News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th November 2025


×
Home About Us Advertise With s Contact Us

ಕರಾಚಿಯಲ್ಲಿ ದಾವೂದ್ ಸಹೋದರ ಹ್ಯುಮಾಯೂನ್ ಸಾವು

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಹ್ಯುಮಾಯೂನ್ ಕಸ್ಕರ್ ಕರಾಚಿಯಲ್ಲಿ ಮೃತಪಟ್ಟಿದ್ದಾನೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಪಾಕಿಸ್ಥಾನದ ಪೋರ್ಟ್ ಸಿಟಿಯಲ್ಲಿ ನೆಲೆಸಿದ್ದ 40 ವರ್ಷ ಹ್ಯುಮಾಯೂನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. 1993ರ ಮುಂಬಯಿ...

Read More

ವಿಫಲಗೊಂಡ ಭಾರತದ ಎನ್‌ಎಸ್‌ಜಿ ಪ್ರಯತ್ನ

ಸಿಯೋಲ್: ಭಾರತದ ಎನ್‌ಎಸ್‌ಜಿ ಸದಸ್ಯತ್ವದ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದೆ ದಕ್ಷಿಣಕೊರಿಯಾದಲ್ಲಿ ನಡೆಯುತ್ತಿದ್ದ ಎನ್‌ಎಸ್‌ಜಿ ಸಭೆ ಶುಕ್ರವಾರ ಮುಕ್ತಾಯಗೊಂಡಿದೆ. ಭಾರತ ನ್ಯೂಕ್ಲಿಯರ್ ನಾನ್ ಪ್ರೊಲಿಫರೇಶನ್ ಟ್ರೀಟಿ(ಎನ್‌ಪಿಟಿ)ಗೆ ಸಹಿ ಹಾಕಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಚೀನಾ ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದಕ್ಕೆ...

Read More

ಬ್ರೆಕ್ಸಿಟ್ ವೋಟ್: ಭಾರತಕ್ಕೆ ಆತಂಕವಿಲ್ಲ ಎಂದ ಜೇಟ್ಲಿ, ರಾಜನ್

ನವದೆಹಲಿ: ಬ್ರಿಟನ್ ಯುರೋಪ್ ಒಕ್ಕೂಟವನ್ನು ಬಿಡಲು ತೀರ್ಮಾನಿಸಿದ ಹಿನ್ನಲೆಯಲ್ಲಿ  ಉದ್ಭವವಾಗುವ ಯಾವುದೇ ಪರಿಣಾಮದ ಮುಂದೆ ಪ್ರಬಲವಾಗಿ ನಿಲ್ಲಲು ಭಾರತ ಬಲಿಷ್ಠ ಆರ್ಥಿಕತೆ ಮತ್ತು ಸರ್ಕಾರದ ಯೋಜಿತ ಸುಧಾರಣೆಗಳು ಅನುವು ಮಾಡಿಕೊಡಲಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್...

Read More

ಕೊನೆಗೂ 91 ವರ್ಷದ ಭಾರತೀಯನ ಆಸೆ ನೆರವೇರಿಸಿದ ಪಾಕ್

ಮೀರತ್: ಪಾಕಿಸ್ಥಾನ ಕೊನೆಗೂ 91 ವರ್ಷದ ಭಾರತೀಯ ಪ್ರಜೆಗೆ ಪಾಕಿಸ್ಥಾನದಲ್ಲಿರುವ ತನ್ನ ಪೂರ್ವಜರ ಮನೆಗೆ ಆಗಮಿಸಲು ಅನುಮತಿಯನ್ನು ನೀಡಿದೆ. ಈ ಮೂಲಕ ಅವರ ಕೊನೆಯ ಆಸೆಯನ್ನು ನೆರವೇರಿಸಲು ಸಹಾಯ ಮಾಡಿದೆ. 91 ವರ್ಷ ಪ್ರಾಯದ ಕೃಷ್ಣ ಖನ್ನಾ ಪಾಕಿಸ್ಥಾನದ ಉಧೋಕೆಯವರು, ೧೯೩೦ರಲ್ಲಿ...

Read More

ರಿಲಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ ಆಫರ್

ನವದೆಹಲಿ: ರಿಲಯನ್ಸ್ ಕಮ್ಮ್ಯೂನಿಕೇಶನ್ ಮುಂದಿನ ವಾರದಿಂದ ತನ್ನ ಜಿಯೋ ನೆಟ್‌ವರ್ಕ್ ಬಳಕೆಯೊಂದಿಗೆ ರೂ.93 ಆರಂಭಿಕ ಬೆಲೆಗೆ 10 GB, 4G ಡಾಟಾ ಸೇವೆ ನೀಡಲು ನಿರ್ಧರಿಸಿದೆ. ರಿಲಯನ್ ಆಯ್ದ ಪ್ರದೇಶಗಳಲ್ಲಿ ತನ್ನ ಸಿಡಿಎಂಎ ಗ್ರಾಹಕರಿಗೆ ಈ ಸೇವೆ ಒದಗಿಸಲಿದೆ. ರಿಲಯನ್ಸ್ ಕಮ್ಮ್ಯೂನಿಕೇಶನ್ (RCom) 4G ಸೇವೆಗೆ...

