News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ -ಬಾಂಗ್ಲಾದೇಶ ಗಡಿಯನ್ನು ಭದ್ರಗೊಳಿಸಲು ಚಿಂತನೆ

ವಿಜಯವಾಡ: ಅಸ್ಸಾಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಗಡಿಯನ್ನು ಭದ್ರಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ಮೂಲಕ ಒಳನುಸುಳುವಿಕೆ ತಡೆಯಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ. ಭಾರತ ಮತ್ತು ಬಾಂಗ್ಲಾ ಗಡಿಗಳಲ್ಲಿ ಭಾರತದ ಬಿಎಸ್‌ಎಫ್ ಮತ್ತು ಬಾಂಗಾದೇಶದ ಬಿಡಿಆರ್...

Read More

ಅಸುರಕ್ಷಿತ ರಕ್ತವರ್ಗಾವಣೆಯಿಂದ 2234 ಮಂದಿಗೆ ಎಚ್‌ಐವಿ

ನವದೆಹಲಿ: ಕಳೆದ 17 ತಿಂಗಳುಗಳಲ್ಲಿ ಭಾರತದಲ್ಲಿ ಸುಮಾರು 2234 ಜನರು ಬ್ಲಡ್ ಟ್ರಾನ್‌ಫ್ಯೂಸಿಂಗ್‌ನಿಂದಾಗಿ ಎಚ್‌ಐವಿಗೆ ತುತ್ತಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಉತ್ತರಪ್ರದೇಶ ಒಂದರಲ್ಲೇ 361 ಮಂದಿ ಎಚ್‌ಐವಿಗೆ ತುತ್ತಾಗಿದ್ದಾರೆ. ಗುಜರಾತ್‌ನಲ್ಲಿ 292 ಮಂದಿ, ಮಹಾರಾಷ್ಟ್ರದಲ್ಲಿ 276 ಮಂದಿ, ದೆಹಲಿಯಲ್ಲಿ 264 ಮಂದಿ ಎಚ್‌ಐವಿಗೆ...

Read More

ರಾಜ್ಯಸಭೆಗೆ ಮಹಾರಾಷ್ಟ್ರದಿಂದ ನಾಮಪತ್ರ ಸಲ್ಲಿಸಿದ ಚಿದಂಬರಂ

ಮುಂಬಯಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು ಮಂಗಳವಾರ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ, ವಿಧಾನ್ ಭವನದಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 70 ವರ್ಷದ ಚಿದಂಬರಂ ೨೦೧೪ರ ಲೋಕಸಭೆಗೆ...

Read More

ಮಿಲಿಟರಿ ಹೆಲಿಕಾಫ್ಟರ್, ಸಬ್‌ಮರೈನ್ ತಯಾರಿಕೆಗೆ ಮುಂದಾದ ಅನಿಲ್ ಅಂಬಾನಿ

ನವದೆಹಲಿ: ಅನಿಲ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್‌ಗೆ ರಕ್ಷಣಾ ವಲಯದಲ್ಲಿ ಯಾವುದೇ ಅನುಭವವಿಲ್ಲ, ಆದರೂ ಈ ಅನುಭವದ ಕೊರತೆ ಈ ಸಂಸ್ಥೆಯನ್ನು ಮಿಲಿಟರಿ ಹಾರ್ಡ್‌ವೇರ್‌ಗಳನ್ನು ತಯಾರಿಸುವುದರಿಂದ ಹಿಮ್ಮುಖಗೊಳಿಸುತ್ತಿಲ್ಲ ಎಂಬುದು ನಿಜ. ಮಿಲಿಟರಿ ಹೆಲಿಕಾಫ್ಟರ್, ಸಬ್‌ಮರೈನ್ ಮತ್ತು ಮಿಸೆಲ್‌ಗಳನ್ನು ತಯಾರಿಸುವ ಅತ್ಯಂತ ಧೈರ್ಯಯುತ ನಿರ್ಧಾರವನ್ನು...

Read More

ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಸುರೇಶ್ ಪ್ರಭು ನಾಮಪತ್ರ ಸಲ್ಲಿಕೆ

ವಿಜಯವಾಡ: ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಿಜೆಪಿ-ಟಿಡಿಪಿ ಮೈತ್ರಿ ಅಭ್ಯರ್ಥಿಯಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಸಚಿವ ವೈ. ಸತ್ಯನಾರಾಯಣ ಚೌಧರಿ ಹಾಗೂ ಮಾಜಿ ಸಚಿವ ಟಿ.ಜಿ. ವೆಂಕಟೇಶ್ ಅವರು ಕೂಡ ತೆಲುಗು...

