News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th November 2025


×
Home About Us Advertise With s Contact Us

ಅನಂತನಾಗ್: ಮೆಹಬೂಬ ಮುಫ್ತಿಗೆ ಗೆಲುವು

ಶ್ರೀನಗರ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಅನಂತನಾಗ್ ಉಪ ಚುನಾವಣೆಯನ್ನು 11,000 ಮತಗಳಿಂದ ಗೆದ್ದುಕೊಂಡಿದ್ದಾರೆ. ಮುಫ್ತಿ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹಿಲಾಲ್ ಶಾ ೫,೫೮೯ ಮತಗಳನ್ನು ಪಡೆದುಕೊಂಡಿದ್ದಾರೆ. ಪೀಪಲ್ಸ್ ಡೆಮೋಕ್ರೆಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ, ಕಾಂಗ್ರೆಸ್‌ನ...

Read More

ಎಎಪಿ ಶಾಸಕನ ಬಂಧನ: ತುರ್ತು ಪರಿಸ್ಥಿತಿ ಎಂದ ಕೇಜ್ರಿವಾಲ್

ನವದೆಹಲಿ: ನೀರಿನ ಸಮಸ್ಯೆಯ ಬಗ್ಗೆ ದೂರು ನೀಡಲು ಬಂದ ಮಹಿಳೆಯರ ಗುಂಪಿನೊಂದಿಗೆ ಅನುಚಿತ ವರ್ತನೆ ತೋರಿದ್ದಲ್ಲದೆ, 60 ವರ್ಷದ ವಯೋವೃದ್ಧನ ಕೆನ್ನೆಗೆ ಬಾರಿಸಿದ್ದಕ್ಕಾಗಿ ದೆಹಲಿಯ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ರಿಕಾಗೋಷ್ಠಿ ಮಾಡುತ್ತಿದ್ದ ವೇಳೆಯೇ ದೆಹಲಿ ಪೊಲೀಸರು ಸಂಗಮ್ ವಿಹಾರ್‌ನ ಎಎಪಿ ಶಾಸಕ...

Read More

‘ಸ್ಮಾರ್ಟ್ ಸಿಟಿ’ ಕಾರ್ಯಕ್ರಮ ಬಹಿಷ್ಕರಿಸಲಿವೆ ಬಿಜೆಪಿಯೇತರ ಪಕ್ಷಗಳು

ಪುಣೆ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುಣೆಯಲ್ಲಿ ’ಉದ್ಘಾಟಿಸಲಿರುವ ’ಸ್ಮಾರ್ಟ್ ಸಿಟಿ ಮಿಶನ್’ ಸಮಾರಂಭಕ್ಕೆ ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಥಳಿಯ ಪ್ರಮುಖ ಪಕ್ಷಗಳು ಗೈರುಹಾಜರಾಗಲು ನಿರ್ಧರಿಸಿವೆ. ಬಾಲೆವಾಡಿಯ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಮಾರಂಭ ನಡೆಯಲಿದೆ. ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ, ಎಂಎನ್‌ಎಸ್ ಸಮಾರಂಭಕ್ಕೆ...

Read More

ಕೊಹ್ಲಿಗೆ ಭಾರತ ರತ್ನ ನೀಡಬೇಕಂತೆ!

ನವದೆಹಲಿ; ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಇದೀಗ ಯುವ ಆಟಗಾರ, ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿಯವರಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್(ಎಐಎಫ್‌ಎ)...

Read More

ಜು.24ರಂದು NEET II ಪರೀಕ್ಷೆ

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ II) ಜುಲೈ ತಿಂಗಳ 24ರಂದು ನಡೆಯಲಿದೆ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಹೇಳಿದೆ. ಸರ್ಕಾರದ ನಿರ್ದೇಶನ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ...

Read More

ಪ.ಬಂಗಾಳದ ‘ನಿರ್ಮಲ್ ಬಾಂಗ್ಲಾ’ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೆ ಮಾದರಿ

ಕೋಲ್ಕತಾ: ಪಶ್ಚಿಮ ಬಂಗಾಳದ ‘ನಿರ್ಮಲ್ ಬಾಂಗ್ಲಾ’ ಯೋಜನೆ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಮಾದರಿಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಐಯ್ಯರ್ ತಮ್ಮನ್ನು ಭೇಟಿ...

