Date : Saturday, 30-04-2016
ಮುಂಬಯಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಗರಣದ ಕೇಂದ್ರ ಬಿಂದುವಾದ ಆದರ್ಶ್ ಹೌಸಿಂಗ್ ಸೊಸೈಟಿ ಕಟ್ಟಡವನ್ನು ನೆಲಸಮ ಮಾಡುವಂತೆ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ದಕ್ಷಿಣ ಮುಂಬಯಿಯಲ್ಲಿರುವ ಈ ಕಟ್ಟಡ 31 ಮಹಡಿಗಳನ್ನು ಹೊಂದಿದೆ, ಇದನ್ನು ಪರಿಸರ ನಿಯಮಗಳಿಗೆ ವಿರುದ್ಧವಾಗಿ ಕಟ್ಟಲಾಗಿದೆ ಮತ್ತು ಅಗತ್ಯವಾದ ಅನುಮತಿಗಳನ್ನೂ...
Date : Saturday, 30-04-2016
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಎರಡು ಸಮಿತಿಗಳು ನೀಡಿದ ವರದಿಯನ್ನು ಸ್ವೀಕರಿಸಲು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ನಿರಾಕರಿಸಿದ್ದರು ಎಂಬ ಮಾಹಿತಿ ಶುಕ್ರವಾರ ಬಿಡುಗಡೆಯಾದ 25 ದಾಖಲೆಗಳಿಂದ ತಿಳಿದು ಬಂದಿದೆ....
Date : Saturday, 30-04-2016
ನವದೆಹಲಿ: ಭಾರತ-ಪಾಕಿಸ್ಥಾನ ಗಡಿ ಭಾಗವಾದ ಅಟ್ಟಾರಿ-ವಾಘಾ ಜಾಯಿಂಟ್ ಚೆಕ್ ಪೋಸ್ಟ್‌ನಲ್ಲಿ ಬಿಎಸ್‌ಎಫ್ ಶನಿವಾರ ದೇಶದ ಅತೀ ಎತ್ತರದ ಮತ್ತು ಅತೀದೊಡ್ಡ ರಾಷ್ಟ್ರಧ್ವಜವನ್ನು ಸ್ಥಾಪನೆ ಮಾಡಲಿದೆ. ಇದು 350 ಅಡಿ ಎತ್ತರವಿರಲಿದ್ದು, ಪಾಕಿಸ್ಥಾನದ ಅತೀದೊಡ್ಡ ನಗರ ಲಾಹೋರ್, 8 ಅಮೃತಸರಕ್ಕೂಇದು ಕಾಣಿಸಲಿದೆ. ಬಿಎಸ್‌ಎಫ್...
Date : Saturday, 30-04-2016
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ಶನಿವಾರ 5ನೇ ಹಂತದ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಗೆ ಚುನಾವಣೆ ಆರಂಭಗೊಂಡಿದೆ. 53 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 14,642ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. 1.24 ಕೋಟಿ ಜನ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಈ ಎಲ್ಲಾ ಕ್ಷೇತ್ರಗಳು ಆಡಳಿತರೂಢ...
Date : Friday, 29-04-2016
ಪಾಟ್ನಾ : ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯೊಳಗೆ ಅಡುಗೆ, ಹೋಮ-ಹವನಗಳನ್ನು ಬಿಹಾರದಲ್ಲಿ ಮಾಡುವಂತಿಲ್ಲ. ಒಂದೊಮ್ಮೆ ಮಾಡಿದರೆ 2 ವರ್ಷ ಜೈಲೇ ಗತಿ! ಇಂತಹದೊಂದು ವಿಲಕ್ಷಣ ಆದೇಶವನ್ನು ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಿಹಾರದಲ್ಲಿ ಹೊರಡಿಸಿದೆ. ಬಿಸಿಲ ಧಗೆ ಹೆಚ್ಚಿದ್ದು, ಒಂದೊಮ್ಮೆ ಗಾಳಿ ಬೀಸಿದರೆ...
Date : Friday, 29-04-2016
ಡೆಹ್ರಾಡೂನ್: ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಹೆಸರನ್ನು ಡೆಹ್ರಾಡೂನ್‌ನಲ್ಲಿನ ಪೆಟ್ರೋಲ್ ಪಂಪ್‌ಗೆ ಇಡಲು ನಿರ್ಧರಿಸಲಾಗಿದೆ. ಶಕ್ತಿಮಾನ್ ಎಲ್ಲರ ಪ್ರೀತಿಪಾತ್ರವಾಗಿದ್ದ ಕುದುರೆ. ಪೆಟ್ರೋಲ್ ಪಂಪ್‌ಗೆ ಶಕ್ತಿಮಾನ್ ಹೆಸರಿಡುವ ಮೂಲಕ ಗೌರವವನ್ನು ಸಲ್ಲಿಸುತ್ತಿದ್ದೇವೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ಅಧಿಕಾರಿ...
Date : Friday, 29-04-2016
ನವದೆಹಲಿ : ಯುಪಿಎ ಸರಕಾರದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ವಿವಿಐಪಿ ವಿಮಾನ ಖರೀದಿ ಹಗರಣವಾದ ಅಗಸ್ತಾ ವೆಸ್ಟ್‌ಲ್ಯಾಂಡ್ ಖರೀದಿಯಲ್ಲಿ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾತ್ರವಿದೆ ಎಂದು ಹೇಳಲಾಗುತ್ತಿದ್ದು ಅವರನ್ನು ಕೇಂದ್ರ ಸರಕಾರ ಏತಕ್ಕಾಗಿ ಇದುವರೆಗೆ ಬಂಧಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ...
Date : Friday, 29-04-2016
ನವದೆಹಲಿ : ಮೇ 1 ರಂದು ಎಐಪಿಎಂಟಿ ಪರೀಕ್ಷೆ ನಡೆಯಲಿದ್ದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆಯನ್ನು ವಿಧಿಸಲು ನಿರ್ಧರಿಸಿದೆ. ಕಳೆದ ವರ್ಷ ಪರೀಕ್ಷೆಯ ವೇಳೆ ಅಕ್ರಮ ನಡೆದಿದ್ದು, ಪರೀಕ್ಷೆ ರದ್ದಾಗಿ ಮರು ಪರೀಕ್ಷೆ ನಡೆಸುವಂತೆ ಕೋರ್ಟ್ ಆದೇಶ ನೀಡಿತ್ತು. ಈ ವರ್ಷ...
Date : Friday, 29-04-2016
ಗುಜರಾತ್ : ಗುಜರಾತ್ ಸರಕಾರ ಮೀಸಲಾತಿ ಪಟ್ಟಿಯಲ್ಲಿಲ್ಲದ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಸರಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 10 ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಗುಜರಾತ್ ಸರಕಾರ ಪ್ರಕಟಿಸಿರುವ ಈ ಮೀಸಲಾತಿ ಪ್ರಸ್ತುತ ಈಗಿರುವ ಪರಿಶಿಷ್ಟ ಜಾತಿ,...
Date : Friday, 29-04-2016
ನವದೆಹಲಿ: ಬ್ಯಾಂಕಿನ ಸಾಲ ಪಾವತಿ ಮಾಡದೆ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರನ್ನು ಮರಳಿ ದೇಶಕ್ಕೆ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮುಖ್ಯಸ್ಥ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳಿ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬ್ರಿಟನ್‌ಗೆ ಅಧಿಕೃತವಾಗಿ ಪತ್ರ...