Date : Saturday, 13-08-2016
ನವದೆಹಲಿ : ಮಳೆಗಾಲದ ಅಧಿವೇಶನ ಆರಂಭದಲ್ಲಿ ಕೆಲವೊಂದು ಗಲಾಟೆ ಗದ್ದಲಗಳನ್ನು ಕಂಡಿತ್ತಾದರೂ ಅಂತಿಮವಾಗಿ ಅದು ಆಡಳಿತ ಪಕ್ಷ, ವಿಪಕ್ಷ ಎಲ್ಲರಿಗೂ ಜಯವನ್ನೇ ತಂದುಕೊಟ್ಟಿದೆ. ಸಮಾಧಾನಕರವಾಗಿ ನಡೆದ ಕಲಾಪಗಳು ಹಲವಾರು ಜನಪರ ಮಸೂದೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ಅಧಿವೇಶನ ಅಂತ್ಯಗೊಂಡಿದ್ದು, ಕಳೆದ 5 ವರ್ಷಗಳಿಂದ...
Date : Saturday, 13-08-2016
ಇಂಫಾಲ : ಸಾಮಾಜಿಕ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ತಮ್ಮ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಅವರಂತೆ ಮಣಿಪುರದ ಮತ್ತೋರ್ವ ಮಹಿಳೆ ಅಮರಣಾಂತ ಉಪವಾಸವನ್ನು ಆರಂಭಿಸಿದ್ದಾರೆ. ಎರಡು ಮಕ್ಕಳ ತಾಯಿ ಆಗಿರುವ 32 ವರ್ಷದ ಅರಂಬಮ್...
Date : Saturday, 13-08-2016
ಚಂಡೀಗಢ: ಹರ್ಯಾಣ ಕ್ರೀಡಾ ಸಚಿವ ಅನಿಲ್ ವಿಜ್ ಮತ್ತವರ 9 ಸದಸ್ಯರ ನಿಯೋಗ ರಾಜ್ಯದ ಕ್ರೀಡಾಪಟುಗಳನ್ನು ರಿಯೋ ಒಲಿಂಪಿಕ್ಸ್ 2016 ರಲ್ಲಿ ಹುರಿದುಂಬಿಸಲು ರಿಯೋಗೆ ತೆರಳಲು ಬ್ರೆಜಿಲ್‌ಗೆ ಪ್ರಯಾಣಿಸಲಿದ್ದಾರೆ. ಈ ಬಗ್ಗೆ ಸಚಿವ ಅಮಿಲ್ ವಿಜ್ ಅವರು ಟ್ವೀಟ್ ಮಾಡಿದ್ದು, ಪ್ರವಾಸದ ವೆಚ್ಚ 1 ಕೋಟಿ...
Date : Saturday, 13-08-2016
ರಾಯ್ಪುರ : ಮದ್ಯಪಾನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ಛತ್ತೀಸ್‌ಗಢದ ‘ಮಹಿಳಾ ಕಮಾಂಡೋಸ್’ ಎಂಬ ಮಹಿಳಾ ಬ್ರಿಗೇಡ್ ಒಂದು ಶೀಘ್ರದಲ್ಲೇ ಸೂಪರ್ ಪೊಲೀಸ್ ಆಫೀಸರ್ಸ್ ಎಂಬ ಮಾನ್ಯತೆಯನ್ನು ಪಡೆದುಕೊಳ್ಳಲಿದೆ. ಛತ್ತೀಸ್‌ಗಢದ ಬಲೋಡ್ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಯೊಂದು...
Date : Saturday, 13-08-2016
ಬೀಜಿಂಗ್ : ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಶುಕ್ರವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಅವರ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಚೀನಾ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸುವ ಅಗತ್ಯವಿದೆ ಎಂದಿದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ವಿಫಲವಾಗಿರುವುದಕ್ಕೆ ಭಾರತ...
Date : Friday, 12-08-2016
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವು ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರ ವಿಶ್ವಾಸವನ್ನು ನಾವು ಗಳಿಸಿಕೊಳ್ಳಬೇಕು....
Date : Friday, 12-08-2016
ನವದೆಹಲಿ: ದೇಶದೆಲ್ಲೆಡೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ರ ಸಂದೇಶ ಸಾರಲು ಮಾಜಿ ಸೈನಿಕ ರಾಬಿನ್ ಗೋಪಾಲಕೃಷ್ಣನ್ ನಾಯರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಅಭಿಯಾನ ಆರಂಭಿಸಿದ್ದಾರೆ. ನೇತಾಜಿಯವರ ಅಭಿಮಾನಿಯಾಗಿರುವ ನಾಯರ್ ಭಾರತೀಯ ಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಾರತದ...
Date : Friday, 12-08-2016
ನವದೆಹಲಿ: ದೆಹಲಿ-ಎನ್‌ಸಿಆರ್‌ಗಳಲ್ಲಿ ಡೀಸೆಲ್ ಎಸ್‌ಯುವಿ ಅಥವಾ 2000ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ. ಡೀಸೆಲ್ ವಾಹನಗಳ ನೋಂದಣಿಗೆ ಅನುಮತಿ ನೀಡಲಾಗಿದ್ದು, ಆದರೆ ವಾಹನ ತಯಾರಕರು, ವಿತರಕರು ಈ ವಾಹನಗಳ ಶೋರೂಂ ದರಗಳ ಮೇಲೆ ಶೇ.1 ಪರಿಸರ ತೆರಿಗೆ ಪಾವತಿಸುವಂತೆ ನಿರ್ದೇಶಿಸಿದೆ....
Date : Friday, 12-08-2016
ನವದೆಹಲಿ: ಅಸ್ಸಾಂ ರಾಜ್ಯ ಭಾರತದ ಅತೀ ದೊಡ್ಡ ತೆರಿಗೆ ಸುಧಾರಣೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದೆ. ಅಸ್ಸಾಂ ವಿಧಾನಸಭೆಯಲ್ಲಿ ಒಂದು ಐತಿಹಾಸಿಕ ಮಸೂದೆ ಅನುಮೋದನೆ ಮಾಡಲಾಗಿದ್ದು, ಅಸ್ಸಾಂ ಜಿಎಸ್‌ಟಿ ಸಂಬಂಧಿಸಿದ ಸಾಂವಿಧಾನಿಕ...
Date : Friday, 12-08-2016
ನವದೆಹಲಿ : ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರು ದಲಿತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ದಲಿತ ಸಮುದಾಯಕ್ಕೆ ಸಹಾಯ ಮಾಡಲು ಕೇಂದ್ರ...