News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2 ವರ್ಷ ಪೂರ್ಣ: ಎನ್‌ಡಿಎಯಿಂದ ’ಝರಾ ಮುಸ್ಕುರಾದೋ’ ಅಭಿಯಾನ

ನವದೆಹಲಿ: ಮುಂದಿನ ಮೇ ತಿಂಗಳಿಗೆ ಎರಡು ವರ್ಷಗಳನ್ನು ಪೂರೈಸಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ‘ಝರಾ ಮುಸ್ಕುರಾದೋ’ ಎಂಬ ಅಭಿಯಾನವನ್ನು ನಡೆಸಲಿದೆ. ಸರ್ಕಾರ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಸಲುವಾಗಿ ಮೇ 26ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ’ಝರ ಮುಸ್ಕುರಾದೋ’...

Read More

ಇಟಲಿ ನೌಕಾ ಸಿಬ್ಬಂದಿಗೆ ಸೆ.30ರವರೆಗೆ ಇಟಲಿಯಲ್ಲಿ ನೆಲೆಸಲು ಸುಪ್ರೀಂ ಅನುವು

ನವದೆಹಲಿ: ಕೇರಳ ಮೂಲದ ಇಬ್ಬರು ಮೀನುಗಾರರನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಇಟಲಿ ನೌಕಾ ದಳದ ಸಿಬ್ಬಂದಿ ಮಸ್ಸಿಮಿಲಿಯಾನೋ ಲಟೊರ್ರೆಗೆ ಸೆ.30ರವರೆಗೆ ಇಟಲಿಯಲ್ಲೇ ನೆಲೆಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ಕಲ್ಪಿಸಿದೆ. ಅಲ್ಲದೇ ಎಪ್ರಿಲ್ 30ರೊಳಗೆ ಅಗತ್ಯಬಿದ್ದಾಗ ಭಾರತಕ್ಕೆ ಮರಳುವ ಬಗ್ಗೆ ಬಗ್ಗೆ ಹೊಸ...

Read More

ನೇತಾಜಿಯ 5 ರಹಸ್ಯ ದಾಖಲೆಗಳ ಬಿಡುಗಡೆಗೆ ಜಪಾನ್ ನಿರ್ಧಾರ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದ ತಿಂಗಳ ಬಳಿಕ ಇದೀಗ ಜಪಾನ್ ಸರ್ಕಾರವೂ ಅವರಿಗೆ ಸಂಬಂಧಿಸಿದ ದಾಖಲೆಗಳ ಬಿಡುಗಡೆಗೆ ಮುಂದಾಗಿದೆ. ಈ ಬಗ್ಗೆ ಗೃಹ ಖಾತೆ...

Read More

ಬಿಸಿಲ ಧಗೆ: ರಾಂಚಿಯಲ್ಲಿ ಶಾಲೆಗಳನ್ನು ಬೇಗನೇ ಮುಚ್ಚಲು ಆದೇಶ

ರಾಂಚಿ: ಈ ಬಾರಿಯ ಬೇಸಿಗೆಯು ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಬರ ಉಂಟುಮಾಡಿದೆ. ಇನ್ನು ಜಾರ್ಖಂಡ್  ರಾಜಧಾನಿ ರಾಂಚಿಯಲ್ಲಿ ಎ.1ರಿಂದ ಬಿಸಿಲ ಧಗೆ ಏರುತ್ತಿದ್ದು, ಇಲ್ಲಿಯ ಶಾಲೆಗಳನ್ನು ಬಹು ಬೇಗನೇ ಮುಚ್ಚಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಂಚಿಯಲ್ಲಿ ಸದ್ಯ 40 ಡಿಗ್ರಿ ತಾಪಮಾನವಿದ್ದು,...

Read More

2017ರಿಂದ ಮೊಬೈಲ್‌ಗಳಲ್ಲಿ ’ಪ್ಯಾನಿಕ್ ಬಟನ್’ ಕಡ್ಡಾಯ

ನವದೆಹಲಿ: ಬಳಕೆದಾರರು ತುರ್ತು ಕರೆಗಳನ್ನು ಮಾಡಲು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಜ.1, 2017ರಿಂದ ’ತುರ್ತು ಕರೆ’ ಬಟನ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಜ.1, 2018ರಿಂದ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಇನ್‌ಬಿಲ್ಟ್ ಜಿಪಿಎಸ್ ಸಂಚರಣೆ ವ್ಯವಸ್ಥೆಯನ್ನೂ ಕಡ್ಡಾಯಗೊಳಿಸಲಾಗುವುದು ಎಂದು ಟೆಲಿಕಾಂ ಸಚಿವ...

