News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 17th October 2026

×
Home About Us Advertise With s Contact Us

ಜಲಾಂತರ್ಗಾಮಿ ಖಂಡೇರಿ ಲೋಕಾರ್ಪಣೆ

ಮುಂಬೈ : 2 ನೇ ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿ ಖಂಡೇರಿ ಇಂದು (ಜ.12) ಲೋಕಾರ್ಪಣೆಗೊಂಡಿದೆ. ಮಡ್ಗಾಂವ್ ಡಾಕ್ ಯಾರ್ಡ್­ನಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ಸಚಿವ ಸುಭಾಷ್ ಭಮ್ರೆ ಅವರು ಖಂಡೇರಿ ನೌಕೆಯನ್ನು ಲೋಕಾರ್ಪಣೆಗೊಳಿಸಿದರು. ಭಾರತದ ಅತ್ಯಾಧುನಿಕ ಜಲಾಂತರ್ಗಾಮಿ ಖಂಡೇರಿಯನ್ನು ಮಡ್ಗಾಂವ್ ಡಾಕ್ ಶಿಪ್ ಬಿಲ್ಟರ್ಸ್ ಲಿಮಿಟೆಡ್ (ಎಂಡಿಎ)...

Read More

ಮೋದಿ ಜನಪ್ರಿಯತೆಗೆ ಕಾಂಗ್ರೆಸ್ ಹತಾಶೆ : ಸಚಿವ ನಾಯ್ಡು

ಗುಜರಾತ್: ಸಂಪೂರ್ಣ ಪಾರದರ್ಶಕತೆಯ ತಳಹದಿಯ ಮೇಲೆ ನೋಟು ಅಮಾನ್ಯೀಕರಣ ಕ್ರಮ ಕೈಗೊಂಡಿದ್ದು, ಜನರೂ ಅದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದರಿಂದ ಹೆಚ್ಚಾದ ಪ್ರಧಾನಿ ಮೋದಿ ಜನಪ್ರಿಯತೆ ಕಾಂಗ್ರೆಸ್ ಪಕ್ಷವನ್ನು ಹತಾಶೆಗೊಳಿಸಿದೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದರು. ಗುಜರಾತ್‌ನಲ್ಲಿ ನಡೆದಿರುವ ವೈಬ್ರಂಟ್...

Read More

ಇಂಧನ ಶಕ್ತಿ, ಮೂಲಸೌಕರ್ಯ ಸಂಬಂಧಿತ 3 ಒಪ್ಪಂದಗಳಿಗೆ ಭಾರತ, ಕೆನಡಾ ಸಹಿ

ಗಾಂಧಿನಗರ: ಇಂಧನ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಸಂಬಂಧಿತ 3 ಒಪ್ಪಂದಗಳಿಗೆ ಭಾರತ ಮತ್ತು ಕೆನಡಾ ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮ್ಮೇಳದಲ್ಲಿ ಬುಧವಾರ ಸಹಿ ಹಾಕಿವೆ. ಗುಜರಾತ್‌ನ ವೈಜ್ಞಾನಿಕ ವಿಶ್ವವಿದ್ಯಾಲಯ (ಜಿಎಫ್‌ಎಸ್‌ಯು)ದ ಕೈನೆಟಿಕ್ಸ್ ಇಂಟರ್‌ನ್ಯಾಶನಲ್ ಇಂಕ್ (ಕೆಐಐ) ಹಾಗೂ ಸೆಕ್ಯೂರಿಟಿ ಸೊಲ್ಯೂಷನ್...

Read More

ಜ.15ರ ಬಳಿಕ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುವ ವದಂತಿಗಳನ್ನು ತಳ್ಳಿ ಹಾಕಿದ Paytm

ನವದೆಹಲಿ: ಡಿಜಿಟಲ್ ಪಾವತಿ ಸಂಸ್ಥೆ Paytm, ಜ.15ರ ನಂತರ ತನ್ನ Paytm ವ್ಯಾಲೆಟ್ ಕಾರ್ಯ ಸ್ಥಗಿತಗೊಳ್ಳುವ ಬಗ್ಗೆ ಹರಡಿರುವ ವದಂತಿಗಳನ್ನು ತಳ್ಳಿ ಹಾಕಿದೆ. Paytm ಒಂದು ಪಾವತಿ ಬ್ಯಾಂಕ್ ಆಗಿ ಪರಿವರ್ತನೆಗೊಳ್ಳುವ ಕಾರಣ ಬಳಕೆದಾರರು ತಮ್ಮ Paytm ವ್ಯಾಲೆಟ್ ಮೂಲಕ ವ್ಯವಹಾರ...

