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರಿಗಾಗಿ ‘ಭಾರತ್ ದರ್ಶನ್’ ಪ್ಯಾಕೇಜ್ ಬಿಡುಗಡೆ ಮಾಡಲಾಗಿದ್ದು, ಇದರ ಬುಕಿಂಗ್‌ಗಳು ಆರಂಭಗೊಂಡಿದೆ. ಶಿರಡಿ, ತಿರುಪತಿ, ಜಗನ್ನಾಥಪುರಿ, ಗಂಗಾಸಾಗರ್, ಬೈದ್ಯನಾಥ್ ಧಾಮ್ ಮತ್ತು ಜ್ಯೋತಿರ್ಲಿಂಗ್  ಸೇರಿದಂತೆ ಇನ್ನಿತರ ಪ್ರಮುಖ ತಾಣಗಳನ್ನು ವೀಕ್ಷಿಸಲು ಭಾರತೀಯ...

Read More

ಆಗಸದಲ್ಲಿಂದು ಗೋಚರಿಸಿದ ಬುಧ ಗೃಹ

ನವದೆಹಲಿ:  ಮೇ 9 ರಂದು ಬುಧ ಗ್ರಹವು ಸೂರ್ಯ ಹಾಗೂ ಭೂಮಿಯ ನಡುವೆ ಬರಲಿದ್ದು, ಆಗಸದಲ್ಲಿ ಬುಧ ಗ್ರಹವನ್ನು ವೀಕ್ಷಿಸುವ ಅವಕಾಶವನ್ನು ಭಾರತೀಯರು ಪಡೆದಿದ್ದಾರೆ. ಸಂಜೆ 4.43 ರಿಂದ ಸೂರ್ಯಾಸ್ತಮಾನದ 7.01 ನಿಮಿಷದ ನಡುವೆ ಬುಧ ಗ್ರಹವು ಸೂರ್ಯನನ್ನು ಹಾದು ಹೋಗಲಿದೆ. 2...

Read More

ರಾಹುಲ್‌ಗೆ ಜೀವ ಬೆದರಿಕೆ ಹಿನ್ನೆಲೆ : ಹೆಚ್ಚಿನ ಭದ್ರತೆಗಾಗಿ ಗೃಹಸಚಿವರಲ್ಲಿ ಮನವಿ

ನವದೆಹಲಿ : ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಾಣ ಬೆದರಿಕೆ ಇದ್ದು ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುವಂತೆ ಕಾಂಗ್ರೆಸ್ ನಾಯಕರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್‌ನ ಗಣ್ಯರಿಗೆ ಪ್ರಾಣ ಬೆದರಿಕೆ...

Read More

ಮೋದಿ ಪದವಿ ಪ್ರಮಾಣ ಪತ್ರ ಬಿಡುಗಡೆಗೊಳಿಸಿದ ಬಿಜೆಪಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಮತ್ತು ಎಂಎ ಪದವಿ ದಾಖಲೆಗಳನ್ನು ಬಿಜೆಪಿ ಇಂದು ಬಿಡುಗಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ್ದ ಕೇಜ್ರಿವಾಲ್‌ಗೆ ಈ ಮೂಲಕ ಉತ್ತರ ನೀಡಿದಂತಾಗಿದೆ. ನವದೆಹಲಿಯಲ್ಲಿ...

Read More

ಪೋಸ್ಟರ್ ಕಿತ್ತಾಟ : ಹುಲಿ, ಕತ್ತೆಗಳ ಮೇಲೆ ನಾಯಕರ ಚಿತ್ರ

ಗೋರಖ್‌ಪುರ : ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹುಲಿಯ ಮೇಲೆ ಕುಳಿತಿರುವಂತೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಅಸಾದುದ್ದೀನ್ ಓವೈಸಿ ಮತ್ತು ಮಾಯಾವತಿ ಇವರುಗಳೆಲ್ಲರೂ ಕತ್ತೆಯ ಮೇಲೆ ಕುಳಿತಿರುವಂತೆ ಪೋಸ್ಟರ್ ಒಂದನ್ನು ರಚಿಸಲಾಗಿದ್ದು ಇದು...

Read More

2019 ರ ಒಳಗೆ 55,669 ಗ್ರಾಮಗಳಿಗೆ ಮೊಬೈಲ್ ಸಂಪರ್ಕ

ನವದೆಹಲಿ: ದೇಶದ 55,669 ಗ್ರಾಮಗಳಿಗೆ ಮಾರ್ಚ್ 2019 ರ ಒಳಗಾಗಿ ಮೊಬೈಲ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಸೆಪ್ಟೆಂಬರ್ 2017 ರ ಒಳಗೆ ಈಶಾನ್ಯ ಭಾರತದ 8,621 ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಒದಗಿಸಲು 321 ಟವರ್‌ಗಳ ಸ್ಥಾಪನೆಗೆ ಯೋಜನೆ...

Read More

ನ. 9 ರಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ?

ಉಜ್ಜಯಿನಿ:  ನವೆಂಬರ್ 9 ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಸಾಧು -ಸಂತರ ಒಂದು ತಂಡ ಘೋಷಿಸಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಆರಂಭಗೊಂಡಿರುವ ಸಿಂಹಸ್ಥ ಕುಂಭ ಮೇಳಕ್ಕೆ ಆಗಮಿಸಿದ ಸಾಧು – ಸಂತರು ಇಲ್ಲಿ ಸಭೆ ನಡೆಸಿದ್ದು, ನವೆಂಬರ್ 9...

Read More

OS ಮಾರ್ಕೆಟ್‌ನಲ್ಲಿ 2 ನೇ ಸ್ಥಾನಕ್ಕೇರಿದ ಭಾರತದ ಇಂಡಸ್

ಮುಂಬಯಿ: ವಿಶ್ವದ ಪ್ರಥಮ ಪ್ರಾದೇಶಿಕ OS ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್‌ಗಳಿಗೆ ಬಳಸುವ ಆಪರೇಟಿಂಗ್ ಸಿಸ್ಟಮ್ ಆ್ಯಪಲ್ ಹಾಗೂ ಮೈಕ್ರೋಸಾಫ್ಟ್‌ನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿದೆ. ಕೌಂಟರ್‌ಪಾಂಯಿಂಟ್ ನಡೆಸಿದ ಸಂಶೋಧನೆ ಪ್ರಕಾರ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್...

Read More

Recent News

Back To Top