Date : Wednesday, 03-08-2016
ಅಹ್ಮದಾಬಾದ್ : ಆನಂದಿ ಬೆನ್ ಪಟೇಲ್ ಅವರು ಗುಜರಾತ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹಿನ್ನಲೆಯಲ್ಲಿ ಮುಂದಿನ ಸಿಎಂ ಯಾರಾಗಬೇಕು ಎಂದು ನಿರ್ಧರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಉನ್ನತ ನಾಯಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಬುಧವಾರ ಪ್ರಧಾನಿ ಅವರ ರೇಸ್‌ಕೋರ್ಸ್...
Date : Wednesday, 03-08-2016
ಮುಂಬೈ : ಭಾರೀ ಮಳೆಯ ಪರಿಣಾಮದಿಂದಾಗಿ ಮಹಾರಾಷ್ಟ್ರದ ಮುಂಬೈ-ಗೋವಾ ಹೈವೇನಲ್ಲಿ ಬುಧವಾರ ಬೆಳಗ್ಗೆ ಬ್ರಿಟಿಷ್ ಕಾಲದ ಸೇತುವೆಯೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಹಲವಾರು ವಾಹನಗಳು ನದಿಗೆ ಬಿದ್ದಿದ್ದು, 2 ಜನರು ಸಾವನ್ನಪ್ಪಿದ್ದು, ಸುಮಾರು 44 ಮಂದಿ ನಾಪತ್ತೆಯಾಗಿದ್ದಾರೆ. ಮುಂಬೈನಿಂದ 84 ಕಿ.ಮೀ. ದೂರದಲ್ಲಿರುವ ರಾಯ್‌ಗಢ ನಗರದಲ್ಲಿ...
Date : Wednesday, 03-08-2016
ನವದೆಹಲಿ: ಲೋಧಾ ಕಮಿಟಿ ವರದಿಗಳನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಮಾರ್ಕಾಡೇಯ ಕಾಟ್ಜು ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ನಾಲ್ಕು ಸದಸ್ಯರ ಕಾನೂನು ಸಮಿತಿಗೆ ನೇಮಿಸಿದೆ. ಲೋಧಾ...
Date : Tuesday, 02-08-2016
ನವದೆಹಲಿ: ಟೆಲಿಕಾಂ ಮತ್ತು ಅಂಚೆ ಕ್ಷೇತ್ರದಲ್ಲಿ ಜನಸಾಮಾನ್ಯರು ಮತ್ತು ಮಧ್ಯವರ್ತಿಗಳ ಸಮಸ್ಯೆಗಳು, ದೂರುಗಳನ್ನು ಟ್ವಟರ್ ಮೂಲಕ ಪರಿಹರಿಸಲು ಕೇಂದ್ರ ಸರ್ಕಾರ ಟ್ವಿಟರ್ ಸೇವೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ಕೇಂದ್ರದ ರಾಜ್ಯ ಸಂಪರ್ಕ ಸಚಿವ (ಸ್ವತಂತ್ರ ಹೊಣೆಗಾರಿಕೆ) ಮನೋಜ್ ಸಿನ್ಹಾ ಬಿಡುಗಡೆಗೊಳಿಸಿದರು. ಜನರು...
Date : Tuesday, 02-08-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಹೊಸದಾಗಿ ಸೇರ್ಪಡೆಯಾಗಿರುವ ನೂತನ ಐಎಎಸ್ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಧೈರ್ಯಶಾಲಿಗಳಾಗಿ ಮತ್ತು ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ, ಅಧಿಕಾರದ ದರ್ಪವನ್ನು ತಲೆಗೇರಿಸಿಕೊಳ್ಳದೆ ಕಾರ್ಯ ನಿರ್ವಹಿಸಿ ಎಂದು ಈ ವೇಳೆ ಅವರು ಯುವ ಐಎಎಸ್...
