Date : Friday, 11-11-2016
ಇಂದೋರ್: 500 ಮತ್ತು 1000 ರೂ. ನೋಟುಗಳ ರದ್ದತಿ ಹಿನ್ನಲೆಯಲ್ಲಿ ಅಂಧ ಭಿಕ್ಷುಕನೊಬ್ಬ ಆಂತಕಕ್ಕೊಳಗಾಗಿದ್ದು, ತಾನು ಭಿಕ್ಷೆ ಬೇಡಿ ಕೂಡಿಟ್ಟ ಹಣವನ್ನು ಏನು ಮಾಡಬೇಕು ಎಂದರಿಯದೆ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿದಾಗ ಪಂಚಾಯಿತಿ ಅಧಿಕಾರಿಗಳು ನೆರವಿನ ಆಶ್ವಾಸನೆಯನ್ನು ನೀಡಿದ್ದಾರೆ. 20 ವರ್ಷದಿಂದ...
Date : Friday, 11-11-2016
ನವದೆಹಲಿ: ರಾಷ್ಟ್ರ ಸೇವಿಕಾ ಸಮಿತಿ ನವದೆಹಲಿಯಲ್ಲಿ ಆಯೋಜಿಸಿದ 3 ದಿನಗಳ ಅಖಿಲ ಭಾರತ ಕಾರ್ಯಕರ್ತ ಪ್ರೇರಣಾ ಶಿಬಿರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಉದ್ಘಾಟಿಸಿದರು. ಮಹಿಳೆಯರ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರ ಸೇವಿಕಾ ಸಮಿತಿ ಈ ವರ್ಷ...
Date : Friday, 11-11-2016
ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜಪಾನ್ ಪ್ರಧಾನಿ ಶಿನ್‌ಝೋ ಅಬೆ ಅವರನ್ನು ಭೇಟಿ ಮಾಡಿದ್ದು, ಈ ಇಬ್ಬರು ಮಹತ್ವದ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಮೋದಿ ಅವರು ಪರಮಾಣು ಒಪ್ಪಂದಕ್ಕೆ ಸಹಿ...
Date : Friday, 11-11-2016
ಗುರುಗ್ರಾಮ: ದೆಹಲಿ, ಎನ್‌ಸಿಆರ್ ಮತ್ತು ಹರಿಯಾಣದಲ್ಲಿ ದೀಪಾವಳಿ ಆಚರಣೆಯ ನಂತರ ಮತ್ತು ವಾಹನಗಳ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಸುಮಾರು 1,400 ವಿದ್ಯಾರ್ಥಿಗಳು ಕೂಡಲೇ ನ್ಯಾಷನಲ್ ಕ್ಲೀನ್ ಏರ್ ಡೇ ಜಾರಿಗೆ ತರುವ ಪ್ರಧಾನಿ ಮೋದಿ ಅವರಿಗೆ...
Date : Friday, 11-11-2016
ಶ್ರೀನಗರ: ಭಾರತೀಯ ಸೇನೆ ಹುತಾತ್ಮ ಹವಾಲ್ದಾರ್ ಸತ್ನಾಮ್ ಸಿಂಗ್‌ಗೆ ಶುಕ್ರವಾರ ಗೌರವ ಸಲ್ಲಿಸಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರತರಾಗಿದ್ದ ಸಂದರ್ಭ ಕಾಶ್ಮೀರದ ಕುಪ್ವಾರಾದ ಮಚಿಲ್ ಸೆಕ್ಟರ್‌ನಲ್ಲಿ ನ.9ರಂದು ಸತ್ನಾಮ್ ಸಿಂಗ್ ಹುತಾತ್ಮರಾಗಿದ್ದರು. ಸೈನಿಕ ಸತ್ನಾಮ್ ಸಿಂಗ್‌ರ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ...
Date : Friday, 11-11-2016
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶನ್‌ಗಂಗಾ ಮತ್ತು ರ್‍ಯಾಟಲ್ ಜಲವಿದ್ಯುತ್ ಯೋಜನೆಗಳ ವಿರುದ್ಧ ಪಾಕಿಸ್ಥಾನ ನೀಡಿರುವ ದೂರಿನ ಅನ್ವಯ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ನ್ಯೂಟ್ರಲ್ ತಜ್ಞರ ನೇಮಕದ ಕುರಿತು ವಿಶ್ವ ಬ್ಯಾಂಕ್‌ನ ತೀರ್ಪಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಸರ್ಕಾರದ...
Date : Friday, 11-11-2016
ನವದೆಹಲಿ : ಅಮೇರಿಕಾದಲ್ಲಿರುವ ಭಾರತೀಯ ಮಹಿಳೆ ಮತ್ತು ಆಕೆಯ ಮಗುವಿಗೆ ಸಹಾಯಹಸ್ತ ನೀಡುವ ಮೂಲಕ ಸೂಪರ್ ಮಾಮ್ ಎಂದೇ ಖ್ಯಾತಿಯಾಗಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶ ಮೂಲದ ದೀಪಿಕಾ ಪಾಂಡೆ...
Date : Friday, 11-11-2016
ನವದೆಹಲಿ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಜಿಎಸ್‌ಟಿ ಸಂಬಂಧಿತ 3, ಬಾಡಿಗೆ ತಾಯ್ತನ ನಿಯಂತ್ರಣ ಸೇರಿದಂತೆ ಸುಮಾರು 9 ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ. ಕೇಂದ್ರ ಸೇವಾ ಮತ್ತು ತೆರಿಗೆ ಬಿಲ್, ಇಂಟೀಗ್ರೇಟೆಟ್ ಸೇವಾ ಮತ್ತು ತೆರಿಗೆ ಬಿಲ್, ಸರಕು ಮತ್ತು ಸೇವಾ...
Date : Friday, 11-11-2016
ಶಿಮ್ಲಾ: ಎರಡು ಬಾರಿಯ ಲಿಮ್ಕಾ ವಿಶ್ವ ದಾಖಲೆ ವಿಜೇತೆ, ಸಾಂಸ್ಕೃತಿಕ ನೃತ್ಯಗಾರ್ತಿ ಶ್ರುತಿ ಗುಪ್ತಾ ಅವರು ಸೈನಿಕರ ಸ್ಫೂರ್ತಿ ಹೆಚ್ಚಿಸಲು ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. ಶಾಂತಿ ಮತ್ತು ಸಮರಸತೆಯನ್ನು ಬೆಂಬಲಿಸುವ ಶ್ರುತಿ ಗುಪ್ತಾ, ಮೂಲತಃ ಶಿಮ್ಲಾದವರಾಗಿದ್ದು,...
Date : Friday, 11-11-2016
ನವದೆಹಲಿ: ಕೇಂದ್ರ ಸರ್ಕಾರ ಕಪ್ಪುಹಣ ಮತ್ತು ತೆರಿಗೆರಹಿತ ಹಣವನ್ನು ತಡೆಗಟ್ಟಲು ಮಂಗಳವಾರ ರೂ.500 ಮತ್ತು ರೂ.1000 ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ದೇಶದಾದ್ಯಂತ ಲಕ್ಷಾಂತರ ಜನರು ರೂ. 500 ಮತ್ತು ರೂ.1000 ನೋಟುಗಳ ಠೇವಣಿ ಮತ್ತು ಬದಲಾವಣೆಗೆ ಬ್ಯಾಂಕುಗಳಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಕೇಂದ್ರ ಸರ್ಕಾರ...