Date : Saturday, 19-11-2016
ಅಸ್ಸಾಂ : ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ದಿಗ್ಬೊಯಿಯಲ್ಲಿ ಸೇನಾ ವಾಹನದ ಮೇಲೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಿನ್ಸುಕಿಯಾದ ಪೆಂಗ್ರಿ ಪ್ರದೇಶದಲ್ಲಿ ಬೆಳಗ್ಗಿನ ಜಾವ ಸುಮಾರು5.30 ಕ್ಕೆ ಈ ಘಟನೆ ಸಂಭವಿಸಿದೆ ಎಂದು ರಕ್ಷಣಾ...
Date : Saturday, 19-11-2016
ನವದೆಹಲಿ : ನವೆಂಬರ್ 19 ರಂದು ಬ್ಯಾಂಕ್ಗಳಲ್ಲಿ ಹಿರಿಯ ನಾಗರಿಕರು ಮತ್ತು ಆಯಾ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆಗೆ ಅವಕಾಶ ನೀಡಲಾಗಿದೆ. ನಾಳೆ ನವೆಂಬರ್ 20 ರ ಭಾನುವಾರದಂದು ಬ್ಯಾಂಕ್ಗಳಿಗೆ ರಜೆ ಇರಲಿದೆ. ಬ್ಯಾಂಕ್ಗಳ ಎದುರು ನೂಕುನುಗ್ಗಲು ತಪ್ಪಿಸಲು ಮುಂದಾಗಿರುವ...
Date : Friday, 18-11-2016
ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕ್ ಲಾಕರ್‌ಗಳು ಮತ್ತು ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳುವುದು ಎಂಬ ವದಂತಿಗಳು ಕೇಳಿ ಬರುತ್ತಿವೆ. ಈ ವದಂತಿಗಳು ಸುಳ್ಳು ಎಂದು ಹಣಕಾಸು ಸಚಿವ ಅರುಣ ಜೇಟ್ಲಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ನೋಟು ನಿಷೇಧದ ನಂತರ ಸರ್ಕಾರ ಮುಂದಿನ ಕ್ರಮವಾಗಿ ಬ್ಯಾಂಕ್...
Date : Friday, 18-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಅಧಿಸೂಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಸಾರ್ವಜನಿಕರ ಅನಾನುಕೂಲವನ್ನು ತಗ್ಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡುವಂತೆ ಕೇಳಿಕೊಂಡಿದೆ. ನಾವು ಯಾವುದೇ ತಡೆಯಾಜ್ಞೆಯನ್ನು ನೀಡುವುದಿಲ್ಲ ಎಂದು ಮುಖ್ಯ ನ್ಯಾ....
Date : Friday, 18-11-2016
ನವದೆಹಲಿ : ಗ್ರೀನ್‌ಪೀಸ್ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ವಾಯುಮಾಲಿನ್ಯದ ಕಾರಣದಿಂದಾಗಿ ಕಳೆದ ವರ್ಷ ಭಾರತದಲ್ಲಿ ಚೀನಾಗಿಂತ ಹೆಚ್ಚಿನ ಸಾವು ಸಂಭಸಿವೆ ಎಂದು ವರದಿ ಮಾಡಿದೆ. Global Burden of Diseases study ಮಾಹಿತಿಗಳ ಪ್ರಕಾರ ಸರಕಾರವು ವಾಯುಮಾಲಿನ್ಯದ ವಿರುದ್ಧ ಸರಿಯಾದ ಕ್ರಮಗಳನ್ನು...
Date : Friday, 18-11-2016
ಉದ್ಧಂಪುರ್: ನಗರದಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಣ, ಹೆಣ್ಣು ಮಕ್ಕಳ ಚುಡಾಯಿಸುವುದು ಮತ್ತಿತರ ಅಪರಾಧಗಳನ್ನು ನಿಯಂತ್ರಿಸಲು ಉಧಂಪುರ ಜಿಲ್ಲೆಯಲ್ಲಿ ಪೊಲೀಸರು ಕುದುರೆ ಸವಾರಿ ಮೂಲಕ ಕಾರ್ಯನಿರ್ವಹಣೆ ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಗೆ ಉದ್ಧಂಪುರ ಪೊಲೀಸ್ ಇನ್‌ಸ್ಪೆಕ್ಟರ್ ಸುರಿಂದರ್ ಕುಮಾರ್ ಗುಪ್ತಾ (ರಿಯಾಸಿ ರೇಂಜ್),...
Date : Friday, 18-11-2016
ನವದೆಹಲಿ: ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಮತ್ತು ಎಟಿಎಂಗಳಿಗೆ ಹಣ ಸಾಗಿಸಲು ಮತ್ತು ಜನರನ್ನು ನಿಯಂತ್ರಿಸಲು ಸೈನಿಕರ ಸಹಾಯ ಪಡೆದಿರುವುದಾಗಿ ಸರ್ಕಾರ ಇತ್ತೀಚೆಗೆ ತಿಳಿಸಿತ್ತು. ಈ ಕುರಿತಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿ ಮೇಜರ್ ಗೌರವ್ ಆರ್ಯ ಅವರು ಬರೆದಿರುವ ಬಹಿರಂಗ...
Date : Friday, 18-11-2016
ನವದೆಹಲಿ: ಅಯೋಧ್ಯಾ ವಿವಾದವನ್ನು ದೈನಂದಿನ ಆಧಾರದ ಮೇಲೆ ತುರ್ತು ವಿಚಾರಣೆ ನಡೆಸುವಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸ್ವೀಕರಿಸಿದೆ. ಆಗಸ್ಟ್ ತಿಂಗಳಿನಲ್ಲಿ ಸ್ವಾಮಿ ಅವರು ಈ ವಿಚಾರವನ್ನು ರಾಜ್ಯ ಸಭೆಯಲ್ಲಿ ಎತ್ತಿ ಹಿಡಿದಿದ್ದು, ವಿವಾದವನ್ನು...
Date : Friday, 18-11-2016
ನವದೆಹಲಿ : ಬ್ಯಾಂಕ್ಗಳಲ್ಲಿ ಹಳೆ ನೋಟು ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಇಂಕ್ ಹಾಕುವುದನ್ನು ನಿಲ್ಲಿಸಿ. ಈ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಚುನಾವಣಾ ಆಯೋಗ ಸರ್ಕಾರಕ್ಕೆ ಹೇಳಿದೆ. ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಚುನಾವಣಾ ಸಂದರ್ಭದಲ್ಲಿ...
Date : Friday, 18-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಡೆಯಿಂದ ಪಾಕಿಸ್ಥಾನದ ಐಎಸ್‌ಐ ಸಂಘಟನೆಯ ಖೋಟಾ ನೋಟು ಮುದ್ರಣ ನೆಟ್ವರ್ಕ್ಗೆ ಭಾರೀ ಹೊಡೆತ ಬಿದ್ದಿದೆ ಎನ್ನಲಾಗಿದೆ. ಫಸ್ಟ್ ಪೋಸ್ಟ್‌ನ ಒಂದು ವರದಿ ಪ್ರರದಿ ಪ್ರಕಾರ ಪ್ರಧಾನಿ ಮೋದಿ ಅವರ ಕಪ್ಪು ಹಣದ...