Date : Tuesday, 02-08-2016
ಜೋರ್ಹತ್: ಅಸ್ಸಾಂನಲ್ಲಿ ಸಂಭವಿಸಿದ ಭೀಕರ ನೆರೆಯಿಂದಾಗಿ ಕಾಜಿರಂಗ ನ್ಯಾಷನಲ್ ಪಾರ್ಕ್‌ನಲ್ಲಿನ 250 ಪ್ರಾಣಿಗಳು ಸಾವಿಗೀಡಾಗಿವೆ. ಇದರಲ್ಲಿ ಅಪರೂಪದ ಪ್ರಾಣಿಗಳೆನಿಸಿದ ಕೊಂಬುಗಳುಳ್ಳ 20 ಖಡ್ಗಮೃಗಗಳೂ ಸೇರಿವೆ. ನೆರೆಯಲ್ಲಿ ಸಂಕಷ್ಟಕ್ಕೀಡಾದ 20 ಖಡ್ಗಮೃಗದ ಮರಿಗಳೂ ಸೇರಿದಂತೆ ಒಟ್ಟು 200 ಪ್ರಾಣಿಗಳನ್ನು ರಕ್ಷಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬ್ರಹ್ಮಪುತ್ರ ನದಿಯ ನೀರು...
Date : Tuesday, 02-08-2016
ನವದೆಹಲಿ: ಮಿಶ್ರ ಲೋಹಗಳ ಸಾಗರೋತ್ತರ ಖರೀದಿ ಮತ್ತು ಸ್ಥಳೀಯ ಉಕ್ಕು ಕಾರ್ಖಾನೆಗಳನ್ನು ರಕ್ಷಿಸಲು ನಿರ್ದಿಷ್ಟ ಉಕ್ಕು ಉತ್ಪನ್ನಗಳ ಆಮದು ಮತ್ತು ಶೇಖರಣೆ ವಿರುದ್ಧ ಸುಂಕ ವಿಧಿಸಲು ಡಂಪಿಂಗ್ ವಿರೋಧಿ ನಿರ್ದೇಶನಾಲಯ ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರ ಔಪಚಾರಿಕವಾಗಿ ತೆರಿಗೆ ವಿಧಿಸಲು ಸೂಚನೆ...
Date : Tuesday, 02-08-2016
ನವದೆಹಲಿ : ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೊಡ್ಡ ಸಾಧನೆಯೊಂದನ್ನು ಮಾಡಿದ್ದು ೨೮ ವರ್ಷದ ಬಿಹಾರ ಮಹಿಳೆಯೊಬ್ಬಳನ್ನು ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ಆಕೆಯ ಬಂಧನವಾಗಿದೆ ಎನ್ನಲಾಗಿದೆ. ಆಕೆಯ ಜೊತೆ ೫ ವರ್ಷದ ಮಗನೂ ಇದ್ದು ಇಸಿಸ್ ಸೇರುವ ಉದ್ದೇಶದಿಂದ...
Date : Tuesday, 02-08-2016
ನವದೆಹಲಿ: ಕೃಷಿ ತ್ಯಾಜ್ಯದಿಂದ ಎಥನಾಲ್ ತಯಾರಿಸುವ ಮೂಲಕ ಕೃಷಿ ತ್ಯಾಜ್ಯದ ಬೇಡಿಕೆ ಹೆಚ್ಚಿಸುವ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಕ್ಕಿ, ಗೋಧಿ, ಹತ್ತಿ ಹುಲ್ಲು ಮುಂತಾದ ಕೃಷಿ ತ್ಯಾಜ್ಯದಿಂದ ಪ್ರಸ್ತುತ ಉತ್ಪಾದಿಸುತ್ತಿರುವ ಶೇ.10ರಷ್ಟು...
Date : Tuesday, 02-08-2016
ನವದೆಹಲಿ: ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತನ್ನ ಅಂತಿಮ ಮಾರ್ಗಸೂಚಿ ಜಾರಿಗೊಳಿಸಿದ ಬಳಿಕ ಕೋಲಾ ರಹಿತ ಹಣ್ಣಿನ ರಸಗಳ ಪಾನೀಯಗಳನ್ನು ಹೊರತರುವುದಾಗಿ ಪೆಪ್ಸಿಕೋ ಮತ್ತು ಕೋಕಾ ಕೋಲಾ ಕಂಪನೆಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಫಾಂಟಾ ಗ್ರೀನ್ ಮ್ಯಾಂಗೋ...