Date : Saturday, 11-06-2016
ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯ ವಿಚಾರಣೆಗೆಂದು ಭಾರತಕ್ಕೆ ಆಗಮಿಸಿದ್ದ ಪಾಕಿಸ್ಥಾನದ ಜಂಟಿ ತನಿಖಾ ತಂಡ ಇದೀಗ ಭಾರತ ಒದಗಿಸಿರುವ ದಾಳಿಯ ಸಾಕ್ಷಿಗಳು ನಮಗೆ ತೃಪ್ತಿ ತಂದಿಲ್ಲ ಎಂದಿದೆ. ವರದಿಯ ಪ್ರಕಾರ ದಾಳಿಯ ಆರೋಪಿಗಳು ಪಾಕಿಸ್ಥಾನದಲ್ಲಿ ನೆಲೆಸಿರುವ ಜೈಶೇ ಮುಖಂಡ...
Date : Friday, 10-06-2016
ಕೋಝಿಕೋಡ್: ಕೋಝಿಕೋಡ್ ಜಿಲ್ಲಾಧಿಕಾರಿ ಎನ್ ಪ್ರಶಾಂತ್ ಹೃದಯ ವೈಶಾಲ್ಯತೆ ಮೆರೆದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಮಲಪರಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬೀಗ ಜಡಿಯಲಾಗಿದ್ದು, ಜಿಲ್ಲಾಧಿಕಾರಿ ಎನ್. ಪ್ರಶಾಂತ್ ಅವರು ತಮ್ಮ...
Date : Friday, 10-06-2016
ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕಿ ರಾಖಿ ಬಿರ್ಲಾ ಅವರನ್ನು ದೆಹಲಿ ವಿಧಾನಸಭೆಯ ಉಪ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ರಾಖಿ ಬಿರ್ಲಾ ಅವರನ್ನು ಉಪ ಸ್ಪೀಕರ್ ಮಾಡುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಸ್ತಾಪಿಸಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋದಿಯಾ...
Date : Friday, 10-06-2016
ನವದೆಹಲಿ: ಕಳೆದ 8 ವರ್ಷದಲ್ಲಿ ಏಡ್ಸ್ ಸಂಬಂಧಿತ ಸಾವಿನ ಸಂಖ್ಯೆ ಶೇ.55ರಷ್ಟು ಇಳಿಕೆಯಾಗಿದೆ. 2000-2015ರ ನಡುವೆ ಹೊಸ ಎಚ್ಐವಿ ಸೋಂಕುಗಳ ಪ್ರಮಾಣ ಶೇ. 66ರಷ್ಟು ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಸಭೆಯಲ್ಲಿ...
Date : Friday, 10-06-2016
ನವದೆಹಲಿ: ಶನಿವಾರ 57 ರಾಜ್ಯಸಭಾ ಸ್ಥಾನಗಳಿಗಾಗಿ 15 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ, ಇದೀಗ ಎಲ್ಲಾ ಪಕ್ಷಗಳು ತಮ್ಮ ಲೆಕ್ಕಚಾರ ಸರಿಯಾಗಿಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಮಗ್ನವಾಗಿವೆ. ಉತ್ತರಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರ ಬೆಂಬಲದೊಂದಿಗೆ ಒಟ್ಟು 11 ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ, ಕಾಂಗ್ರೆಸ್ನ ಏಕೈಕ...
Date : Friday, 10-06-2016
ನವದೆಹಲಿ: ಭಾರತದಲ್ಲಿ ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಮುಖ್ಯತೆ ಕಳೆದ ಕೆಲ ವರ್ಷಗಳಿಂದ ಗಣನೀಯವಾಗಿ ಹೆಚ್ಚಾಗುತ್ತಾ ಬರುತ್ತಿದೆ. 2001 ಮತ್ತು 2011ರ ನಡುವೆ 5 ರಿಂದ 19ರ ವಯಸ್ಸಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಧರ್ಮಗಳ ಅನುಸಾರ ಶಿಕ್ಷಣ ಪಡೆಯುತ್ತಿರುವ...
Date : Friday, 10-06-2016
ನವದೆಹಲಿ: ಗೋಧಿ ಮತ್ತಿತರ ಆಹಾರ ಧಾನ್ಯಗಳ ಶೇಖರಣೆಗೆ 80 ಕೋಟಿ ವೆಚ್ಚದ ಸಂಗ್ರಹಾಗಾರ ನಿರ್ಮಾಣಕ್ಕೆ ಭಾರತೀಯ ಆಹಾರ ನಿಗಮ (ಎಫ್ಸಿಐ) ಹಾಗೂ ಅದಾನಿ ಗ್ರೂಪ್ ಒಪ್ಪಂದ ಮಾಡಿದೆ. ಅದಾನಿ ಲಾಜಿಸ್ಟಿಕ್ಸ್ ಪಂಜಾಬ್ನ ಕೋಟ್ಕಾಪುರ ಹಾಗೂ ಬಿಹಾರದ ಕತಿಹಾರ್ನಲ್ಲಿ ೨ ಸಂಗ್ರಹಾಗಾರಗಳನ್ನು ಮುಂದಿನ 2 ವರ್ಷಗಳಲ್ಲಿ...
Date : Friday, 10-06-2016
ನವದೆಹಲಿ : ರಾಷ್ಟ್ರೀಯ ಸುದ್ಧಿವಾಹಿನಿಗಳಿಂದ ನಡೆದ ಕುಟುಕು ಕಾರ್ಯಾಚರಣೆಯಲ್ಲಿ ಹಣಕ್ಕಾಗಿ ಮತ ಮಾರಾಟಕ್ಕೆ ಮುಂದಾಗಿ ತೀವ್ರ ಚರ್ಚೆಗೆ ಗುರಿಯಾಗಿದ್ದ ಶಾಸಕರಲ್ಲೋಬ್ಬರಾದ ಮಲ್ಲಿಕಾರ್ಜುನ ಖುಬಾ ವಿರುದ್ಧ ಸಿಬಿಐ ತನಿಖೆ ನಡೆಸಿ ಎಫ್ ಐ ಆರ್ ದಾಖಲಿಸುವಂತೆ ಕೇಂದ್ರ ಚನಾವಣಾ ಆಯೋಗ ಆದೇಶಿಸಿದ್ದು, ಚುನಾವಣಾ ದಿನಾಂಕವನ್ನು...
Date : Friday, 10-06-2016
ನವದೆಹಲಿ: ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ನೇಪಾಳ ಉಪ ಪ್ರಧಾನಿ ಕಮಲ್ ಥಾಪಾ ಅವರು ಶುಕ್ರವಾರ ದೆಹಲಿಗೆ ಆಗಮಿಸಲಿದ್ದಾರೆ. ಈ ವೇಳೆ ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು...
Date : Friday, 10-06-2016
ನವದೆಹಲಿ: 5 ದೇಶಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ಅವರನ್ನು ಪಲಮ್ ವಿಮಾನನಿಲ್ದಾಣದಲ್ಲಿ ಬಿಜೆಪಿಯ ಪ್ರಮುಖ ಮುಖಂಡರು ಬರಮಾಡಿಕೊಂಡರು. ಭಾನುವಾರ ಅಫ್ಘಾನಿಸ್ಥಾನದ ಹೇರತ್ನಿಂದ ವಿದೇಶಿ ಪ್ರವಾಸ ಆರಂಭಿಸಿದ ಅವರು ಬಳಿಕ ಖತರ್, ಸ್ವಿಟ್ಜರ್ಲ್ಯಾಂಡ್,...