Read More

ಭೂಷಣ್ ಅರ್ಜಿ ವಜಾಗೊಳಿಸಿದ ಸುಪ್ರೀಂ ; ಮೋದಿ ಮತ್ತಷ್ಟು ನಿರಾಳ

ನವದೆಹಲಿ : ರಾಜಕೀಯವಾಗಿ ಭೂಕಂಪವನ್ನೇ ಸೃಷ್ಟಿಸಲು ಯತ್ನಿಸಿದ ರಾಹುಲ್ ಗಾಂಧಿ ಅವರು, ಸಹಾರ ಡೈರಿ ಪ್ರಕರಣದಲ್ಲಿ ಮೋದಿ ಅವರ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು. ಇದೇ ಪ್ರಕರಣದ ತನಿಖೆಗೆ ಆಗ್ರಹಿಸಿ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಪಿಐಎಲ್ (ಸಾರ್ವಜನಿಕ ಅರ್ಜಿ) ಅನ್ನು ಸುಪ್ರೀಂ...

Read More

ಮೋದಿ ಅವರ ಕಟ್ಟಾ ಅಭಿಮಾನಿ ನಾನು : ಬಾಲಿವುಡ್ ನಟ ಅರ್ಜುನ್ ರಾಂಪಾಲ್

ನವದೆಹಲಿ: ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವಾರ್ಗಿವಾ ಹೇಳಿದ್ದಾರೆ. ಬಿಜೆಪಿ ನ್ಯಾಶನಲ್ ಜನರಲ್ ಸೆಕ್ರೆಟರಿ ಸಭೆ ಮುಗಿದ ಬಳಿಕ ತಮ್ಮ ಕಚೇರಿಯಲ್ಲಿ...

Read More

ರಾಹುಲ್ ಗಾಂಧಿ ಓರ್ವ ಅರೆಕಾಲಿಕ ರಾಜಕಾರಣಿ: ಶಹಾನವಾಜ್ ಹುಸೇನ್

ನವದೆಹಲಿ: ಅನಾಣ್ಯೀಕರಣ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣ ಹಾಸ್ಯಾಸ್ಪದ ಎಂದು ಹೇಳಿರುವ ಬಿಜೆಪಿ, ಸುದೀರ್ಘ ಕಾಲದ ಬಳಿಕ ಮೊದಲ ಬಾರಿಗೆ ರಾಷ್ಟ್ರದ ಬಡವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ಸಬಲರನ್ನಾಗಿಸಿದೆ ಎಂದು ಹೇಳಿದೆ. ರಾಹುಲ್ ಗಾಂಧಿ...

Read More

ಭಾರತದಲ್ಲಿ ಕ್ಷಿಪಣಿ ಪ್ರಯೋಗ ಯಶಸ್ವಿ : ಒತ್ತಡದಲ್ಲಿ ಪಾಕ್

ನವದೆಹಲಿ: ಭಾರತದಲ್ಲಿ ಕ್ಷಿಪಣಿಯ ಯಶಸ್ವಿ ಪ್ರಯೋಗಗಳ ಪರಿಣಾಮ ಪಾಕ್ ಒತ್ತಡದಲ್ಲಿದೆ ಎಂದು ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜ.ದೀಪಕ್ ಕಪೂರ್ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದ ಯಶಸ್ವಿ ಕ್ಷಿಪಣಿ ಪ್ರಯೋಗಕ್ಕೆ ಪ್ರತಿಯಾಗಿ ತಾನೂ ಭೂಮಿ ಮೂಲದ...

Read More

ಆರ್ಥಿಕ ರೂಪಾಂತರಕ್ಕೆ ದಿಟ್ಟ ನಿರ್ಧಾರ ಅಗತ್ಯ: ಅರುಣ್ ಜೇಟ್ಲಿ

ಗಾಂಧಿನಗರ: ದೇಶದ ಆರ್ಥಿಕ ಸುಧಾರಣೆಗೆ ಸುಧಾರಣೆಗಳು ಅಗತ್ಯ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮೇಳನದ ೮ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅರುಣ್ ಜೇಟ್ಲಿ ಅವರು ಭಾರತ ಈಗ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಟೇಬಲ್ ಸ್ವಚ್ಛಗೊಳಿಸುವ...

Read More

ಛಲವಿದ್ದರೆ ಅಸಾಧ್ಯವೂ ಸಾಧ್ಯ – ಪಾರ್ಶ್ವವಾಯು ಪೀಡಿತನಿಂದ ರಸ್ತೆ ನಿರ್ಮಾಣ

ತಿರುವನಂತಪುರಂ: ಕಳೆದ ಮೂರು ವರ್ಷಗಳಿಂದ ಪ್ರತಿದಿನ ಶಶಿ ಜಿ. ಅವರು ತಮ್ಮ ಮನೆಯ ಹೊರಗಿನ ರಸ್ತೆ ಅಗೆಯುತ್ತಿದ್ದಾರೆ. ತೆಂಗಿನ ಮರ ಹತ್ತುವ ಕೆಲಸ ಮಾಡುತ್ತಿದ್ದ ಮತ್ತು ಭಾಗಶಃ ಪಾರ್ಶ್ವವಾಯು ಆಗಿರುವ 59 ವರ್ಷದ ವ್ಯಕ್ತಿಗೆ ಇದು ಸಾಮಾನ್ಯ ಕೆಲಸವಲ್ಲ. ತಿರುವನಂತಪುರಂನಲ್ಲಿ 18 ವರ್ಷಗಳ...

Read More

Recent News

Back To Top