Read More

ಇನ್ನು ಪೋಸ್ಟ್ ಮೂಲಕ ಗಂಗಾಜಲವನ್ನೂ ಪಡೆಯಬಹುದು

ನವದೆಹಲಿ: ಈಗ ಇ-ಕಾಮರ್ಸ್ ಮೂಲಕ ಕೂತಲ್ಲಿಂದಲೇ ನಾವು ಬಟ್ಟೆ ಬರೆ, ಆಭರಣ, ಫೋನ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಖರೀದಿಸಬಹುದಾಗಿದೆ. ಆದರೆ ಇನ್ನು ಮುಂದೆ ಹಿಂದೂಗಳ ಪವಿತ್ರ ಜಲ ಗಂಗಾಜಲವನ್ನೂ ನಾವು ಮನೆ ಬಾಗಿಲಲ್ಲೇ ನಿಂತು ಸ್ವೀಕರಿಸಬಹುದಾಗಿದೆ. ಹೌದು, ಭಾರತೀಯ ಅಂಚೆ ಈ...

Read More

ನೌಕಾ ಮುಖ್ಯಸ್ಥರಾಗಿ ಸುನಿಲ್ ಲಾಂಬಾ ಅಧಿಕಾರ ಸ್ವೀಕಾರ

ನವದೆಹಲಿ: ಪಶ್ಚಿಮ ನೌಕಾ ಕಮಾಂಡ್‌ನ ಪ್ರಧಾನ ಧ್ವಜ ಅಧಿಕಾರಿ ಮುಖ್ಯಸ್ಥರಾಗಿರುವ ಸುನಿಲ್ ಲಾಂಬಾ ಅವರನ್ನು ನೌಕಾ ಸೇನೆಯ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದ್ದು, ಅವರು ಮೇ 31 ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಅಡ್ಮಿರಲ್ ಆರ್.ಕೆ. ಧವನ್ ನಿವೃತ್ತರಾಗಿದ್ದು, ನೌಕಾ...

Read More

ಅಸ್ಸಾಂ: ಸಾರ್ವಜನಿಕ ವಾಹನಗಳಲ್ಲಿ ಧೂಮಪಾನ ನಿಷೇಧ

ಗುವಾಹಟಿ: ‘ವಿಶ್ವ ತಂಬಾಕು ವಿರೋಧಿ ದಿನ’ವಾದ ಸೋಮವಾರ ಅಸ್ಸಾಂನ ಹೊಸ ಬಿಜೆಪಿ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಧೂಪಕಾನ ಸೇವನೆಯನ್ನು ನಿಷೇಧಿಸಿದೆ. ಸಾರ್ವಜನಿಕರ ಆರೋಗ್ಯಕ್ಕೆ ಸ್ವಚ್ಛ ಪರಿಸರ ಮತ್ತು ಉತ್ತಮ ವಾಯು ಗುಣಮಟ್ಟವನ್ನು ಖಚಿತಪಡಿಸಿಜಕೊಳ್ಳಲು ಈ ಕ್ರಮ ಜಾರಿಗೆ ತರಲಾಗಿದೆ. ನಿಮಯ ಉಲ್ಲಂಘಿಸಿದಲ್ಲಿ...

Read More

ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಅಗ್ನಿದುರಂತ : 18 ಮಂದಿ ಸೇನಾ ಭದ್ರತಾ ಯೋಧರ ಸಾವು

ನಾಗ್ಪುರ : ದೇಶದ ಅತ್ಯಂತ ದೊಡ್ಡ ಶಸ್ತ್ರಾಗಾರವಾಗಿರುವ ಮಹಾರಾಷ್ಟ್ರದ ವಾರ್ಧಾದಲ್ಲಿರುವ ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಅಗ್ನಿದುರಂತ ಸಂಭವಿಸಿದೆ. ಈ ಅಗ್ನಿದುರಂತದಲ್ಲಿ 18 ಜನ ಯೋಧರು ಜೀವಂತವಾಗಿ ದಹನಗೊಂಡ ಫಟನೆ ವರದಿಯಾಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಕೇಂದ್ರ ಶಸ್ತ್ರಾಸ್ತ್ರ ಡಿಪೋವಿದ್ದು, ಇದು ದೇಶದ ಅತ್ಯಂತ ದೊಡ್ಡ...

Read More

2000 ಎಪಿಸೋಡ್‌ಗಳೊಂದಿಗೆ ಲಿಮ್ಕಾ ದಾಖಲೆ ಮಾಡಿದ ’ಬಾಲಿಕಾ ವಧು’

ಮುಂಬಯಿ: ಹಿಂದಿ ಭಾಷೆಯ ಸುದೀರ್ಘ ಅವಧಿಯ ದೈನಂದಿನ ಧಾರಾವಾಹಿ ’ಬಾಲಿಕಾ ವಧು’ 2000 ಎಪಿಸೋಡ್‌ಗಳೊಂದಿಗೆ ಲಿಮ್ಕಾ ಬುಕ್ ಆಫ್ ಆವಾರ್ಡ್ಸ್‌ಗೆ ಸೇರ್ಪಡೆಗೊಂಡಿದೆ. ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸುವ ಮೂಲಕ ಈ ಧಾರಾವಾಹಿ ಆರಂಭಿಸಲಾಗಿತ್ತು. ನವ ವಧು ಆನಂದಿ ಬಾಲ್ಯದಲ್ಲೇ ಜಗದೀಶ್‌ಗೆ...

Read More

Recent News

Back To Top