Read More

ಸಮಬೆಸ ವಿಫಲ ಯೋಜನೆ, ಕೇಜ್ರಿ ಸೈಕೋಪಾತ್: ಪಪ್ಪು ಯಾದವ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓರ್ವ ಸೈಕೋಪಾತ್ ಎಂದು ಕಟು ಶಬ್ದಗಳಿಂದ ಟೀಕಿಸಿದ್ದಾರೆ ಲೋಕಸಭಾ ಸದಸ್ಯ ಹಾಗೂ ಆರ್‌ಜೆಡಿ ಮಾಜಿ ಸದಸ್ಯ ಪಪ್ಪು ಯಾದವ್. ಸಮಬೆಸ ನಿಯಮ ಒಂದು ವಿಫಲ ಯೋಜನೆ, ಚೀಪ್ ಪಬ್ಲಿಸಿಟಿಗಾಗಿ ಇದನ್ನು ಜಾರಿಗೆ ತರಲಾಗಿದೆ. ಇದನ್ನು...

Read More

ಕಟುಕರು ಬೋಧಕರಾಗಲಾರರು: ಕಾಂಗ್ರೆಸ್ಸಿಗೆ ನಾಯ್ಡು ತಿರುಗೇಟು

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ಗೆ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ತಿರುಗೇಟು ನೀಡಿದ್ದಾರೆ. ಕಟುಕರು ಎಂದಿಗೂ ಬೋಧಕರಾಗಲು ಸಾಧ್ಯವಿಲ್ಲ, 100 ಕಾಂಗ್ರೆಸ್ಸೇತರ ಸರ್ಕಾರವನ್ನು ಕಾಯ್ದೆ 356ರ ಅನ್ವಯ ವಜಾಗೊಳಿಸಿರುವ ಕಾಂಗ್ರೆಸ್ ಈಗ ಬಿಜೆಪಿಯನ್ನು ಟೀಕಿಸುತ್ತಿರುವುದು...

Read More

ರಾಜ್ಯಸಭಾ ಸದಸ್ಯರಾಗಿ ಸ್ವಾಮಿ, ಮೇರಿಕೋಮ್ ಪ್ರಮಾಣವಚನ

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿಕೋಮ್ ಅವರು ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸೋಮವಾರ ಒಟ್ಟು 9 ಮಂದಿ ನೂತನ ಸದಸ್ಯರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ...

Read More

ಎಳೆಯ ಮಕ್ಕಳಿಗೆ ಕಲಿಸಲು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಸ್ ಬಳಸುತ್ತಿರುವ ಶಾಲೆಗಳು

ಹೈದರಾಬಾದ್: ಎಳೆಯ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವ ಸಲುವಾಗಿ ಅವುಗಳಿಗೆ ಟ್ಯಾಬ್ಲೆಟ್‌ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ನೀಡುತ್ತಿರುವ ಕಳವಳಕಾರಿ ಬೆಳವಣಿಗೆ ಹೈದರಾಬಾದ್ ಶಾಲೆಗಳಲ್ಲಿ ನಡೆಯುತ್ತಿದೆ. ಎರಡು ವರ್ಷದ ಮಕ್ಕಳಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ನೀಡುವುದು ಮಕ್ಕಳ ದೈಹಿಕ ಅಥವಾ ಮಾನಸಿಕ ಬೆಳವಣಿಗೆಗೆ ಉತ್ತುಮವಲ್ಲ. ಹೀಗಾಗಿ ಹೈದರಾಬಾದ್ ಶಾಲೆಗಳ...

Read More

ಬೌದ್ಧ ಭಿಕ್ಷುಗಳಿಂದ ಯುಪಿ ಪರ್ಯಟನೆ ನಡೆಸಲಿದೆ ಬಿಜೆಪಿ

ನವದೆಹಲಿ: ಬೌದ್ಧ ಧರ್ಮಿಯರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ’ಧಮ್ಮ ಚಕ್ರ ಯಾತ್ರ’ವನ್ನು ಅವರು ನಡೆಸಲಿದ್ದಾರೆ. ಈ ಯಾತ್ರೆಯ ಅಂಗವಾಗಿ ಬೌದ್ಧ ಭಿಕ್ಷುಗಳು ಆರು ತಿಂಗಳುಗಳ ಕಾಲ ಉತ್ತರಪ್ರದೇಶದಾದ್ಯಂತ ಪರ್ಯಟನೆ ಮಾಡಲಿದ್ದಾರೆ. ಈ...

Read More

Recent News

Back To Top