Date : Friday, 24-06-2016
ನವದೆಹಲಿ: ದೆಹಲಿಯ ಎಎಪಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿರುವ ಕಪಿಲ್ ಮಿಶ್ರಾ ಅವರಿಗೆ 400 ಕೋಟಿ ವಾಟರ್ ಟ್ಯಾಂಕರ್ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ ನೋಟಿಸ್ ಜಾರಿಗೊಳಿಸಿದೆ. ಹಗರಣದ ಸಂಬಂಧದ ತನಿಖೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಕ್ರಮ ಜರುಗಿಸಲು ವಿಳಂಬ...
Date : Friday, 24-06-2016
ನವದೆಹಲಿ: ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯನ್ನೊಡ್ಡುತ್ತಿರುವ ವಾಟ್ಸಾಪ್, ವೈಬರ್‌ನಂತಹ ಸೋಶಿಯಲ್ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವಂತೆ ಕೋರಿ ಹರಿಯಾಣ ಮೂಲದ ಆರ್‌ಟಿಐ ಕಾರ್ಯಕರ್ತರೊಬ್ಬರು ಸುಪ್ರೀಂಕೋರ್ಟಿಗೆ ಪಿಐಎಲ್ ದಾಖಲು ಮಾಡಿದ್ದಾರೆ. ಮೆಸೇಜ್‌ಗಳನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ಇವುಗಳು ಭಯೋತ್ಪಾದಕರಿಗೆ, ಕ್ರಿಮಿನಲ್ಸ್‌ಗಳಿಗೆ ಸಹಾಯ ಮಾಡುತ್ತಿದೆ ಎಂದು...
Date : Friday, 24-06-2016
ನವದೆಹಲಿ: ಆಲ್ ಇಂಡಿಯಾ ರೇಡಿಯೋ ವಿಭಿನ್ನ ಸೇವೆಯೊಂದನ್ನು ಆರಂಭಿಸಿದ್ದು, ಇದೇ ಮೊದಲ ಬಾರಿಗೆ ’ಆಕಾಶವಾಣಿ ಮೈತ್ರಿ’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳಲ್ಲೂ ಇದನ್ನು ಆಲಿಸಬಹುದಾಗಿದೆ. ಈ ಸೇವೆಯೂ ಕಂಟೆಂಟ್ ಕ್ರಿಯೇಷನ್‌ಗೆ ವೇದಿಕೆ ಕಲ್ಪಿಸಿಕೊಡುವುದಲ್ಲದೇ, ಎರಡೂ...
Date : Friday, 24-06-2016
ನವದೆಹಲಿ: ಆರ್‌ಎಸ್‌ಎಸ್‌ನ ವಿದೇಶಿ ವಿಭಾಗ ‘ಹಿಂದೂ ಸ್ವಯಂಸೇವಕ ಸಂಘ’ದ 50 ನೇ ವರ್ಷಾಚರಣೆಯ ನಿಮಿತ್ತ ಜುಲೈನಲ್ಲಿ ಯುಕೆನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಇದರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ ಆಸ್ಕರ್ ಪ್ರಶಸ್ತಿ ಪುರಷ್ಕೃತ ನಟ ಲಿಯನಾರ್ಡೊ ಡಿಕಾರ್ಪಿಯೋ ಮತ್ತು...
Date : Friday, 24-06-2016
ನವದೆಹಲಿ: ತನ್ನ ಸರ್ಕಾರದ ಕಾರ್ಯಗಳ ಬಗ್ಗೆ ಪ್ರಚಾರ ಮಾಡಲು ಸಾರ್ವಜನಿಕ ಸಂಪರ್ಕ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿರುವ ಎಎಪಿ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ವಾಗ್ದಾಳಿ ವ್ಯಕ್ತಪಡಿಸಿವೆ. ತನ್ನ ಇಮೇಜ್ ಮೇಕ್‌ಓವರ್‌ಗಾಗಿ ಎಎಪಿ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದೆ ಎಂದು ಪಕ್ಷಗಳು ಆರೋಪಿಸಿವೆ....
