Date : Tuesday, 04-10-2016
ನವದೆಹಲಿ: ಪಾಕಿಸ್ಥಾನಿ ಕಲಾವಿದರನ್ನು ಬೆಂಬಲಿಸುತ್ತಿರುವ ಕರಣ್ ಜೋಹರ್, ಮಹೇಶ್ ಭಟ್ ಮತ್ತಿರರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮೇಜರ್ ಗೌರವ್ ಅರ್ಯ ಬರೆದಿರುವ ಬಹಿರಂಗ ಪತ್ರ ಈಗ ವೈರಲ್ ಆಗಿದೆ. ಭಾರತ ಮತ್ತು ಪಾಕಿಸ್ಥಾನದ ನಡುವಿನ ಯುದ್ಧ ಯೋಧರ ವೈಯಕ್ತಿಕ ಯುದ್ಧವಲ್ಲ....
Date : Tuesday, 04-10-2016
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸೆಪ್ಟೆಂಬರ್ 30 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ಸ್ನಂತೆ ಒಟ್ಟು 6 ದಿನಗಳ ಕಾಲ ನೀರನ್ನು ತಮಿಳುನಾಡಿಗೆ ಹರಿಸುವುದಾಗಿ ಕರ್ನಾಟಕ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈಗಾಗಲೆ 9...
Date : Tuesday, 04-10-2016
ನವದೆಹಲಿ: ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ವೃದ್ಧಿ, ರಕ್ಷಣೆ ಹಾಗೂ ಭದ್ರತಾ ಸಹಕಾರ ಸೇರಿದಂತೆ ಮೂರು ಮಹತ್ವದ ಒಪ್ಪಂದಗಳಿಗೆ ಭಾರತ ಹಾಗೂ ಸಿಂಗಾಪುರ ಸಹಿ ಹಾಕಿವೆ. ಬಳಿಕ ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಗೆ ಭೇಟಿ ನೀಡಿರುವ ಸಿಂಗಾಪುರ ಪ್ರಧಾನಿ ಲೀ...
Date : Tuesday, 04-10-2016
ನವದೆಹಲಿ: ಕಂಪೆನಿ ಮತ್ತು ಆಹಾರ ನಿಯಂತ್ರಕದ ಸ್ವಾಮ್ಯದಲ್ಲಿರುವ ಕಾಲಾವಧಿ ಪೂರ್ಣಗೊಂಡ 550 ಟನ್ ಮ್ಯಾಗಿ ನೂಡಲ್ಸ್ ನಾಶಪಡಿಸಲು ನೆಸ್ಲೆ ಇಂಡಿಯಾ ಹಾಗೂ ಎಫ್ಎಸ್ಎಸ್ಎಐಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು. ಲಲಿತ್ ಅರನ್ನೊಳಗೊಂಡ ನ್ಯಾಯಪೀಠ ಭಾರತದಾದ್ಯಂತ ಕಂಪೆನಿ...
Date : Tuesday, 04-10-2016
ಜೈಪುರ್: ಸಿಂಗಾಪುರ ಏರ್ಲೈನ್ಸ್ನ ಸ್ಕೂಟ್ ವಿಮಾನಯಾನ ಪಿಂಕ್ ಸಿಟಿ ಜೈಪುರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಜೈಪುರ್ ನಿಲ್ದಾಣ ಸ್ಕೂಟ್ ವಿಮಾನದ ಮೂರನೇ ಗಮ್ಯಸ್ಥಾನವಾಗಿದೆ. ಡ್ರೀಮ್ಲೈನರ್ ಬೋಯಿಂಗ್ ೭೮೭ಗಿಂತಲು ಮುನ್ನ ಸ್ಕೂಟ್ ವಿಮಾನಯಾನದ ಬೋಯಿಂಗ್ 787 ವಿಮಾನ ಅಮೃತಸರ ಮತ್ತು ಚೆನ್ನೈ ನಡುವೆ ಸೇವೆ...