Read More

ಎನ್‌ಎಸ್‌ಜಿ ಸಭೆ: ಭಾರತಕ್ಕೆ ಚೀನಾ, ಸ್ವಿಟ್ಜರ್‌ಲ್ಯಾಂಡ್ ವಿರೋಧ

ಸಿಯೋಲ್: ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಎನ್‌ಎಸ್‌ಜಿಯ ಉನ್ನತ ಮಟ್ಟದ ಸಭೆಯಲ್ಲಿ, ಭಾರತದ ಸದಸ್ಯತ್ವಕ್ಕೆ ಚೀನಾದ ವಿರೋಧ ಮುಂದುವರೆದಿದೆ. ಸ್ವಿಟ್ಜರ್‌ಲ್ಯಾಂಡ್ ಕೂಡ ವಿರೋಧ ವ್ಯಕ್ತಪಡಿಸಿದೆ. ಭಾರತದೊಂದಿಗೆ ಪರಮಾಣು ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೊಂಡಿದೆ. ಅಲ್ಲದೇ ಈ ಸಂಬಂಧ ಪಾಕಿಸ್ಥಾನವನ್ನೂ ಬೆಂಬಲಿಸುವುದಿಲ್ಲ...

Read More

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದ ದಿಪಾಂಶು ಜಿಂದಾಲ್

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಅಡ್ವಾನ್ಸ್ಡ್) ಮುಖ್ಯ ಪರೀಕ್ಷೆಯ ರ್‍ಯಾಂಕ್ ಬಿಡುಗಡೆ ಮಾಡಿದೆ. ದೆಹಲಿಯ ಎಸ್‌ಡಿ ಪಬ್ಲಿಕ್ ಸ್ಕೂಲ್‌ನ ದಿಪಾಂಶು ಜಿಂದಾಲ್ ಜೆಇಇ (ಅಡ್ವಾನ್ಸ್ಡ್)ನಲ್ಲಿ 53ನೇ ಆಲ್ ಇಂಡಿಯಾ ರ್‍ಯಾಂಕ್ (ಎಐಆರ್) ಪಡೆಯುವುದರೊಂದಿಗೆ...

Read More

ನ್ಯಾಶನಲ್ ಅರ್ಥ್ ಅವರ್ ಕ್ಯಾಪಿಟಲ್ 2016 ಪ್ರಶಸ್ತಿ ಪಡೆದ ರಾಜ್ಕೋಟ್

ರಾಜ್ಕೋಟ್: ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನದೊಂದಿಗೆ,  ನವೀಕರಿಸಬಹುದಾದ ಶಕ್ತಿ ಮತ್ತು ಇಂಧನ ದಕ್ಷತೆಯನ್ನು ಗಮನದಲ್ಲಿರಿಸಿ ನಗರಗಳ ಕಾರ್ಯತಂತ್ರಗಳಿಗೆ ಅನುಗುಣವಾಗಿ ಡಬ್ಲ್ಯೂಡಬ್ಲ್ಯೂಎಫ್ ಜಾಗತಿಕ ಅರ್ಥ್ ಅವರ್ ಸಿಟಿ ಚ್ಯಾಲೆಂಜ್ ಸ್ಪರ್ಧೆಯಲ್ಲಿ ರಾಜ್ಕೋಟ್‌ನ್ನು ನ್ಯಾಶನಲ್ ಅರ್ಥ್ ಅವರ್ ಕ್ಯಾಪಿಟಲ್ 2016 ಎಂದು ಘೋಷಿಸಲಾಗಿದೆ. ಸುಮಾರು 21 ದೇಶಗಳ...

Read More

ಕೇಜ್ರಿವಾಲ್ ಐಐಟಿ ಖರಗ್‌ಪುರ್ ಪ್ರವೇಶಾತಿ ಮಾಹಿತಿ ಕೇಳಿದ ಸ್ವಾಮಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರಗಳ ಬಹಿರಂಗಕ್ಕೆ ಆಗ್ರಹಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಇದೀಗ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರು ಟಾಂಗ್ ನೀಡಲು ಮುಂದಾಗಿದ್ದಾರೆ. ಕೇಜ್ರಿವಾಲ್ ಅವರು ಐಐಟಿ ಖರಗ್‌ಪುರಕ್ಕೆ ಪ್ರವೇಶಾತಿ ಪಡೆದುಕೊಂಡ ಬಗೆಗಿನ ದಾಖಲೆಗಳನ್ನು ಬಹಿರಂಗಪಡಿಸಬೇಕು...

Read More

ಮೋದಿ ಸರ್ಕಾರ : ವಿದೇಶಾಂಗ, ರೈಲ್ವೇ, ರಸ್ತೆಗಳಿಗೆ ನಾಗರಿಕರ ಶಹಬ್ಬಾಸ್‌ಗಿರಿ

ನವದೆಹಲಿ: ವಿದೇಶಗಳೊಂದಿಗೆ ರಾಜತಾಂತ್ರಿಕ ಬಾಂಧವ್ಯ ವೃದ್ಧಿಗೆ ಪ್ರಯತ್ನಪಡುತ್ತಿರುವ ನರೇಂದ್ರ ಮೋದಿ ಸರ್ಕಾರ ತನ್ನ ವಿದೇಶಾಂಗ ನೀತಿಗಾಗಿ ನಾಗರಿಕರಿಂದ ಶಬ್ಬಾಸ್‌ಗಿರಿಯನ್ನೂ ಪಡೆದುಕೊಂಡಿದೆ. ಮೋದಿ ಸರ್ಕಾರದ ಎರಡನೇ ವರ್ಷಾಚರಣೆ ನಿಮಿತ್ತ ನಡೆಸಲಾದ ಆನ್‌ಲೈನ್ ಸಮೀಕ್ಷೆಯಲ್ಲಿ, ಜನ ಕೇಂದ್ರದ ವಿದೇಶಾಂಗ ನೀತಿ ಮತ್ತು ರೈಲ್ವೇ ಆಧುನೀಕರಣ...

Read More

Recent News

Back To Top