Date : Sunday, 01-05-2016
ನವದೆಹಲಿ: ಹಿಂದುತ್ವದ ಪ್ರತಿಪಾದನೆಯ ಸಲುವಾಗಿ ಸಂಸತ್ತಿನ ಸದಸ್ಯರಿಗಾಗಿ ಬೃಹತ್ ವೇದಿಕೆಯೊಂದನ್ನು ಸ್ಥಾಪಿಸುವುದಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಖ್ಯಾತ ಹಿಂದೂ ಪ್ರತಿಪಾದಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಹೇಳಿದ್ದಾರೆ. ಟ್ವಿಟರ್ ಮೂಲಕ ಈ ಬಗ್ಗೆ ಹೇಳಿಕೊಂಡಿರುವ ಅವರು, ಸಂಸತ್ತಿನಲ್ಲಿ ಹಿಂದೂ ತತ್ವವಾದ ಸರ್ವಧರ್ಮ...
Date : Sunday, 01-05-2016
ಅಹ್ಮದಾಬಾದ್; ಭಾರತದಲ್ಲಿ ಕಲಾ ಪ್ರದರ್ಶನ ಮಾಡುತ್ತಿರುವ ಪಾಕಿಸ್ಥಾನಿ ಕಲಾವಿದರ ವಿರುದ್ಧದ ತಮ್ಮ ಹೋರಾಟವನ್ನು ಶಿವಸೇನೆ ಮತ್ತಷ್ಟು ತೀವ್ರಗೊಳಿಸಿದೆ. ಪಾಕ್ ಗಾಯ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದ್ದ ಶಿವಸೇನೆ ಕಾರ್ಯಕರ್ತರು ಇದೀಗ ರಾಹತ್ ಫತೇ ಅಲಿ ಖಾನ್...
Date : Sunday, 01-05-2016
ಪಾಟ್ನಾ: 2019ರ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುತ್ತಾರೆ ಎಂಬ ಮಾತನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಸ್ವಾನ್ ವ್ಯಂಗ್ಯವಾಡಿದ್ದು, ಇನ್ನು 15 ವರ್ಷ ಆ ಹುದ್ದೆ ಖಾಲಿಯಾಗಿಲ್ಲ ಎಂದಿದ್ದಾರೆ. ಪ್ರಧಾನಿ ಹುದ್ದೆ ಖಾಲಿಯಾದಾಗ ಮಾತ್ರ ನಿತೀಶ್ ಆ...
Date : Saturday, 30-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡುವಂತೆ ಅವರ ಸಚಿವಾಲಯಕ್ಕೆ ಮಾಹಿತಿ ಹಕ್ಕು ಆಯೋಗ ಸೂಚನೆ ನೀಡಿದೆ. ಮೋದಿಯವರ ರೋಲ್ ನಂಬರ್ ಮುಂತಾದ ಮಾಹಿತಿಯನ್ನು ಕೇಳಲಾಗಿದ್ದು, ಇದರಿಂದ ದೆಹಲಿ ಹಾಗೂ ಗುಜರಾತ್ ವಿಶ್ವವಿದ್ಯಾನಿಲಯಗಳು ಅವರ ಶಿಕ್ಷಣ ಅರ್ಹತೆಯನ್ನು ಹುಡುಕಾಡಲು...
Date : Saturday, 30-04-2016
ನವದೆಹಲಿ: ಭಾರತದಲ್ಲಿ ವಿವಿಐಪಿ ಹೆಲಿಕಾಫ್ಟರ್ ಹಗರಣ ನಡೆಸಿದ ಇಟಲಿ ಮೂಲದ ಕಂಪನಿ ಅಗಸ್ಟಾವೆಸ್ಟ್ ಲ್ಯಾಂಡ್‌ನೊಂದಿಗೆ ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ತಮ್ಮ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಕೆಲವರು ನರೇಂದ್ರ ಮೋದಿ ಸರ್ಕಾರ...
