Date : Tuesday, 23-08-2016
ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ದೀನ್ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ ಒಟ್ಟು 10,079 ಗ್ರಾಮಗಳು ವಿದ್ಯುತ್ ಪಡೆದುಕೊಂಡಿವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. 2016 ರ ಆಗಸ್ಟ್ 15 ರಿಂದ 25 ರ ನಡುವೆ ಅಂದರೆ ಕೇವಲ ಒಂದು...
Date : Tuesday, 23-08-2016
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಸೋಮವಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಇದರೊಂದಿಗೆ ಹಿಮಾಚಲ ಪ್ರದೇಶವು ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್ ನಂತರ ಜಿಎಸ್ಟಿ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದ 4ನೇ ರಾಜ್ಯವಾಗಿ...
Date : Tuesday, 23-08-2016
ಗುವಾಹಟಿ : ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡಂಟ್ (ULFA-I) ಉಗ್ರರು ಅಸ್ಸಾಂನಲ್ಲಿ ಬಿಜೆಪಿ ನಾಯಕನ ಮಗನನ್ನು ಅಪಹರಣಗೊಳಿಸಿ ಇದೀಗ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ನಾಯಕ ರತ್ನಾಸ್ವೆರ್ ಮೋರನ್ ಅವರ ಪುತ್ರ ಹಾಗೂ ಬಿಜೆಪಿ ಶಾಸಕ ಬೋಲಿನ್...
Date : Tuesday, 23-08-2016
ನವದೆಹಲಿ : ಇರಾಕ್ನಲ್ಲಿ ಅಪಹರಣಕ್ಕೊಳಗಾಗಿರುವ 39 ಭಾರತೀಯರನ್ನು ರಕ್ಷಿಸಲು ಸಹಾಯ ಮಾಡುವಂತೆ ಭಾರತ ಇರಾಕ್ಗೆ ಮನವಿ ಸಲ್ಲಿಸಿದೆ. ಆಗಸ್ಟ್ 21 ರಿಂದ ಇರಾಕ್ಗೆ ಅಧಿಕೃತ ಭೇಟಿ ಕೊಟ್ಟಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ. ಜೆ. ಅಕ್ಬರ್ ಅವರು ಅಲ್ಲಿನ ಆಡಳಿತದೊಂದಿಗೆ ಈ...
Date : Tuesday, 23-08-2016
ಲಕ್ನೋ : ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಾದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಮರುದಿನವೇ ಅವರ ಆಪ್ತ ಬ್ರಜೇಶ್ ಪಾಠಕ್ ಅವರು ಬಿಜೆಪಿಗೆ ಸೇರ್ಪಡೆಗೊಂಡು ದೊಡ್ಡ ಶಾಕ್ ನೀಡಿದ್ದಾರೆ. ಎರಡು ಬಾರಿ ಶಾಸಕರಾಗಿರುವ, ಮಾಯಾವತಿ ಅವರ ಬಲು ಆಪ್ತರಾಗಿದ್ದ ಬ್ರಜೇಶ್...
Date : Monday, 22-08-2016
ಚಂಡೀಗಢ: ಪಂಜಬ್ನ ನೂತನ ಗವರ್ನರ್ ಹಾಗೂ ಚಂಡೀಗಢದ ಆಡಳಿತ ನಿರ್ವಾಹಣಾಧಿಕಾರಿಯಾಗಿ ವಿ.ಪಿ. ಸಿಂಗ್ ಬಾದ್ನೋರೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಂಜಾಬ್ ರಾಜಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯದಲ್ಲಿ ಪಂಜಾಬ್ ಹಾಗೂ ಹರ್ಯಾಣ ಮುಖ್ಯ ನ್ಯಾಯಾಧೀಶರಾದ ಎಸ್.ಜೆ. ವಜಿಫ್ದಾರ್ ಅವರು ಪ್ರಮಾಣವಚನವನ್ನು ಭೋಧಿಸಿದರು. ಪಂಜಾಬ್ ಮುಖ್ಯಮಂತ್ರಿ...
Date : Monday, 22-08-2016
ಹೈದರಾಬಾದ್ : ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಾಸ್ಸಾಗಿರುವ ಪಿ.ವಿ.ಸಿಂಧು ಅವರಿಗೆ ಹೈದರಾಬಾದ್ನಲ್ಲಿ ಎಂದೂ ಕಂಡರಿಯದ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಮುಂಬೈ ಏರ್ಪೋರ್ಟ್ಗೆ ಬಂದಿಳಿದ ಅವರನ್ನು ಡಬ್ಬಲ್ ಡೆಕ್ಕರ್ ಓಪನ್ ಬಸ್ ಮೂಲಕ ಹೈದರಾಬಾದ್ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು....
Date : Monday, 22-08-2016
ಮುಂಬಯಿ: ಭಾರತೀಯ ರೈಲ್ವೆಯು ಮುಂಬಯಿ ಮಹಾನಗರದ 8 ಉಪನಗರ ರೈಲು ನಿಲ್ದಾಣಗಳಿಗೆ ಪ್ರಯಾಣಿಕ ಸೌಕರ್ಯಗಳೊಂದಿಗೆ ಉಚಿತ ವೈ-ಫೈ ಸೇವೆಯನ್ನು ಆರಂಭಿಸಿದೆ. ಪ್ರಮುಖ 8 ನಿಲ್ದಾಣಗಳಿಗೆ ಬ್ರಾಡ್ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಉದ್ಘಾಟಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು, ಪ್ರಯಾಣಿಕರು ರೈಲ್ವೆ ಮಾಹಿತಿ ಪಡೆಯಲು ಹಾಗೂ ಪ್ರಯಾಣಿಕರ...
Date : Monday, 22-08-2016
ಪುಣೆ : ಹೆಚ್ಚಿನ ಜನರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದಾರೆ ಮಾತ್ರವಲ್ಲ ಅದರ ರಕ್ಷಣೆ ಮತ್ತು ಸಂರಕ್ಷಣೆಗೆ ತಮ್ಮಂದಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನಿಗೆ ನಿರ್ಬಂಧ ಹಾಕಿ ಪರಿಸರ ಸ್ನೇಹಿ...
Date : Monday, 22-08-2016
ಮುಂಬೈ : ಕರ್ಕಶ ರೀತಿಯಲ್ಲಿ ಸಂಗೀತಗಳನ್ನು ಆಲಿಸುವುದು ಕಾನೂನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಲ್ಲಿಯೂ ಉತ್ತಮವಲ್ಲದ ಕಾರ್ಯ. ಆದರೂ ಕೆಲವರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಮನೆಯ ಮಾಳಿಗೆ ಹಾರಿಹೋಗುವಂತೆ, ಸ್ಥಳೀಯರ ನೆಮ್ಮದಿ ಕೆಡಿಸುವಂತಹ ಶಬ್ದದೊಂದಿಗೆ ಸಂಗೀತ ಇಟ್ಟು ಕೇಳುತ್ತಾರೆ. ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿ...