News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಕಲಿ ಗೋರಕ್ಷಕರ ಪತ್ತೆಗೆ ಹೊಸ ತಂತ್ರ ಆರಂಭಿಸಿದ ಹರಿಯಾಣ

ನವದೆಹಲಿ : ನಕಲಿ ಗೋರಕ್ಷಕರನ್ನು ಪತ್ತೆ ಹಚ್ಚಿ ಅವರು ಮಾಡುವ ಅವಾಂತರಗಳನ್ನು ತಡೆಯುವ ಸಲುವಾಗಿ ಹರಿಯಾಣದ ಗೋ ಸಮಿತಿ ಹೊಸ ತಂತ್ರವೊಂದನ್ನು ಜಾರಿಗೊಳಿಸಿದೆ. ಪ್ರಾಮಾಣಿಕ ಗೋರಕ್ಷಕರಿಗೆ ಗುರುತಿನ ಚೀಟಿಯನ್ನು ನೀಡಲು ಅದು ನಿರ್ಧರಿಸಿದೆ. ಕೆಲ ಕ್ರಿಮಿನಲ್ಸ್‌ಗಳು ಗೋರಕ್ಷಕರಂತೆ ಫೋಸ್ ಕೊಡುತ್ತಿದ್ದಾರೆಂದು ಗೋ...

Read More

ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ನ 8 ಶಾಸಕರು ಇಂದು ಬಿಜೆಪಿಗೆ ಸೇರ್ಪಡೆ

ಲಕ್ನೋ : ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಗುರುವಾರ ಲಕ್ನೋದಲ್ಲಿ 3 ಎಸ್‌ಪಿ, 2 ಬಿಎಸ್‌ಪಿ, 3 ಕಾಂಗ್ರೆಸ್‌ನ ಒಟ್ಟು 8 ಜನ ಶಾಸಕರು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮೌರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು....

Read More

ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸಿದವರಿಗೆ ಬಹುಮಾನ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಬುಧವಾರ ವ್ಯಾನ್ ಒಂದರ ಅಡಿಗೆ ಬಿದ್ದು ರಸ್ತೆ ಮಧ್ಯದಲ್ಲಿ ನೂರಾರು ಜನರ ಸಮ್ಮುಖದಲ್ಲೇ ಅಸುನೀಗಿದ್ದಾರೆ. ಆ ವ್ಯಕ್ತಿ ವಿಲವಿಲ ಒದ್ದಾಡುತ್ತಿದ್ದರೂ, ಅವರ ಸಹಾಯಕ್ಕೆ ಯಾರೊಬ್ಬರೂ ಹೋಗಿಲ್ಲ. ಈ ಭೀಕರ ಘಟನೆ ಜನರ ಅಮಾನವೀಯತೆಯ ದರ್ಶನವನ್ನು...

Read More

ಕ್ರೀಡಾಪಟುಗಳು ವಿಫಲರಾದಾಗ ಅವರನ್ನು ಬೆಂಬಲಿಸಿ

ಮುಂಬಯಿ: ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇತರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೂ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ರಿಯೋ ಒಲಿಂಪಿಕ್ಸ್ 2016ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಲು ರಿಯೋ ಡಿ ಜನೈರೋಗೆ ಭೇಟಿ ನೀಡಿದ್ದ ತೆಂಡುಲ್ಕರ್...

Read More

ಬಂದರು ನಿರ್ಮಾಣ ಕಾಮಗಾರಿಗಳ ಶಿಲಾನ್ಯಾಸ ಕುರಿತು ಕೃಷಿ ಸಚಿವರನ್ನು ಭೇಟಿಯಾದ ನಳಿನ್

ನವದೆಹಲಿ : ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಸಾಪ್ರದಾಯಿಕ ಮೀನುಗಾರರ ಪ್ರತಿನಿಧಿಯಾಗಿ ಯೋಜನೆಯ ಸಮನ್ವಯಕಾರರಾದ ರಾಮಚಂದ್ರ ಬೈಕಂಪಾಡಿ ಇವರೊಂದಿಗೆ ಮಾನ್ಯ ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಇವರನ್ನು ಆಗಸ್ಟ್ 9 ರಂದು ಭೇಟಿ ಮಾಡಿದರು....

Read More

ಆಗಸ್ಟ್ 15ರ ಭಾಷಣಕ್ಕೆ ಜನರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಕೇಳಿದ ಪ್ರಧಾನಿ

ನವದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ತಮ್ಮ ಭಾಷಣಕ್ಕೆ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ. ಆಗಸ್ಟ್ 15ರ ಪ್ರಧಾನಿ ಭಾಷಣಕ್ಕೆ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ ಎಂದು ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿದೆ....

Read More

ಹೊಟ್ಟೆ ಹುಳು ಮಾತ್ರೆ ಸೇವಿಸಿ 250 ಶಾಲಾ ಮಕ್ಕಳು ಅಸ್ವಸ್ಥ

ಧರ್ಮನಗರ್: ಉತ್ತರ ತ್ರಿಪುರದ ಕಡಂತಲ ಬ್ಲಾಕ್‌ನ ವಿವಿಧ ಶಾಲೆಗಳ ಸುಮಾರು 250 ವಿದ್ಯಾರ್ಥಿಗಳು ಹೊಟ್ಟೆ ಹುಳು ಮಾತ್ರೆ ಸೇವಿಸಿ ಅಸ್ವಸ್ಥರಾದ ಘಟನೆ ಬುಧವಾರ ಸಂಭವಿಸಿದೆ. ನ್ಯಾಶನಲ್ ಡೀವರ್ಮಿಂಗ್ ಡೇ’ ಕಾರ್ಯಕ್ರಮದ ಭಾಗವಾಗಿ ಕಡಂತಲ ಬ್ಲಾಕ್‌ನ ವಿವಿಧ ಶಾಲೆಗಳ ಮಕ್ಕಳಿಗೆ ಹೊಟ್ಟೆ ಹುಳು ಮಾತ್ರೆ...

Read More

ಖಡ್ಗಮೃಗದ ಮರಿಗಳಿಗೆ ಹಾಲು ಖರೀದಿಸಲು ಬಿಸಿ ಊಟ ತ್ಯಜಿಸಿದ ಮಕ್ಕಳು

ಗೌಹಾಟಿ : ಈಶಾನ್ಯ ಭಾಗದ ಪುಟಾಣಿ ಮಕ್ಕಳು ತಮ್ಮ ಪ್ರಾಣಿ ಪ್ರೀತಿಯನ್ನು ಮೆರೆದು ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅಸ್ಸಾಂನ ಪ್ರಾಥಮಿಕ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಗ್ಗಟ್ಟಾಗಿ ತಮ್ಮ ಒಂದು ದಿನದ ಬಿಸಿ ಊಟವನ್ನು ತೊರೆಯಲು ನಿರ್ಧರಿಸಿದ್ದಾರೆ. ಇದರಿಂದ ಉಳಿತಾಯವಾಗುವ ಹಣದಿಂದ ಅನಾಥವಾಗಿರುವ...

Read More

ಕೇರಳದಲ್ಲಿ ಪ್ಲಾಸ್ಟಿಕ್ ಧ್ವಜಕ್ಕೆ ನಿಷೇಧ

ತಿರುವನಂತಪುರಂ : ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಬಳಸುವುದಕ್ಕೆ, ಮಾರಾಟ ಮಾಡುವುದಕ್ಕೆ ಮತ್ತು ಉತ್ಪಾದಿಸುವುದಕ್ಕೆ ಕೇರಳ ಸರ್ಕಾರ ಬುಧವಾರ ನಿಷೇಧ ಹೇರಿದೆ. ಪ್ರಧಾನ ಆಡಳಿತಾತ್ಮಕ ಇಲಾಖೆ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಸಂಭ್ರಮಾಚರಣೆಯ ವೇಳೆ ಹಸಿರು ಶಿಷ್ಟಾಚಾರವನ್ನು ಕಡ್ಡಾಯವಾಗಿ ಪಾಲಿಸಬೇಕು...

Read More

ಬೈಕ್‌ನಲ್ಲಿ ತಿರಂಗಾ ಯಾತ್ರೆಗೆ ಬರಲಿದ್ದಾರೆ ಬಿಜೆಪಿ ಸಂಸದರು

ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ತಿರಂಗಾ ಯಾತ್ರೆಯನ್ನು ಆಯೋಜನೆ ಮಾಡಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಈ ತಿರಂಗಾ ಯಾತ್ರೆಗೆ ಸಂಸದರುಗಳು ಮೋಟಾರ್‌ಸೈಕಲ್‌ನಲ್ಲಿ ಬರಬೇಕು ಎಂದು ಆದೇಶಿಸಲಾಗಿದೆ. ಈ ನಿಯಮ ಮಹಿಳೆ ಮತ್ತು ಪುರುಷರೆಲ್ಲರಿಗೂ ಅನ್ವಯವಾಗಲಿದೆ. ಸಚಿವರುಗಳು...

Read More

Recent News

Back To Top