Date : Friday, 15-04-2016
ನವದೆಹಲಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿಗಳನ್ನು ನಡೆಸಲು ಇಸಿಸ್ ತಂತ್ರಗಾರಿಕೆ ರೂಪಿಸುತ್ತಿದೆ ಎಂಬ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ. ಇಸಿಸ್ನ ಆನ್ಲೈನ್ ಮ್ಯಾಗಜೀನ್ವೊಂದಕ್ಕೆ ಸಂದರ್ಶನ ನೀಡಿರುವ ಬಾಂಗ್ಲಾದ ಇಸಿಸ್ ಸದಸ್ಯ ಶಯಕ್ ಅಬು ಇಬ್ರಾಹಿಂ...
Date : Friday, 15-04-2016
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಪ್ರಜೆ ಮಾಸ್ಟರ್ ಕಾರ್ಡ್ ಸಿಇಓ ಅಜಯ್ ಬಂಗಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ನ್ಯಾಷನಲ್ ಸೈಬರ್ಸೆಕ್ಯೂರಿಟಿ ಸಮಿತಿಯ ಸದಸ್ಯನಾಗಿ ನೇಮಕಗೊಳಿಸಿದ್ದಾರೆ. ಬಂಗಾ ಅವರು ಸಮಿತಿಯ 9 ಮಂದಿ ಸದಸ್ಯರಲ್ಲಿ ಒಬ್ಬರಾಗಿದ್ದು, ಇವರನ್ನು ಅಧ್ಯಕ್ಷರು...
Date : Friday, 15-04-2016
ನವದೆಹಲಿ: ಭವಿಷ್ಯದಲ್ಲಿ ರಾಜಕೀಯ ಸೇರುವ ಇಚ್ಛೆಯಾದರೆ ಖಂಡಿತಾ ಸೇರುತ್ತೇನೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ನನಗೆ ನನ್ನ ಬದುಕು ರೂಪಿಸಲು ಪ್ರಿಯಾಂಕ ಗಾಂಧಿಯವರ ಯಾವ ಅಗತ್ಯತೆಯೂ ಇಲ್ಲ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು,...
Date : Thursday, 14-04-2016
ನವದೆಹಲಿ: ಈ ಬಾರಿ ಬೇಸಿಗೆಯ ಧಗೆ ಅತಿ ಹೆಚ್ಚಿದ್ದು, ಭಾರತದ 91 ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ 37.91 ಬಿಲಿಯನ್ ಕ್ಯೂಸೆಕ್ಸ್ಗೆ ಇಳಿದಿದೆ. ಇದು ಜಲಾಶಯಗಳ ಒಟ್ಟು ಶೇಖರಣಾ ಸಾಮರ್ಥ್ಯದ ಶೇ.24ರಷ್ಟೇ ಆಗಿದೆ. ಜಲ ಆಯೋಗ ತನ್ನ ಇತ್ತೀಚೆಗಿನ ವರದಿಯಲ್ಲಿ ಎ.೭ರ ವರೆಗೆ...
Date : Thursday, 14-04-2016
ಚಂಡೀಗಢ: ಬೇಸಿಗೆ ಕಾಲದಲ್ಲಿ ನೀರು ಪೋಲಾಗುವುದನ್ನು ತಡೆಯಲು ಸರಕಾರ ಖಡಕ್ ಕ್ರಮವನ್ನು ಜರಗಿಸಲು ಚಿಂತಿಸಿದ್ದು, ಬೆಳಗಿನ ಜಾವ ಕಾರು ತೊಳೆಯುವುದು ಮತ್ತು ಗಿಡಗಳಿಗೆ ನೀರುಣಿಸುವವರಿಗೆ ರೂ. 2000 ದಂಡವಿಧಿಸಲಿದೆ. ಚಂಡೀಗಢ ಮಹಾನಗರಪಾಲಿಕೆ ಬೆಳಗಿನ ಹೊತ್ತು 5-30 ರಿಂದ 8-30 ರ ವರೆಗೆ...
