News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 7th October 2026

×
Home About Us Advertise With s Contact Us

75 ವರ್ಷಗಳ ಬಳಿಕ ಕಾಶ್ಮೀರದ ಮಹಾಕುಂಭದಲ್ಲಿ ಪಾಲ್ಗೊಂಡ ಸಾವಿರಾರು ಹಿಂದೂಗಳು

ಶ್ರೀನಗರ: ಕಾಶ್ಮೀರದಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಸೇರಿದಂತೆ ಸುಮಾರು 12,000 ಕ್ಕೂ ಹೆಚ್ಚು ಹಿಂದೂಗಳು ಝೇಲಮ್ ಮತ್ತು ಸಿಂಧ್ ನದಿ ಸಂಗಮದ ಮಹಾಕುಂಭದಲ್ಲಿ 75 ವರ್ಷಗಳ ಬಳಿಕ ಪಾಲ್ಗೊಂಡಿದ್ದಾರೆ. ಈ ಹಿಂದೆ ಗಂದೇರ್ಬಲ್ ಜಿಲ್ಲೆಯ ಶಾದಿಪೊರಾ ಗ್ರಾಮದಲ್ಲಿ ಜೂ.4. 1941ರಲ್ಲಿ ಮಹಾಕುಂಭ...

Read More

ಟ್ರಾಯ್ ದಂಡನೆ ಅಧಿಕಾರ ತಿರಸ್ಕರಿಸಿದ ಟೆಲಿಕಾಂ ಇಲಾಖೆ

ನವದೆಹಲಿ: ಟೆಲಿಕಾಂ ನಿಯಂತ್ರಕ ಟ್ರಾಯ್‌ಗೆ ದಂಡನೆ ಅಧಿಕಾರ ನೀಡುವ ಬೇಡಿಕೆಯನ್ನು ತಿರಸ್ಕರಿಸಿರುವ ಟೆಲಿಕಾಂ ಸಚಿವ ಶಿವಶಂಕರ್ ಪ್ರಸಾದ್, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಅಧಿಕಾರ ಟ್ರಾಯ್ ಹೊಂದಿದೆ ಎಂದು ಹೇಳಿದ್ದರೆ. ಟ್ರಾಯ್ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಹಾಗೂ ದೂರಸಂಪರ್ಕ ಸೇವೆಯಲ್ಲಿ ಗ್ರಾಹಕ...

Read More

ವಿಜಯ್ ಮಲ್ಯ ಘೋಷಿತ ಅಪರಾಧಿ: ಬಾಂಬೆ ಕೋರ್ಟ್

ಮುಂಬಯಿ: ದೇಶದಾತ್ಯಂತ ಹಲವಾರು ಬ್ಯಾಂಕ್‌ಗಳಿಂದ ಸಾಲ ಪಡೆದು ವಂಚಿಸಿದ ಆರೋಪ ಹೊತ್ತಿರುವ ವಿಜಯ್ ಮಲ್ಯ ಘೋಷಿತ ಅಪರಾಧಿ ಎಂದು ಮುಂಬಯಿ ವಿಶೇಷ ಕೋರ್ಟ್ ಘೋಷಿಸಿದೆ. ವಿಜಯ್ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಕೋರ್ಟ್ ಮೆಟ್ಟಿಲೇರಿದ್ದು, ನಿರ್ದೇಶನಾಲಯ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು...

Read More

ಜಿಎಸ್‌ಟಿ ಆರ್ಥಿಕ ಸ್ವಾಯತ್ತತೆ ಮೇಲೆ ಪರಿಣಾಮ ಬೀರುತ್ತದೆ ಎಂದ ಜಯ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತಮಿಳುನಾಡಿನಂತಹ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಜಯಲಲಿತಾ ಅವರು 29 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ...

Read More

ಸರ್ಕಾರದಿಂದ 240 ಎಸ್ಕಾರ್ಟ್ ವೆಬ್‌ಸೈಟ್‌ಗಳ ನಿಷೇಧ

ನವದೆಹಲಿ: ಗೃಹ ಸಚಿವಾಲಯದ ತಜ್ಞ ಸಮಿತಿಯ ಶಿಫಾರಸಿನಂತೆ ಕೇಂದ್ರ ಸರ್ಕಾರ ಎಸ್ಕಾರ್ಟ್ ಸೇವೆ ಒದಗಿಸುತ್ತಿರುವ 240 ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಎಸ್ಕಾರ್ಟ್ ಸೇವೆ ಒದಗಿಸುವ 240 ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಆದರೆ ಇದರ ಎಲ್ಲಾ ಕಂಟೆಂಟ್‌ಗಳನ್ನು ಬ್ಲಾಕ್ ಮಾಡಲಾಗುವುದಿಲ್ಲ. ಒಂದು ವೆಬ್‌ಸೈಟ್ ಅಥವಾ ಲಿಂಕ್‌ನ ಹೆಸರು...

