Date : Thursday, 16-06-2016
ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಗುತ್ತಿಗೆ ಹಿಡಿಯಲು ಸಹಕರಿಸಿದ್ದ ಮಧ್ಯವರ್ತಿ ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್‌ಗೆ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿ ಸುಮಾರು 225 ಕೋಟಿ ರೂ. (30 ಮಿಲಿಯನ್ ಯುರೋ) ಲಂಚ ನೀಡಿದೆ ಎಂದು ಜಾರಿ ನಿರ್ದೇಶನಾಲಯವು ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ...
Date : Wednesday, 15-06-2016
ನವದೆಹಲಿ: ಭಾರತದ 5 ವಿಶ್ವವಿದ್ಯಾಲಯಗಳು ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳ ಶ್ರೇಯಾಂಕ – ಕ್ಯೂಎಸ್ ವಿಶ್ವವಿದ್ಯಾಲಯ 2016ರ ಶ್ರೇಯಾಂಕ ವಿವಿರ ಬಿಡುಗಡೆ ಮಾಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ 33 ನೇ ಸ್ಥಾನ ಗಳಿಸಿದ್ದು,...
Date : Wednesday, 15-06-2016
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ನ 5 ಸಹಾಯಕ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವನ್‌ಕೋರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಭಾರತೀಯ...
Date : Wednesday, 15-06-2016
ನವದೆಹಲಿ: ಕೇಂದ್ರ ಸರ್ಕಾರ ದಿವ್ಯಾಂಗ ವ್ಯಕ್ತಿಗಳಿಗೆ ಪ್ರತ್ಯೇಕ ಐಡಿ ಕಾರ್ಡ್‌ಗಳನ್ನು ನೀಡಲಿದ್ದು, ರಾಷ್ಟ್ರ ಮಟ್ಟದಲ್ಲಿ ಅವರ ಶಿಕ್ಷಣ, ಉದ್ಯೋಗ, ಆದಾಯದ ಮಾಹಿತಿಯನ್ನು ನೈಜ ಸಮಯದಲ್ಲೇ ಪಡೆಯುವ ಗುರಿಯೊಂದಿಗೆ ಈ ಯೊಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ದಿವ್ಯಾಂಗ ವ್ಯಕ್ತಿಗಳ ಮಾಹಿತಿ ಮತ್ತು ಅಂಕಿ ಅಂಶಗಳನ್ನು...
Date : Wednesday, 15-06-2016
ನವದೆಹಲಿ: ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ 100 ರಾಷ್ಟ್ರಗಳಲ್ಲಿ ಆರ್ಟ್ ಆಫ್ ಲಿವಿಂಗ್ ಆಚರಿಸಲಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಯೂರೋಪ್‌ನ ಬ್ರುಸೆಲ್ಸ್ ಸಂಸತ್ತಿನಲ್ಲಿ ಸಂಸತ್ ಸದಸ್ಯರಿಗೆ ಮಾರ್ಗದರ್ಶನ...
Date : Wednesday, 15-06-2016
ಚಂಡೀಗಢ: ಹರಿಯಾಣದ ಪಂಚಕುಲಾ ಜಿಲ್ಲೆಯ ಮೋರ್ನಿ ಬೆಟ್ಟದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವರ್ಲ್ಡ್ ಹರ್ಬಲ್ ಫಾರೆಸ್ಟ್‌ನಲ್ಲಿ ಈ ಬಾರಿಯ ಮಾನ್ಸೂನ್‌ನಲ್ಲಿ 10 ಲಕ್ಷ ಸಸ್ಯಗಳನ್ನು ನೆಡಲು ಹರ್ಯಾಣ ಸರ್ಕಾರ ಮುಂದಾಗಿದೆ. ಗಿಡಮೂಲಿಕೆಗಳ ಈ ಅರಣ್ಯದಲ್ಲಿ ಹರದ್, ರುದ್ರಾಕ್ಷ, ಅರಶಿನ, ಆಮ್ಲ, ಬೆಹೆದ ಮುಂತಾದ ಸಸ್ಯಗಳನ್ನು ನೆಡಲಾಗುವುದು...
