Date : Monday, 22-08-2016
ನವದೆಹಲಿ : ಟರ್ಕಿಯಲ್ಲಿ ವಿವಿಧ ದುಷ್ಕೃತ್ಯಗಳನ್ನು ಎಸಗುತ್ತಿರುವ ಫೆತುಲ್ಲಾ ಗುಲೆನ್ ಟೆರರಿಸ್ಟ್ ಆರ್ಗನೈಸೇಷನ್ (ಎಫ್ಇಟಿಓ) ಎಂಬ ಉಗ್ರ ಸಂಘಟನೆ ಭಾರತಕ್ಕೂ ನುಸುಳಿದೆ ಎಂಬ ಎಚ್ಚರಿಕೆಯನ್ನು ಟರ್ಕಿ ನೀಡಿದೆ. ಟರ್ಕಿಶ್ ವಿದೇಶಾಂಗ ಸಚಿವ ಮೈಲ್ತು ಕಾವ್ಸೋಗ್ಲು ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
Date : Monday, 22-08-2016
ನವದೆಹಲಿ : ಪಾಕಿಸ್ಥಾನ ಮತ್ತು ಚೀನಾದಲ್ಲಿರುವ ಭಾರತದ ಭೂಪ್ರದೇಶವನ್ನು ವಾಪಾಸ್ ಪಡೆದುಕೊಳ್ಳುವತ್ತ ಭಾರತ ಚಿಂತನೆ ನಡೆಸಬೇಕಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆಗ್ರಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಕಣಿವೆಯಲ್ಲಿ ಉಗ್ರರ...
Date : Monday, 22-08-2016
ಮಹೇಂದ್ರಗಢ್: ಹರ್ಯಾಣದ ಮಹೇಂದ್ರಗಢ್ನಲ್ಲಿ ಸೋಮವಾರ ಮಧ್ಯಾನ 3 ಗಂಟೆ ಸುಮಾರಿಗೆ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಭೂಮಿಯ 16 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಅಳೆಯಲಾಗಿದೆ. ದೆಹಲಿ, ಎನ್ಸಿಆರ್ನಲ್ಲೂ ಭೂಕಂಪದ ನಡುಕ ಸಂಭವಿಸಿದ ಬಗ್ಗೆ ಮೂಲಗಳು ತಿಳಿಸಿವೆ. ಭೂಕಂಪದಲ್ಲಿ ಯಾವುದೇ ಸಾವು-ನೋವಿನ ಕುರಿತು...
Date : Monday, 22-08-2016
ನವದೆಹಲಿ : ಪಿ.ವಿ.ಸಿಂಧು ಮತ್ತು ಸಾಕ್ಷಿ ಮಲಿಕ್ ಇವರು ರಿಯೋ ಒಲಿಂಪಿಕ್ಸ್ನಲ್ಲಿ ಪದಕವನ್ನು ಗೆದ್ದಿದ್ದು ಮಾತ್ರವಲ್ಲ, ಕೋಟ್ಯಾಂತರ ಭಾರತೀಯರು ಹೃದಯವನ್ನೂ ಗೆದ್ದಿದ್ದಾರೆ. ಇದೀಗ ಈ ಇಬ್ಬರು ಪದಕ ವಿಜೇತರು ಇಂಟರ್ನೆಟ್ನಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಅಲ್ಲದೆ ಗೂಗಲ್ನಲ್ಲಿ ಅತಿ ಹೆಚ್ಚು...
Date : Monday, 22-08-2016
ನವದೆಹಲಿ: ಭಾರತ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ವೆಬ್ಸೈಟ್ಗಳು ಮತ್ತು ಯುಆರ್ಎಲ್ಗಳನ್ನು ಇಂಟರ್ನೆಟ್ ಸೇವಾದಾರರು ಅಥವಾ ಕೋರ್ಟ್ ನಿರ್ದೇಶನದಂತೆ ನಿಷೇಧಿಸಿದೆ. ಆಗಸ್ಟ್ 2015ರಲ್ಲಿ ಸರ್ಕಾರ 170 ಆಕ್ಷೇಪಾರ್ಹ ಸೈಟ್ಗಳು ಹಾಗೂ 857 ಕಾಮಪ್ರಚೋದಕ ಕಂಟೆಂಟ್ಗಳನ್ನು ಹೊಂದಿದ್ದ ಸೈಟ್ಗಳನ್ನು ನಿಷೇಧಿಸಿತ್ತು. ಇತ್ತೀಚೆಗೆ Torrents ವೆಬ್ಸೈಟ್ನ್ನು ನಿಷೇಧಿಸಲಾಗಿದ್ದು,...
