Date : Saturday, 18-06-2016
ಶಿಮ್ಲಾ: ಶಿಮ್ಲಾದ ಹೈ ಸೆಕ್ಯೂರಿಟಿ ಝೋನ್ ಛರಬ್ರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಅವರ ನಿವಾಸಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಭಾರಧ್ವಜ್ ಮನವಿ ಮಾಡಿಕೊಂಡಿದ್ದಾರೆ. ರಾಷ್ಟ್ರಪತಿಗಳ ಬೇಸಿಗೆಗಾಲದ ನಿವಾಸದ...
Date : Saturday, 18-06-2016
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975 ಜೂನ್ 25ರ ರಾತ್ರಿ ಆಲ್ ಇಂಡಿಯಾ ರೇಡಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಮಾಡಿದ ಭಾಷಣ ಇದೀಗ ಸಿನಿಮಾವೊಂದರಲ್ಲಿ ಮತ್ತೆ ಮರುಪ್ರಸಾರವಾಗಲು ಸಜ್ಜಾಗಿದೆ. ‘ಸನ್ನ್ ಪಚತ್ತರ್’ ಎಂಬ ಪಿರೇಡ್ ಫಿಲ್ಮ್‌ನಲ್ಲಿ ಇಂದಿರಾ ಅವರ ಭಾಷಣ...
Date : Saturday, 18-06-2016
ನವದೆಹಲಿ: ಪ್ರಸಿದ್ಧ ಧಾರ್ಮಿಕ ಯಾತ್ರೆ ಅಮರನಾಥ ಯಾತ್ರೆಯನ್ನು ಪ್ರವಾಸೋದ್ಯಮ ಪ್ಯಾಕೇಜ್ ಅಡಿ ತರಲು ಕೇಂದ್ರ ಮತ್ತು ಜಮ್ಮು ಕಾಶ್ಮೀರ ಸರ್ಕಾರ ಚಿಂತನೆ ನಡೆಸಿದೆ. ಧಾರ್ಮಿಕ ಪ್ರವಾಸೋದ್ಯಮ ಯೋಜನೆಯನ್ನು ಆರಂಭಿಸಲು ಸರ್ಕಾರ ಸಜ್ಜಾಗಿದ್ದು, ಇದರ ಭಾಗವಾಗಿ ಟೂರಿಸಂ ಪ್ಯಾಕೇಜ್‌ನೊಂದಿಗೆ ಅಮರನಾಥ ಯಾತ್ರೆ ವಿಲೀನವಾಗಲಿದೆ....
Date : Saturday, 18-06-2016
ಲಂಡನ್: ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಪ್ರಯತ್ನಕ್ಕೆ ಯುಕೆಯ ಸಂಪೂರ್ಣ ಬೆಂಬಲವಿದೆ ಎಂದು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಭರವಸೆ ನೀಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಕ್ಯಾಮರೂನ್, ಈ ಸಂದರ್ಭ ಭಾರತದ ಎನ್‌ಎಸ್‌ಜಿ...
Date : Saturday, 18-06-2016
ಹೈದರಾಬಾದ್: ಇಂದು ಭಾರತೀಯ ಸೇನೆಯ ಪಾಲಿಗೆ ಐತಿಹಾಸಿಕ ದಿನ. ಭಾರತ ಮೊದಲ ಮೂವರು ಮಹಿಳಾ ಫೈಟರ್ ಪೈಲೆಟ್‌ಗಳು ಶನಿವಾರ ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಭಾವನಾ ಕಾಂತ್, ಮೋಹನ ಸಿಂಗ್ ಮತ್ತು ಅವನಿ ಚತುರ್ವೇದಿ ಈ ಮೂವರು ಫೈಟರ್ ಪೈಲೆಟ್‌ಗಳಾಗಿದ್ದು, ಇತಿಹಾಸದ ಪುಟದಲ್ಲಿ...
Date : Saturday, 18-06-2016
ಕೊಲಂಬೋ: ಶ್ರೀಲಂಕಾದ ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡಿರುವ ಕ್ರೀಡಾಂಗಣವೊಂದನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದ್ದಾರೆ. ಜಾಫ್ನಾದ ಮಾಜಿ ಮೇಯರ್ ಅಲ್ಫ್ರರ್ಡ್ ತಂಬಿರಾಜ ದೊರೈಯಪ್ಪ ಅವರ ಸ್ಮರಣಾರ್ಥ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ದೊರೈಯಪ್ಪ ಸ್ಟೇಡಿಯಂ...
Date : Friday, 17-06-2016
ಬಸ್ತಾರ್ : ಸಾವಿತ್ರಿ ಬುಡಕಟ್ಟು ಜನಾಂಗದ ಹುಡುಗಿ. ಯಾವುದೇ ದುಬಾರಿ ಸೌಲಭ್ಯಗಳು ಆಕೆಗಿಲ್ಲ. ಆದರೆ ದೇಶದ ಅತೀ ಕಷ್ಟಕರ ಎಂಟ್ರೆನ್ಸ್ ಎಕ್ಸಾಮ್ ಎನಿಸಿದ ಐಐಟಿ ಜೆಇಇ ಅನ್ನು ಪಾಸ್ ಮಾಡಿದ ಕೀರ್ತಿ ಆಕೆಯದ್ದು. ‘ನೀವು ಏನು ಪಡೆದಿರಿ ಎಂಬ ಮೇಲೆ ಯಶಸ್ಸನ್ನು...
Date : Friday, 17-06-2016
ಅಹ್ಮದಾಬಾದ್: ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ಪ್ರಕಟಗೊಂಡಿದ್ದು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಅಹ್ಮದಾಬಾದಿನ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. 14 ವರ್ಷಗಳ ಸತತ ವಿಚಾರಣೆ ಬಳಿಕೆ ಮಹತ್ವದ ತೀರ್ಪನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ನೀಡಿದೆ. 24 ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, 11 ಆರೋಪಿಗಳಿಗೆ ಜೀವಾವಧಿ...
Date : Friday, 17-06-2016
ಮುಂಬಯಿ: ಆಸ್ಫಾಲ್ಟ್ ರಸ್ತೆಗಳ ದೀರ್ಘ ಬಾಳ್ವಿಕೆ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಲು ಡಾಂಬರಿನ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಡಾಂಬರು ರಸ್ತೆ ಜೊತೆ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಯಿಂದ ರಸ್ತೆಯ ಗುಣಮಟ್ಟ ಹೆಚ್ಚುತ್ತದೆ. ಅಲ್ಲದೇ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಣ್ಣಿನ...
Date : Friday, 17-06-2016
ನವದೆಹಲಿ : ಇತ್ತೀಚೆಗೆ ನಡೆದ ಚುನಾವಣೆಯಿಂದಾಗಿ ಮೇಲ್ಮನೆಯಲ್ಲಿ ಯುಪಿಎಗಿಂತ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಕೈ ಮೇಲಾಗಿದೆ. ಹೀಗಾಗಿ ಬಹುನಿರೀಕ್ಷಿತ ಜಿಎಸ್‌ಟಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲ ಇಲ್ಲದೆ ಜಾರಿಗೊಳಿಸುವ ಭರವಸೆ ಕೇಂದ್ರಕ್ಕೆ ಸಿಕ್ಕಿದೆ. ಈ ಮಳೆಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಬೆಂಬಲ ಇಲ್ಲದೆಯೇ...