Date : Tuesday, 04-10-2016
ನವದೆಹಲಿ: ಐಟಿ ಸಚಿವಾಲಯ ಸೋಮವಾರು ವಾರಣಾಸಿ, ಸಿಲಿಗುರಿ, ಪಾಟ್ನಾ ಸೇರಿದಂತೆ ದೇಶದ ಹಲವು ನಗರಗಳಲ್ಲಿ ವ್ಯಾಪಾರ ಹೊರಗುತ್ತಿಗೆಯ (ಬಿಪಿಒ) 9 ಸಾವಿರ ಸ್ಥಾನಗಳಿಗೆ ಅನುಮೋದನೆ ನೀಡಿದೆ. ಭಾರತ ಜಾಗತಿಕ ಬಿಪಿಒ ಉದ್ಯಮದಲ್ಲಿ ಶೇ.೩೮ರಷ್ಟು ಪಾಲು ಹೊಂದಿದೆ ಹಾಗೂ ಈ ವಲಯದಲ್ಲಿ ಭಾರೀ ಬೆಳವಣಿಗೆ...
Date : Tuesday, 04-10-2016
ನವದೆಹಲಿ : ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ಗೆ ರಷ್ಯಾ ಬೆಂಬಲ ವ್ಯಕ್ತಪಡಿಸಿದ್ದು, ಪಾಕಿಸ್ಥಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆಗ್ರಹಿಸಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ಮೂಲಕ 7 ಉಗ್ರರ ನೆಲೆಗಳನ್ನು ಧ್ವಂಸಗೈದು 38 ಉಗ್ರರು ಸೇರಿದಂತೆ 2 ಪಾಕ್ ಸೈನಿಕರನ್ನು ಹತ್ಯೆಗೈದ...
Date : Tuesday, 04-10-2016
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ನಡುವೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ನೇಹ ಸೂಚಕ ಟ್ವೀಟ್ ಪಾಕಿಸ್ಥಾನದ ಯುವ ನಿಯೋಗದ ಹೃದಯ ಗೆದ್ದಿದೆ. ಹೆಣ್ಣು ಮಕ್ಕಳಿಗೆ ಯಾವುದೇ ಸೀಮೆ ಇರುವುದಿಲ್ಲ. ಅವರು ಎಲ್ಲರಿಗೂ ಸೇರಿದವರು ಎಂದು...
Date : Monday, 03-10-2016
ನವದೆಲಿ: ಭಾರತ-ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಕರಾಚಿಯಿಂದ ಗುಜರಾತ್ ಮತ್ತು ಮಹಾರಾಷ್ಟ್ರದೆಡೆಗೆ ಹೊರಟಿರುವ 2 ಶಂಕಾಸ್ಪದ ಬೋಟ್ಗಳ ಬಗ್ಗೆ ಮಲ್ಟಿ ಏಜೆನ್ಸಿ ಕೇಂದ್ರ (ಎಂಎಸಿ) ಎಚ್ಚರಿಕೆ ನೀಡಿದೆ. ಗುಜರಾತ್ ಸೇರಿದಂತೆ ವಿವಿಧ ಕರಾವಳಿ ರಾಜ್ಯಗಳಿಗೆ ಎಂಎಸಿ ಎಚ್ಚರಿಕೆ ನಿಡಿದ್ದು,...
Date : Monday, 03-10-2016
ಪಠಾಣ್ಕೋಟ್: ಪ್ರಧಾನಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ ಉರ್ದು ಭಾಷೆಯಲ್ಲಿ ಬರೆಯಲಾದ ಪತ್ರದೊಂದಿಗೆ ಪಾಕಿಸ್ಥಾನದಿಂದ ಭಾರತಕ್ಕೆ ಹಾರಿ ಬಂದಿರುವ ಪಾರಿವಾಳವನ್ನು ಬಾಮಿಯಾಲ್ ವಲಯದ ಸಿಂಬಾಲ್ ಪೋಸ್ಟ್ನಲ್ಲಿ ಬಿಎಸ್ಎಫ್ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶನಿವಾರ ಇದೇ ರೀತಿ ಎರಡು ಬಲೂನ್ಗಳನ್ನು ಬಳಸಿ ಸಂದೇಶ ಪತ್ರಗಳನ್ನು...