Date : Friday, 24-06-2016
ಲಕ್ನೋ: ದ್ವಿಚಕ್ರ ಸವಾರರ ಸುರಕ್ಷತೆಯ ದೃಷ್ಟಿಯಿಂದ ಉತ್ತರಪ್ರದೇಶ ಸರ್ಕಾರವೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಈ ಬಗ್ಗೆ ಗುರುವಾರ ಸೂಚನೆ ಹೊರಡಿಸಲಾಗಿದೆ. ಯುಪಿ ಮೋಟಾರ್ ವೆಹಿಕಲ್ ಕಾಯ್ದೆ 1998ಕ್ಕೆ ತಿದ್ದುಪಡಿಯನ್ನು ತರಲು ಸಂಪುಟ ಅನುಮೋದನೆಯನ್ನು ನೀಡಿದ್ದು, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ಅಷ್ಟೇ...
Date : Friday, 24-06-2016
ಪಾಟ್ನಾ; ಬಿಹಾರದಲ್ಲಿ ವಿಎಚ್‌ಪಿ ನಡೆಯುತ್ತಿರುವ ಸಭೆಯನ್ನು ತಾಕತ್ತಿದ್ದರೆ ನಿಷೇಧಿಸುವಂತೆ ಬಿಹಾರ ಸರ್ಕಾರಕ್ಕೆ ಬಿಜೆಪಿ ಸವಾಲು ಹಾಕಿದೆ. ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಬಿಜೆಪಿ ಈ...
Date : Friday, 24-06-2016
ದೆಹಲಿ: ಅರುಣಾಚಲ ಪ್ರದೇಶ ಸಮೀಪದ ಗಡಿಯಲ್ಲಿ 1,500 ಕಿ.ಮೀ ದೂರದವರೆಗೆ ಕುಗ್ರಾಮವನ್ನು ಸಂಪರ್ಕಿಸಲು ಹೆದ್ದಾರಿ ನಿರ್ಮಿಸುವ ಕೇಂದ್ರದ ಯೋಜನೆಗೆ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಚೀನಾದೊಂದಿಗಿನ ಹಳಸಿದ ಸಂಬಂಧ ಹೊಂದಿರುವ ಕಾರಣ ಸರ್ಕಾರದ ಹೆದ್ದಾರಿ ನಿರ್ಮಾಣ ಕಾರ್ಯ ತಂತ್ರಗಾರಿಕಾ ಸಮಸ್ಯೆಯನ್ನು ಉಂಟು...
Date : Thursday, 23-06-2016
ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯ ಟಾಪರ್ಸ್‌ಗಳಾದ ಟೀನಾ ದಾಬಿ ಹಾಗೂ ಜಮ್ಮು-ಕಾಶ್ಮೀರದ ಅಥಾರ್ ಅಮೀರ್ ಉಲ್ ಶಫಿ ಖಾನ್‌ಗೆ ಪ್ರತಿಷ್ಠಿತ ಭಾರತೀಯ ಆಡಳಿತ ಸೇವೆ (ಐಎಎಸ್)ಗೆ ನಿಯೋಜಿಸಲಾಗಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ 609 ವಿದ್ಯಾರ್ಥಿಗಳಿಗೆ ವಿವಿಧ ಸೇವೆಗಳನ್ನು ಹಂಚಿಕೆ ಮಾಡಿದೆ. 178 ಮಂದಿಗೆ ಆಡಳಿತ...
Date : Thursday, 23-06-2016
ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು, ಇದೀಗ ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಹೆಡ್ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ. ಒಟ್ಟು 57 ಮಂದಿ ಅರ್ಜಿ ಹಾಕಿದ್ದು, ಅದರಲ್ಲಿ 21 ಮಂದಿಯನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗಿತ್ತು....