Date : Tuesday, 29-12-2015
ಬೆಂಗಳೂರು: ಜ.2ರಿಂದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸಗೈಗೊಳ್ಳಲಿದ್ದಾರೆ. ಜ.2ರಂದು ಮೈಸೂರಿಗೆ ಆಗಮಿಸುವ ಅವರು ಅಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ ಅವಧೂತ ದತ್ತ ಪೀಯಮ್‌ರ ನೂತನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದು ಸಂಜೆ ಅವರು ಸುತ್ತೂರು ಮಠದ ಜಗದ್ಗುರು...
Date : Tuesday, 29-12-2015
ಹೈದರಾಬಾದ್: ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್‌ಗೆ ಸೇರ ಹೊರಟ ಮತ್ತೆ ಮೂವರು ಯುವಕರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ತಡರಾತ್ರ ಇವರ ಬಂಧನವಾಗಿದ್ದು, ಇವರಿಂದ ಮೊಬೈಲ್, ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಶ್ಮೀರದ ಮೂಲಕ ಅಫ್ಘಾನಿಸ್ಥಾನಕ್ಕೆ ತೆರಳಿ ಅಲ್ಲಿಂದ ಇರಾಕ್, ಸಿರಿಯಾಗೆ...
Date : Tuesday, 29-12-2015
ನವದೆಹಲಿ: ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಹೆರಿಗೆ ರಜೆಯ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೆರಿಗೆ ರಜೆಯನ್ನು ಆರೂವರೆ ತಿಂಗಳುಗಳಿಗೆ ಏರಿಸಲು ಕಾರ್ಮಿಕ ಸಚಿವಾಲಯ ಒಪ್ಪಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ...
Date : Tuesday, 29-12-2015
ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ-2016 ಛತ್ತೀಸ್‌ಗಢದಲ್ಲಿ ನಡೆಯಲಿದ್ದು, ಇದಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಯುವ ಸ್ನೇಹಿತರೆ ಈ ಬಾರಿ ಯುವಜನೋತ್ಸವಕ್ಕೆ ನಿಮ್ಮ ಐಡಿಯಾಗಳೇನು? ಮೊಬೈಲ್...
Date : Tuesday, 29-12-2015
ನವದೆಹಲಿ: ಎಲ್ಲಾ ಬಾರುಗಳನ್ನು ನಿಷೇಧಿಸಿ, ಕೇವಲ 5 ಸ್ಟಾರ್ ಹೋಟೆಲ್‌ಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ನೀಡಿರುವ ಕೇರಳ ಸರ್ಕಾರದ ಆದೇಶವನ್ನು ಮಂಗಳವಾರ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರದ ಆದೇಶ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿ ಕೇರಳ ಬಾರು ಮಾಲೀಕರು...
Date : Tuesday, 29-12-2015
ನವದೆಹಲಿ: ಭಾರತದ ಗ್ರಾಮೀಣ ಭಾಗಗಳಲ್ಲಿ ಹಲವಾರು ಶತಮಾನಗಳಿಂದ ಸಾಂಪ್ರದಾಯಿಕವಾಗಿ ಆಚರಿಸಲ್ಪಡುತ್ತಾ ಬಂದಿರುವ ಜಲ್ಲಿಕಟ್ಟು, ಕಂಬಳ, ಎತ್ತಿನಗಾಡಿ ಓಟ ಮುಂತಾದವುಗಳಿಗೆ ಅನುಮತಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಾಣಿಗಳು ಹಿಂಸೆಗೊಳಪಡದ ರೀತಿಯಲ್ಲಿ ಇಂತಹ ಸಾಂಸ್ಕೃತಿಕ ಆಚರಣೆಗಳನ್ನು ಮುಂದುವರೆಸಲು ಸರ್ಕಾರ ಅನುಮತಿ ನೀಡಲಿದೆ ಎಂದು...
Date : Tuesday, 29-12-2015
ಚೆನ್ನೈ: ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಕೊನೆಗೂ ಆರಂಭವಾಗಿದೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಮಂಗಳವಾರ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಇದುವರೆಗೆ ನಿರ್ಲಕ್ಷ್ಯಕ್ಕೀಡಾಗಿದ್ದ ಅವರ ಸಮಾಧಿ ಸ್ಥಳದಲ್ಲಿ ಪ್ರಾಣಿಗಳು ಮಲ ಮೂತ್ರ ವಿಸರ್ಜನೆ ಮಾಡುತ್ತಿವೆ,...
Date : Tuesday, 29-12-2015
ನವದೆಹಲಿ: ವಾರ್ಷಿಕ ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಹೊಂದಿರುವ ಗ್ರಾಹಕರಿಗೆ ಎಲ್‌ಪಿಜಿ ಸಬ್ಸಿಡಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜ.1ರಿಂದ ಈ ನಿಯಮ ಅನ್ವಯವಾಗಲಿದ್ದು, ಸಿರಿವಂತರು ಮಾರುಕಟ್ಟೆ ದರದಲ್ಲಿಯೇ 14 ಕೆ.ಜಿ ಎಲ್‌ಪಿಜಿ ಗ್ಯಾಸನ್ನು ಖರೀದಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ...
Date : Monday, 28-12-2015
ನವದೆಹಲಿ: ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯತೆಯನ್ನು ಸಾರಿರುವ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ಮಗಳಂದಿರನ್ನು ಸೇನೆಗೆ ಸೇರಿಸಿ ದೇಶಕ್ಕಾಗಿ ಹೋರಾಡುವಂತೆ ಮಾಡಿ ಎಂದು ಕರೆ ನೀಡಿದ್ದಾರೆ. ‘ನಿಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಗಂಡು ಮಕ್ಕಳಿಗೆ ಸಮಾನಾಗಿ ಬೆಳೆಸಿ ಭವಿಷ್ಯದ...
Date : Monday, 28-12-2015
ಔರಂಗಬಾದ್: ಅಜಂತಾ-ಎಲ್ಲೋರ ಗುಹೆಗಳಿಗೆ ಪ್ರಸಿದ್ಧಿಯನ್ನು ಹೊಂದಿರುವ ಔರಂಗಬಾದ್‌ನಲ್ಲಿ ಬಡವರಿಗಾಗಿ ರೋಟಿ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ಜನರು ರೋಟಿಗಳನ್ನು ತಂದು ಇಲ್ಲಿ ಡಿಪಾಸಿಟ್ ಮಾಡಬಹುದು, ನಿರುದ್ಯೋಗಿಗಳು, ಬಡ ಬಗ್ಗರು, ವೃದ್ಧರು ಬಂದು ರೊಟ್ಟಿಗಳನ್ನು ಇಲ್ಲಿ ಡ್ರಾ ಮಾಡಿಕೊಳ್ಳಬಹುದು. ಈ ರೋಟಿ ಬ್ಯಾಂಕ್ ಮೊದಲ ಬಾರಿಗೆ...