News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ‘ವಿವಿಧತೆಯಲ್ಲಿ ಏಕತೆ’ ವಿಶ್ವಾದ್ಯಂತ ಹೆಗ್ಗಳಿಕೆ ಪಡೆದಿದೆ

ನವದೆಹಲಿ: ಭಾರತದ ಸಾಂಸ್ಕೃತಿಕ ಕೇಂದ್ರಗಳ ಸ್ಥಾಪನೆಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದು, ’ವಿವಿಧತೆಯಲ್ಲಿ ಏಕತೆ’ ಎಂಬ ಮಂತ್ರ ವಿಶ್ವದಾದ್ಯಂತ ಹೆಗ್ಗಳಿಕೆ ಪಡೆದಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದ ಮೊದಲ ಆವೃತ್ತಿಯ ಕಾರ್ಯಕ್ರಮದಲ್ಲಿ...

Read More

ಚಿನ್ನ ಸಂಬಂಧಿತ ಮೂರು ಯೋಜನೆಗಳ ಬಿಡುಗಡೆ ಮಾಡಿದ ಮೋದಿ

ನವದೆಹಲಿ : ಚಿನ್ನಕ್ಕೆ ಸಂಬಂಧಿಸಿದಂತೆ 3 ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು 7 ರೇಸ್‌ಕೋರ್ಸ್‌ನಲ್ಲಿ ಬಿಡುಗಡೆ ಮಾಡಿದರು. ಗೋಲ್ಡ್ ಬಾಂಡ್, ಚಿನ್ನದ ನಗದೀಕರಣ ಯೋಜನೆ, ಭಾರತದ ಚಿನ್ನದ ನಾಣ್ಯ ಎಂಬ ಮೂರು ಯೋಜನೆಗಳನ್ನು ಮೋದಿಯವರು ಬಿಡುಗಡೆಗೊಳಿಸಿದರು. ಬಂಗಾರದ ಆಮದು ಮತ್ತು ಬೇಡಿಕೆಯನ್ನು ಕಡಿಮೆ ಮಾಡಲು...

Read More

’ಪವನ್ ಹಂಸ್’ ಹೆಲಿಕಾಪ್ಟರ್ ಪತನ, ಇಬ್ಬರು ಪೈಲಟ್ ಗಳಿಗಾಗಿ ಶೋಧ

ಮುಂಬಯಿ: ಭಾರತೀಯ ಸೇನೆಯ ’ಪವನ್ ಹಂಸ’ ಹೆಲಿಕಾಪ್ಟರ್ ಮುಂಬಯಿ ಕರಾವಳಿ ಪ್ರದೇಶದಲ್ಲಿ ಪತನಗೊಂಡಿದ್ದು, ಅದರಲ್ಲಿ ಇದ್ದ ಇಬ್ಬರು ಪೈಲಟ್ ಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಹೆಲಿಕಾಪ್ಟರ್ ಚಾಲನಾ ತರಬೇತಿ ಸಂದರ್ಭ ಈ ಘಟನೆ ಸಂಭವಿಸಿದ್ದು, ಇಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ. ಭಾರತದ ತೈಲ ಮತ್ತು...

Read More

ಇಂಪ್ರಿಂಟ್ ಯೋಜನೆಗೆ ಹಸಿರು ನಿಶಾನೆ

ನವದೆಹಲಿ: ವಿದೇಶಿ ತಂತ್ರಜ್ಞಾನ ಅವಲಂಬಿತ ಕೇಂದ್ರಗಳಿಗೆ ಸ್ವದೇಶಿ ಸಂಶೋಧನಾ ಸೌಲಭ್ಯಗಳನ್ನು ಒದಗಿಸುವ ’ಇಂಪ್ರಿಂಟ್ ಇಂಡಿಯಾ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದರು. ಇಂಪ್ರಿಂಟ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತೀಯ ತಾಂತ್ರಿಕ ಕೇಂದ್ರಗಳು ಸಂಶೋಧನೆ ನಡೆಸಲು ಪ್ರೋತ್ಸಾಹಿಸಲಾಗುತ್ತಿದ್ದು, ಸರ್ಕಾರ ಈ ಯೋಜನೆಗೆ...

Read More

ದೃಷ್ಟಿ ಕಳೆದುಕೊಂಡ ನತದೃಷ್ಟರು

ಮುಂಬಯಿ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸಂದರ್ಭ ವೈದ್ಯರು ತೋರಿದ ನಿರ್ಲಕ್ಷ್ಯದಿಂದ 14 ಮಂದಿ ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಘಟನೆ ಇಲ್ಲಿನ ವಾಶಿಂ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳ ನಿರ್ವಹಣೆ ವೇಳೆ ತೋರಿದ ಬೇಜವಾಬ್ದಾರಿಯಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ...

