News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th November 2025


×
Home About Us Advertise With s Contact Us

ಎಸ್‌ಸಿಒ ಸಭೆ : ತಾಷ್ಕೆಂಟ್‌ ತಲುಪಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಬೆಳಿಗ್ಗೆ ನವದೆಹಲಿಯಿಂದ ತಾಷ್ಕೆಂಟ್‌ಗೆ ತೆರಳಿದ್ದು, ಇದೀಗ ತಾಷ್ಕೆಂಟ್ ತಲುಪಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ವಿವಿಧ ರಾಷ್ಟ್ರಗಳ ಮುಖಂಡರನ್ನು ಭೇಟಿಯಾಗಲಿದ್ದಾರೆ.  ಚೀನಾ ಅಧ್ಯಕ್ಷ...

Read More

ದೇಶದಾದ್ಯಂತ ಮಿಂಚಿಗೆ 100 ಬಲಿ

ಪಾಟ್ನಾ: ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಗುಡುಗು, ಮಿಂಚುಗಳದ್ದೇ ಅಬ್ಬರ. ಸರಣಿ ಸಾಲಿನಲ್ಲಿ ಕಳೆದ ಎರಡು ದಿನಗಳಲ್ಲಿ ಅಪ್ಪಳಿಸುತ್ತಿರುವ ಮಿಂಚಿಗೆ ದೇಶದಾದ್ಯಂತ 100 ಮಂದಿ ಪ್ರಾಣ ತೆತ್ತಿದ್ದಾರೆ. ದಕ್ಷಿಣ ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದ್ದು, ಮಿಂಚಿನಿಂದಾಗಿ ಹಲವಾರು ಮಂದಿ ಮೃತರಾಗಿದ್ದಾರೆ....

Read More

ರೈಲ್ವೇ ಬಜೆಟ್‌ಗೆ ಇತಿಶ್ರೀ ಹಾಕುವ ಅಗತ್ಯವಿದೆ: ನೀತಿ ಆಯೋಗ

ನವದೆಹಲಿ: ಬ್ರಿಟಿಷರ ಪರಂಪರೆಯನ್ನು ಹೊಂದಿರುವ ರೈಲ್ವೇ ಬಜೆಟ್‌ಗೆ ಅಂತ್ಯ ಹಾಡುವ ಅಗತ್ಯವಿದೆ ಎಂದು ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್‌ರಾಯ್ ಹೇಳಿದ್ದಾರೆ. ಅವರ ನೇತೃತ್ವದ ಸಮಿತಿ ಕಳೆದ ವರ್ಷ ಈ ಬಗ್ಗೆ ಶಿಫಾರಸ್ಸುಗಳನ್ನು ಮಾಡಿತ್ತು. ಪ್ರತ್ಯೇಕ ರೈಲ್ವೇ ಬಜೆಟ್‌ನ್ನು ತೆಗೆದು ಕೇಂದ್ರ...

Read More

ಕಾಂಗ್ರೆಸ್ ‘ಮುಳುಗುತ್ತಿರುವ ಹಡಗು’ ಇದ್ದಂತೆ

ನವದೆಹಲಿ: ಕಾಂಗ್ರೆಸ್ ಪಕ್ಷ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದ್ದು, ಅದು ಒಂದು ಮುಳುಗುತ್ತಿರುವ ಹಡಗು ಇದ್ದಂತೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದು, ಪಕ್ಷ ನಾಯಕತ್ವದ ಕೊರತೆ ಎದುರಿಸುತ್ತಿದೆ. ಅಂದಾಜು ಶೇ. 35ರಷ್ಟು ದೇಶದ...

Read More

ಘಾಜಿಯಾಬಾದ್‌ನಲ್ಲಿ ಮಹಿಳೆಯರಿಗಾಗಿ ’ಪಿಂಕ್ ಆಟೋ’ ಆರಂಭ

ಘಾಜಿಯಾಬಾದ್: ರಾತ್ರಿ ವೇಳೆ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗಾಗಿ ಘಾಜಿಯಾಬಾದ್ ಪೊಲೀಸರು ಪ್ರತ್ಯೇಕ ’ಪಿಂಕ್ ಆಟೋ ರಿಕ್ಷಾ’ (ಗುಲಾಬಿ ಅಟೋ ರಿಕ್ಷಾ)ಗಳನ್ನು ಆರಂಭಿಸಿದ್ದಾರೆ. ಆಟೋ ರಿಕ್ಷಾ ಸೇವೆಯನ್ನು ಉದ್ಘಾಟಿಸಿ, ಮಾತನಾಡಿದ  ಘಾಜಿಯಾಬಾದ್ ಎಸ್‌ಎಸ್‌ಪಿ ಕೆ.ಎಸ್. ಇಮಾನ್ಯುಯೆಲ್, ಈ ಯೋಜನೆಯ ಮೊದಲ ಹಂತದಲ್ಲಿ 20 ರಿಕ್ಷಾಗಳನ್ನು...