Read More

ಪಾಕ್‌ನಂತೆ ಭಾರತ ಎಂದೂ ದೈವಿಕ ಪ್ರಬುದ್ಧ ರಾಷ್ಟ್ರವಾಗದು

ನವದೆಹಲಿ: ಭಾರತ ಎಂದಿಗೂ ಪಾಕ್‌ನಂತೆ ದೇವಪ್ರಬುದ್ಧಾತ್ಮಕ ರಾಷ್ಟ್ರವಾಗದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಭಾರತ-ಪಾಕ್ ವಿಭಜನೆಯ ಬಳಿಕ ದೈವಿಕ ಪ್ರಭುತ್ವವನ್ನು ಆಯ್ಕೆ ಮಾಡುವ ಮೂಲಕ ಪಾಕಿಸ್ಥಾನ ಒಂದು ರಾಷ್ಟ್ರವಾಗಿ ರೂಪುಗೊಳ್ಳಲು ವಿಫಲವಾಗಿದೆ. ಪಾಕಿಸ್ಥಾನ...

Read More

ದೆಹಲಿ ಸಾರಿಗೆ ಸಚಿವ ಸ್ಥಾನಕ್ಕೆ ಗೋಪಾಲ್ ರಾಯ್ ರಾಜೀನಾಮೆ

ನವೆಹಲಿ: ದೆಹಲಿಯ ಪ್ರೀಮಿಯಂ ಎಸ್‌ವಿಸಿ ಬಸ್ ಯೋಜನೆಯ ವಿರುದ್ಧ ಭ್ರಷ್ಟಾಚಾರ ಆರೋಪ ಹೊತ್ತಿರುವ ಎಎಪಿ ಪಕ್ಷದ ನಾಯಕ ಗೋಪಾಲ್ ರಾಯ್, ದೆಹಲಿ ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಯ್ ಅವರು ತಮ್ಮ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದು, ನೀರಾವರಿ ಮತ್ತು...

Read More

ವಿದ್ಯಾರ್ಥಿಗಳಿಂದ ಹೈಡ್ರೋಜನ್ ಚಾಲಿತ ಬೈಕ್ ಆವಿಷ್ಕಾರ

ನವದೆಹಲಿ: ಆರ್‌ವಿಎಸ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಹೈಡ್ರೋಜನ್ ಸಹಾಯದಿದಂದ ಚಲಿಸುವ ಬೈಕ್‌ನ್ನು ಅನಾವರಣಗೊಳಿಸಿದ್ದಾರೆ. ಕಾಲೇಜಿನ ಅಟೊಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಆರ್. ಬಾಲಾಜಿ, ಗೌತಮ್ ರಾಜ್, ಜೆರ್ರಿ ಜಾರ್ಜ್ ಮತ್ತು ಖಾಲಿದ್ ಇಬ್ರಾಹಿಂ ಪರಿಸರ ಸ್ನೇಹಿ...

Read More

ಐಆರ್‌ಸಿಟಿಸಿಯಿಂದ ’ಟೈಗರ್ ಎಕ್ಸ್‌ಪ್ರೆಸ್’ ಸೆಮಿ ಲಕ್ಸುರಿ ರೈಲು ಅನಾವರಣ

ನವದೆಹಲಿ: ವನ್ಯಜೀವಿ ಪ್ರೇಮಿಗಳಿಗೆ ಇದೊಂದು ಸದಾವಕಾಶ. ಧ್ಯಪ್ರದೇಶದ ವನ್ಯಜೀವಿಗಳನ್ನು ಅನುಭವಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿರುವ ಐಆರ್‌ಸಿಟಿಸಿ ಜೂ.5ರ ಪರಿಸರ ದಿನದಂದು ’ಟೈಗರ್ ಎಕ್ಸ್‌ಪ್ರೆಸ್’ ರೈಲನ್ನು ಅನಾವರಣಗೊಳಿಸಿದೆ. ಈ ಋತುವಿನ ಮೊದಲ ’ಟೈಗರ್ ಟ್ರಯಲ್’ ಪರೀಕ್ಷಾರ್ಥ ಓಡಾಟವನ್ನು ಜೂ.10ರಂದು ನಡೆಸಲಾಯಿತು. ಕಾನ್ಹಾ ಮತ್ತು ಬಾಂಧವಗಢ ಕಾಡುಗಳಲ್ಲಿ...

Read More

ಪಿಎಫ್ ಸದಸ್ಯರು ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ

ನವದೆಹಲಿ: ಪಿಂಚಣಿ ಸದಸ್ಯರು ಹೆಚ್ಚಿನ ಹೂಡಿಕೆ ಮೂಲಕ ನಿವೃತ್ತಿ ನಂತರ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ ಪಡೆಯಲಿದ್ದಾರೆ. ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ) ಪಿಂಚಣಿದಾರರಿಗೆ ಹೆಚ್ಚಿನ ಸ್ವಯಂ ಪ್ರೇರಣೆಯಿಂದ ಹಣ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಯೋಜನೆ ರೂಪಿಸಿದೆ. ಪಿಂಚಣಿದಾರಿಗೆ ಉದ್ಯೋಗದಾತರು...

Read More

Recent News

Back To Top