Date : Wednesday, 15-06-2016
ನವದೆಹಲಿ: ನಾಗರಿಕ ವಿಮಾನಯಾನ ಹೊಸ ನೀತಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ವಿಮಾನ ದರ, ರೀಫಂಡ್, ವಿಮಾನಗಳ ತೆರಿಗೆ, ವಿಮಾನಗಳ ದುರಸ್ತಿ ಮತ್ತು ನಿರ್ವಹಣೆ ನೀತಿ ಸೇರಿದಂತೆ ಹಲವು ಬದಲಾವಣೆಗಳಿಗೆ ಒಪ್ಪಿಗೆ ಸೂಚಿಸಿದೆ. ಹೊಸ ನೀತಿಯ ಭಾಗವಾಗಿ ಒಂದು ಗಂಟೆ ಅವಧಿಯ...
Date : Wednesday, 15-06-2016
ಹೈದರಾಬಾದ್ : ತೆಲಂಗಾಣದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿದ್ದು ತೆಲಂಗಾಣ ಸರಕಾರ ರಾಜ್ಯದೆಲ್ಲೆಡೆ ಹೈ ಅಲರ್ಟ್ ಘೋಷಿಸಿದೆ. ತೆಲಂಗಾಣದ ಅಂಬರ್‌ಪೇಟ್‌ನ ಚರಂಡಿಯಲ್ಲಿ ಹರಿಯುತ್ತಿರುವ ನೀರನ್ನು ಪರೀಕ್ಷಿಸಿದ ಸಂದರ್ಭ ಟೈಪ್ 2 ಪೋಲಿಯೋ ವೈರಸ್ ಪತ್ತೆಯಾಗಿದೆ. ತೆಲಂಗಾಣ ಸರ್ಕಾರ ರಾಜ್ಯದಲ್ಲಿನ ಮಕ್ಕಳಿಗೆ ಲಸಿಕೆ ನೀಡುವ...
Date : Wednesday, 15-06-2016
ಶ್ರೀನಗರ: ಕಾಶ್ಮೀರದಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಸೇರಿದಂತೆ ಸುಮಾರು 12,000 ಕ್ಕೂ ಹೆಚ್ಚು ಹಿಂದೂಗಳು ಝೇಲಮ್ ಮತ್ತು ಸಿಂಧ್ ನದಿ ಸಂಗಮದ ಮಹಾಕುಂಭದಲ್ಲಿ 75 ವರ್ಷಗಳ ಬಳಿಕ ಪಾಲ್ಗೊಂಡಿದ್ದಾರೆ. ಈ ಹಿಂದೆ ಗಂದೇರ್ಬಲ್ ಜಿಲ್ಲೆಯ ಶಾದಿಪೊರಾ ಗ್ರಾಮದಲ್ಲಿ ಜೂ.4. 1941ರಲ್ಲಿ ಮಹಾಕುಂಭ...
Date : Wednesday, 15-06-2016
ನವದೆಹಲಿ: ಟೆಲಿಕಾಂ ನಿಯಂತ್ರಕ ಟ್ರಾಯ್‌ಗೆ ದಂಡನೆ ಅಧಿಕಾರ ನೀಡುವ ಬೇಡಿಕೆಯನ್ನು ತಿರಸ್ಕರಿಸಿರುವ ಟೆಲಿಕಾಂ ಸಚಿವ ಶಿವಶಂಕರ್ ಪ್ರಸಾದ್, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಅಧಿಕಾರ ಟ್ರಾಯ್ ಹೊಂದಿದೆ ಎಂದು ಹೇಳಿದ್ದರೆ. ಟ್ರಾಯ್ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಹಾಗೂ ದೂರಸಂಪರ್ಕ ಸೇವೆಯಲ್ಲಿ ಗ್ರಾಹಕ...