Date : Thursday, 14-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರ್ಗಾಂವ್ನ ಬಾಂಬೆ ಕನ್ವೆನ್ಷನ್ ಆಂಡ್ ಎಕ್ಸಿಬಿಷನ್ ಸೆಂಟರ್ನಲ್ಲಿ ಗುರುವಾರ ಮ್ಯಾರಿಟೈಮ್ ಇಂಡಿಯಾ ಸಮಿತ್ 2016 ಚಾಲನೆ ನೀಡಿದರು. ಎಪ್ರಿಲ್ 14ರಿಂದ 16ರವರೆಗೆ ಈ ಸಮಿತ್ ನಡೆಯಲಿದೆ. ಉದ್ಘಾಟನಾ ಭಾಷಣ ಮಾಡಿದ ಮೋದಿ, ಮ್ಯಾರಿಟೈಮ್ ಸೆಕ್ಟರ್ನಲ್ಲಿ ಭಾರತ...
Date : Thursday, 14-04-2016
ಶ್ರಿನಗರ: ಹಂಡ್ವಾರದಲ್ಲಿ ಸಂಭವಿಸಿದ ಸಾವಿಗೆ ಸಂಬಂಧಿಸಿದಂತೆ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ಫ್ಯೂ ಹಾಕಲಾಗಿದ್ದು, ಇಂಟರ್ನೆಟ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಭದ್ರತಾ ಪಡೆಗಳು ಮತ್ತು ನಾಗರಿಕರ ನಡುವೆ ನಡೆದ ಕಲಹದಲ್ಲಿ 3 ಮಂದಿ ಬಲಿಯಾಗಿದ್ದಾರೆ, ಬುಧವಾರ ಮತ್ತೊಬ್ಬನಿಗೆ ತೀವ್ರ ಸ್ವರೂಪದ...
Date : Thursday, 14-04-2016
ತ್ರಿಶೂರ್ : ಕೊಲ್ಲಂ ದೇಗುಲದಲ್ಲಿ ಪಟಾಕಿ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ವಿಶ್ವ ಪ್ರಸಿದ್ಧ ತ್ರಿಶೂರ್ ಪೂರಮ್ ಉತ್ಸವಕ್ಕೂ ಕತ್ತಲು ಕವಿಯುವ ಸೂಚನೆಗಳು ಕಾಣುತ್ತಿವೆ. ತ್ರಿಶೂರ್ ಪೂರಮ್ ಆನೆಗಳ ವೈಭವೋಪೇತ ಮೆರವಣಿಗೆ ಮತ್ತು ಪಟಾಕಿಗಳ ವರ್ಣರಂಜಿತ ಚಿತ್ತಾರಕ್ಕೆ ಖ್ಯಾತಿಯಾಗಿದೆ. ಕೇರಳ ಹೈಕೋರ್ಟ್ ರಾತ್ರಿ...
Date : Thursday, 14-04-2016
ನವದೆಹಲಿ: ಡಾ.ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮ ದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದು, ಬಡವರ ಮತ್ತು ದೀನ ದಲಿತರ ಕಲ್ಯಾಣಕ್ಕಾಗಿ ಜೀವನ ಮುಡುಪಾಗಿಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಶ್ವ ಮಾನವ ಎಂದು ಬಣ್ಣಿಸಿದ್ದಾರೆ. ’ಅಂಬೇಡ್ಕರ್...
Date : Thursday, 14-04-2016
ನವದೆಹಲಿ: ಮಣಿಪುರದ ಟಮೆಂಗ್ಲಾಂನಲ್ಲಿ ಝೆಲಿಯನ್ಗ್ರಾಂಗ್ ಯುನೈಟೆಡ್ ಫ್ರಾಂಟ್(ಝಡ್ಯುಎಎಫ್) ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಸೇನಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು 21ನೇ ಪ್ಯಾರಾ ಸ್ಪೆಷಲ್ ಫೋರ್ಸ್ಗೆ ಸೇರಿದ ಮೇಜರ್ ಅಮಿತ್ ದೆಸ್ವಾಲ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ರೈಫಲ್ಸ್ ಮತ್ತು ಸ್ಪೆಷಲ್ ಫೋರ್ಸ್...