Read More

ದಿನವೊಂದಕ್ಕೆ 100 ಮಿಲಿಯನ್ ವಾಟ್ಸಾಪ್ ಕರೆ !

ನವದೆಹಲಿ: ಕಳೆದ ವರ್ಷ ಎಪ್ರಿಲ್‌ನಲ್ಲಿ ಅತೀ ಜನಪ್ರಿಯ ಸೋಶಿಯಲ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ವಿಶ್ವದಾದ್ಯಂತ ತನ್ನ ಬಳಕೆದಾರರಿಗಾಗಿ ವಾಯ್ಸ್ ಕಾಲಿಂಗ್ ಫೀಚರ್‌ನ್ನು ಪರಿಚಯಿಸಿತ್ತು. ಆಂಡ್ರಾಯ್ಡ್ ಬಳಸುವವರಿಗೆ ಮಾತ್ರ ಈ ಫೀಚರ್‌ನ್ನು ಮೊದಲು ಪರಿಚಯಿಸಲಾಗಿತ್ತಾದರೂ, ಬಳಿಕ ಐಒಎಸ್, ಬ್ಲ್ಯಾಕ್ ಬೆರಿ ಮತ್ತು ವಿಂಡೋಸ್...

Read More

ತುರ್ತು ಪರಿಸ್ಥಿತಿ ಕರಾಳ ನೆನಪು: ಸಚಿವರಿಂದ ಸಮಾವೇಶ

ನವದೆಹಲಿ: ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿದ ಭಾರತ ತುರ್ತು ಪರಿಸ್ಥಿತಿಯನ್ನು ಎದುರಿಸಿದ ಕರಾಳ ಘಟನೆಗೆ  ಇಂದು 41 ವರ್ಷ ತುಂಬುತ್ತಿದೆ. ಆಂತರಿಕ ಭದ್ರತೆ ಅಪಾಯದಲ್ಲಿದೆ ಎಂಬ ಕಾರಣ ನೀಡಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಾದ್ಯಂತ 1975ರ ಜೂನ್...

Read More

ಸ್ವಾಮಿ ವಿರುದ್ಧ ಬಿಜೆಪಿ ಅಸಮಾಧಾನ

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಉನ್ನತ ಅಧಿಕಾರಿಗಳ ವಿರುದ್ಧ ಬಹಿರಂಗ ಟೀಕಾಪ್ರಹಾರ ನಡೆಸುತ್ತಿರುವ ಹಿರಿಯ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧ ಬಿಜೆಪಿ ಅಸಮಾಧಾನಗೊಂಡಿದೆ ಎನ್ನಲಾಗಿದೆ. ಅವರ ವಿರುದ್ಧ ಏಕಾಏಕಿ ಕ್ರಮಕೈಗೊಳ್ಳದೇ ಇರಲು ನಿರ್ಧರಿಸಿರುವ ಬಿಜೆಪಿ, ಅವರ ವರ್ತನೆಯ ಬಗ್ಗೆ...

Read More

ಕಾಶ್ಮೀರದಲ್ಲಿ ಇಸಿಸ್, ಪಾಕ್ ಧ್ವಜ ಹಾರಿಸಿದ ಮುಸುಕುಧಾರಿ

ಶ್ರೀನಗರ: ಕಾಶ್ಮೀರದಲ್ಲಿ ಮತ್ತೊಮ್ಮೆ ಪಾಕಿಸ್ಥಾನ ಮತ್ತು ಇಸಿಸ್‌ನ ಧ್ವಜ ಹಾರಾಡಿದೆ. ಶುಕ್ರವಾರದ ಪ್ರಾರ್ಥನೆಯ ಬಳಿಕ ವ್ಯಕ್ತಿಯೊಬ್ಬ ಮುಸುಕು ಧರಿಸಿ ಪಾಕ್, ಇಸಿಸ್ ಧ್ವಜ ಹಾರಿಸಿದ್ದಾನೆ. ಅಷ್ಟೇ ಅಲ್ಲದೇ ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಇದೇ ವೇಳೆ ಇತರ...

Read More

Recent News

Back To Top