Read More

ಸ್ಮರ್ಧಾತ್ಮಕ ಪರೀಕ್ಷೆಯ ಅಂಕಗಳನ್ನು ಬಹಿರಂಗಗೊಳಿಸಲು ನಿರ್ಧಾರ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರ ಸಂಖ್ಯೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯ ಎರಡರಲ್ಲೂ ಆನ್‌ಲೈನ್‌ನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದ ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸುವ ನಿರ್ಧಾರ ಮಾಡಲಾಗಿದೆ. ಆದರೆ  ಅಭ್ಯರ್ಥಿಗಳಿಗೆ ತಮ್ಮ...

Read More

ಎಫ್‌ಡಿಐ ಒಳಹರಿಯುವಿಕೆ; ಭಾರತಕ್ಕೆ 10ನೇ ಸ್ಥಾನ

ನವದೆಹಲಿ: ವಿದೇಶಿ ನೇರ ಬಂಡವಾಳಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿರುವ ಭಾರತ ಇದೀಗ ಎಫ್‌ಡಿಐ ಒಳಹರಿಯುವಿಕೆಯ ಪಟ್ಟಿಯಲ್ಲಿ 10ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ವಿಶ್ವಸಂಸ್ಥೆಯ ಕಾನ್ಫರೆನ್ಸ್ ಫಾರ್ ಟ್ರೇಡ್ ಆಂಡ್ ಡೆವಲಪ್‌ಮೆಂಟ್ ಬಿಡುಗಡೆ ಮಾಡಿರುವ ವಿಶ್ವ ಬಂಡವಾಳ ವರದಿ 2016ರ ಪಟ್ಟಿಯಲ್ಲಿ ಎಫ್‌ಡಿಐ ಒಳಹರಿಯುವಿಕೆಯಲ್ಲಿ...

Read More

ಕೇರಳ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಅಂಜು ಬಿ ಜಾರ್ಜ್

ನವದೆಹಲಿ: ಕೇರಳ ಸ್ಪೋರ್ಟ್ಸ್ ಕೌನ್ಸಿಲ್‌ನ ಅಧ್ಯಕ್ಷ ಹುದ್ದೆಗೆ ಖ್ಯಾತ ಅಥ್ಲೇಟ್ ಅಂಜು ಬಿ ಜಾರ್ಜ್ ಅವರು ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ತನ್ನ ಹಾಗೂ ಕೌನ್ಸಿಲ್‌ನ ಇತರ ಸದಸ್ಯರ ಮೇಲೆ ಕ್ರೀಡಾ ಸಚಿವ ಇಪಿ ಜಯರಾಜನ್ ದೌರ್ಜನ್ಯ ಎಸಗುತ್ತಿದ್ದಾರೆ ಎಂದು...

Read More

ಜೆಎನ್‌ಯುಗೆ ಸುಭಾಷ್ ಚಂದ್ರ ಬೋಸ್ ಹೆಸರಿಡಲು ಒತ್ತಾಯ

ನವದೆಹಲಿ: ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯಕ್ಕೆ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನಿಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಈ ಸಾಲಿನಲ್ಲಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಮೊದಲಿಗರಾಗಿದ್ದಾರೆ. ಜೆಎನ್‌ಯುನ ಲೈಬ್ರರಿಗೆ ಡಾ.ಬಿ.ಆರ್ ಅಂಬೇಡ್ಕರ್ ಹೆಸರನ್ನು ಮರುನಾಮಕರಣ ಮಾಡಿರುವುದಕ್ಕೆ ತೀವ ಸಂತಸ...

Read More

ಅತ್ಯಾಚಾರದ ಬಗ್ಗೆ ಸಲ್ಮಾನ್ ಹೇಳಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ

ನವದೆಹಲಿ: ತನ್ನ ಸಿನಿಮಾ ’ಸುಲ್ತಾನ್’ನ ಶೂಟಿಂಗ್ ಮುಗಿದ ತಕ್ಷಣ ’ಅತ್ಯಾಚಾರಕ್ಕೊಳಗಾದ ಮಹಿಳೆಯಂತೆ ಅನಿಸುತ್ತಿದೆ’ ಎಂಬ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಅತ್ಯಾಚಾರಕ್ಕೊಳಗಾಗಿ ಮೃತಳಾದ ನಿರ್ಭಯಾ ಪೋಷಕರು ಸೇರಿದಂತೆ ಹಲವಾರು ಮಂದಿ ಆತನ ಹೇಳಿಕೆಯನ್ನು...

Read More

Recent News

Back To Top