Read More

ಮುಂದಿನ ಸಿಜೆಐ ಆಗಿ ನ್ಯಾ. ಟಿ. ಎಸ್. ಠಾಕೂರ್

ನವದೆಹಲಿ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಟಿ. ಎಸ್. ಠಾಕೂರ್ ಅವರನ್ನು ನೇಮಿಸಲು ಶಿಫಾರಸ್ಸು ಮಾಡಲಾಗಿದೆ. ಠಾಕೂರ್‌ರವರ ಹೆಸರನ್ನು ಪ್ರಸ್ತುತ ಸಿಜೆಐ ಆಗಿರುವ ಎಚ್. ಎಲ್. ದತ್ತುರವರು ಶಿಫಾರಸ್ಸು ಮಾಡಿದ್ದಾರೆ. ಎಚ್. ಎಲ್. ದತ್ತು ರವರು ಡಿಸೆಂಬರ್ 2...

Read More

ಮೋದಿ ಭೇಟಿ ವೇಳೆ ಜಮ್ಮು-ಶ್ರೀನಗರ ಹೆದ್ದಾರಿ ಬಂದ್

ಜಮ್ಮು: ಪ್ರಧಾನಿ ನರೇಂದ್ರ ಮೋದಿ ಅವರು ನ.7ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಜಮ್ಮು- ಶ್ರೀನಗರ ನಡುವಿನ 300 ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಯ ನಿಟ್ಟಿನಲ್ಲಿ ಹೆದ್ದಾರಿ ಬಂದ್ ಮಾಡುವುದಲ್ಲದೆ, ದ್ರಾಪ್ ಗೇಟ್‌ಗಳ ನಿರ್ಮಾಣ,...

Read More

ಕೇರಳ: ಕಾಲೇಜು ವಿದ್ಯಾರ್ಥಿ ಅಮಾನತು

ಕೋಝಿಕೋಡ್: ಕಾಲೇಜು ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಫಾರೂಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯೋರ್ವನನ್ನು ಅಮಾನತು ಮಾಡಲಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ. ಕಾಲೇಜು ನಿಯಮದಂತೆ ಮಹಿಳಾ ವಿದ್ಯಾರ್ಥಿಗಳಿಗೆ ಕೊಠಗಳಲ್ಲಿ ಕೂರಲು ಪ್ರತ್ಯೇಕ ಸಾಲು ಇದ್ದು, ದಿನು. ಕೆ ಕೆಲವು...

Read More

ಅಪೌಷ್ಟಿಕತೆ ನಿವಾರಿಸಲು ಎಪಿಜೆ ಅಬ್ದುಲ್ ಕಲಾಂ ಅಮೃತ ಆಹಾರ ಯೋಜನೆ

ಮಹಾರಾಷ್ಟ್ರ : ಗರ್ಭಿಣಿಯರಿಗೆ ಮತ್ತು ಜನಿಸುವ ಮಕ್ಕಳಲ್ಲಿ ಅದರಲ್ಲೂ ಆದಿವಾಸಿ ಬುಡಕಟ್ಟು ಪಂಗಡದಲ್ಲಿ ಜನಿಸುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿರುವುದರಿಂದ ಗರ್ಭಿಣಿಯರಿಗೆ ಹಾಗೂ ಹುಟ್ಟುವ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಮಹಾರಾಷ್ಟ್ರ ಸರಕಾರ ಆಹಾರ ಯೋಜನೆಯನ್ನು ಜಾರಿಗೆ ತಂದಿದೆ. ಎಪಿಜೆ ಅಬ್ದುಲ್ ಕಲಾಂ ರವರ...

Read More

ಬೀದಿ ನಾಯಿಗಳನ್ನು ಹಿಡಿಯುವಂತೆ ಕೇರಳ ಹೈಕೋರ್ಟ್ ಆದೇಶ

ತಿರುವನಂತಪುರಂ: ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಬೀದಿ ನಾಯಿಗಳನ್ನು ಶೀಘ್ರ ಹತೋಟಿಗೆ ತರುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾ. ಬಾಸಿಲ್ ಆತಿಪೆಟ್ಟಿ ಅವರ ಮನವಿಯಂತೆ ಸಾರ್ವಜನಿಕ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ನಡೆಸುವಂತೆ ತೀರ್ಪು ನೀಡಿದೆ. ರಾಜ್ಯದಲ್ಲಿ...

Read More

Recent News

Back To Top