Date : Saturday, 30-04-2016
ಕಾಕಿನಡ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನೇ ಬಲೆಗೆ ಬೀಳಿಸಿದ್ದಾರೆ. ಆಂಧ್ರಪ್ರದೇಶದ ಸಾರಿಗೆ ಅಧಿಕಾರಿಗಳ ಸ್ಥಳಗಳಿಗೆ ದಾಳಿಯನ್ನು ನಡೆಸಿ ಸುಮಾರು 800 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಸಾರಿಗೆ ಡೆಪ್ಯುಟಿ ಕಮಿಷನರ್ ಮೋಹನ್‌ರನ್ನು ಬಂಧನಕ್ಕೊಳಪಡಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರ ವಿವಿಧ...
Date : Saturday, 30-04-2016
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕೈಗೊಂಡಿರುವ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಭಾರತ ಪಾಕಿಸ್ಥಾನಕ್ಕೆ ಅಧಿಕೃತವಾಗಿ ತಿಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ರಸ್ತೆ ನಿರ್ಮಾಣ, ಹೈಡ್ರೋ ಪವರ್ ಪ್ರಾಜೆಕ್ಟ್, ಸೇತುವೆಗಳನ್ನು ನಿರ್ಮಿಸುತ್ತಿದೆ. ಈ ಪ್ರದೇಶದ ಮೂಲಕ ಚೀನಾ ಪಾಕ್‌ನೊಂದಿಗಿನ ತನ್ನ...
Date : Saturday, 30-04-2016
ಹೊಸದಿಲ್ಲಿ : ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ದಿನಕಳೆದಂತೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. 2015-16 ನೇ ಸಾಲಿನಲ್ಲಿ ಶೇ. 8.8 ಬಡ್ಡಿ ದರ ನೀಡಲು ನಿರಾಕರಿಸಿದ್ದ ಆರ್ಥಿಕ ಇಲಾಖೆ ಈಗ ಅದೇ ಬಡ್ಡಿಮೊತ್ತವನ್ನು ನೀಡಲು ಮುಂದಾಗಿದೆ. ಹಿಂದೆ ಸಿಬಿಟಿ ಸಭೆಯಲ್ಲಿ ಕಾರ್ಮಿಕರ ಇಪಿಎಫ್‌ಗೆ ಶೇ....
Date : Saturday, 30-04-2016
ನವದೆಹಲಿ: ಇನ್ನು ಮುಂದೆ ರೈಲು ಪ್ರಯಾಣಿಕರು ತಮ್ಮ ಕನ್‌ಫರ್ಮ್ ಆದ ರೈಲು ಟಿಕೆಟ್‌ನ್ನು ಕೇವಲ 139 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ರದ್ದುಗೊಳಿಸಬಹುದಾಗಿದೆ. 139 ಸಂಖ್ಯೆಯನ್ನು ಡಯಲ್ ಮಾಡಿ ತಮ್ಮ ಟಿಕೆಟ್ ಮಾಹಿತಿಯನ್ನು ನೀಡಬೇಕು, ಬಳಿಕ ಸೆಂಡರ್ ಒನ್ ಟೈಮ್ ಪಾಸ್‌ವರ್ಡ್...
Date : Saturday, 30-04-2016
ಮುಂಬಯಿ: ಇತ್ತೀಚಿನ ದಿನಗಳಲ್ಲಿ ಧರಣಿ, ಪ್ರತಿಭಟನೆಗಳನ್ನು ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಎಷ್ಟೇ ಹೋರಾಟ ಮಾಡಿದರೂ ಆಗ ಬೇಕಾದ ಕಾರ್ಯ ಮಾತ್ರ ಸರ್ಕಾರದ ಕಡೆಯಿಂದ ಆಗುವುದೇ ಇಲ್ಲ. ಇದೇ ರೀತಿ ಪ್ರತಿಭಟನೆ ನಡೆಸಿ ನಡೆಸಿ ಸುಸ್ತಾದ ಮಹಾರಾಷ್ಟ್ರದ ಬುಲ್ದಾನದ ನಾಗರಿಕರು ಕೊನೆಗೆ...