Date : Monday, 22-08-2016
ನವದೆಹಲಿ: GoAir ವಿಮಾನ ವಾಹಕ ಮುಂದಿನ ತಿಂಗಳುಗಳಲ್ಲಿ 70 ಪೈಲಟ್ಗಳು ಸೇರಿದಂತೆ 500 ಸಿಬ್ಬಂದಿಗಳನ್ನು ನೇಮಕ ಮಾಡಲಿದ್ದು, ವಿಮಾನ ಶ್ರೇಣಿಯನ್ನು ವಿಸ್ತರಿಸುವ ಮೂಲಕ ಸಾಗರೋತ್ತರ ರಾಷ್ಟ್ರಗಳಿಗೆ ಹಾರಾಟ ನಡೆಸುವ ಯೋಜನೆ ಹೊಂದಿದೆ. ತನ್ನ ಮಹತ್ವಾಕಾಂಕ್ಷಿ ವಿಸ್ತರಣಾ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗುತ್ತಿರುವ ವಾಡಿಯಾ ಗ್ರೂಪ್ನ...
Date : Monday, 22-08-2016
ನವದೆಹಲಿ: ಬಾಹ್ಯಾಕಾಶ ಸಂಸ್ಥೆ ಇಸ್ರೋ ಮುಂದಿನ 3 ತಿಂಗಳುಗಳಲ್ಲಿ 4 ಪ್ರಮುಖ ಉಪಗ್ರಹಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ದೇಶಕ ಮೈಲಸ್ವಾಮಿ ಅಣ್ಣಾದುರೈ ಹೇಳಿದ್ದಾರೆ. ಭಾರತ ಆಗಸ್ಟ್ 2015 ರಿಂದ ಆಗಸ್ಟ್ 2016ರ ವರೆಗೆ 10 ಉಪಗ್ರಹಗಳನ್ನು...
Date : Monday, 22-08-2016
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಸ್ಥಿರತೆಗೆ ಪಾಕಿಸ್ಥಾನವೇ ಕಾರಣ ಎಂದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಯುದ್ಧವನ್ನು ಗೆಲ್ಲಲಾರೆವು ಎಂದು ತಿಳಿದ ಬಳಿಕ ಪಾಕಿಸ್ಥಾನ ಉಗ್ರರನ್ನು ಗಡಿಯೊಳಗೆ ಒಳನುಸುಳಿಸಲು ಆರಂಭಿಸಿತು ಎಂದು ದೂರಿದ್ದಾರೆ. ಬಿಜೆಪಿಯ ತಿರಂಗಾ ಯಾತ್ರೆಯ ಅಂಗವಾಗಿ...
Date : Monday, 22-08-2016
ನವದೆಹಲಿ : ಸೌದಿ ಅರೇಬಿಯಾದಲ್ಲಿ ಉದ್ಯೋಗವನ್ನು ಕಳೆದುಕೊಂಡಿರುವ ಭಾರತೀಯರು ಶೀಘ್ರದಲ್ಲೇ ತಾಯ್ನಾಡಿಗೆ ಮರಳಬೇಕು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. ತಮ್ಮ ಮಾಲೀಕರಿಂದ ಬಾಕಿ ಇರುವ ವೇತನವನ್ನು ಪಡೆಯಲು ಅರ್ಜಿ ಹಾಕಿ ಭಾರತಕ್ಕೆ ಮರಳಿ. ನಿಮ್ಮ ಹಿಂದಿರುಗುವಿಕೆಯ...
Date : Saturday, 20-08-2016
ನವದೆಹಲಿ: 2015ರ ಎಪ್ರಿಲ್ನಲ್ಲಿ ಸಂಭವಿಸಿದ ಭೂಕಂಪದ ಬಳಿಕ ನೇಪಾಳದ ಪುನರ್ನಿರ್ಮಾಣಕ್ಕೆ ಭಾರತ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ನೇಪಾಳದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ನೇಪಾಳ ಉಪ ಮುಖ್ಯಮಂತ್ರಿ ಹಾಗೂ...