News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 11th January 2025


×
Home About Us Advertise With s Contact Us

ಕ್ಷಮೆಯಾಚಿಸದಿದ್ರೆ ಮೊಕದ್ದಮೆ ದಾಖಲಿಸುವುದಾಗಿ ದಿಗ್ವಿಜಯ್‌ಗೆ ನೋಟಿಸ್

ಮುಂಬಯಿ: ಸವಜನಪಕ್ಷಪಾತ ಆರೋಪ ಹೊತ್ತಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಲ್ಲಿ ಕ್ಷಮೆ ಕೋರುವಂತೆ ಫಡ್ನವಿಸ್ ಪರ ವಕೀಲ ಗಣೇಶ್ ಸೋನ್ವಾರಿ  ನೋಟಿಸ್ ಜಾರಿಗೊಳಿದ್ದಾರೆ. ದೇವೇಂದ್ರ ಫಡ್ನವಿಸ್ ಪರ ವಕೀಲ ಗಣೇಶ್ ಸೋನ್ವಾರಿ ಅವರು ದಿಗ್ವಿಜಯ್ ಸಿಂಗ್ ಅವರು...

Read More

ಮೋದಿಯಿಂದ ಅಂಬೇಡ್ಕರ್ ಸ್ಮಾರಕ ಶಿಲಾನ್ಯಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಭವನಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲ ಬಾರಿ ಅಂಬೇಡ್ಕರ್ ಸ್ಮಾರಕ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಂಡಿದ್ದು, 60 ವರ್ಷಗಳ...

Read More

ಸರ್ಕಾರದಿಂದ ಮೊದಲ ಟಿಬಿ ನಿರೋಧಕ ಔಷಧ ಬಿಡುಗಡೆ

ನವದೆಹಲಿ: ಮಾರ್ಚ್ 24ರ ವಿಶ್ವ ಟ್ಯೂಬರ್‌ಕ್ಯುಲಾಸಿಸ್ ದಿನದ ಪೂರ್ವಭಾವಿಯಾಗಿ ಸರ್ಕಾರ ಟಿಬಿ ನಿರೋಧಕ ಔಷಧ ’ಬೆಡಕ್ವಿಲಿನ್’ ಬಿಡುಗಡೆ ಮಾಡಲಿದೆ. ’ಪವಾಡ ಔಷಧ’ ಎಂದೇ ಕರೆಯಲಾಗುವ ಬೆಡಕ್ವಿಲಿನ್ ಔಷಧವನ್ನು ಆಹಾರ ಮತ್ತು ಔಷಧ ಆಡಳಿತ ಮಂಡಳಿ ೪೦ ವರ್ಷಗಳಲ್ಲೇ ಮೊದಲ ಬಾರಿಗೆ ಅನುಮೋದನೆ...

Read More

ಕೊನೆಗೂ ಹೋಳಿಗೆ ರಜೆ ಫೋಷಿಸಿದ ಪಾಕ್‌ನ ಸಿಂಧ್ ಪ್ರಾಂತ್ಯದ ಸರ್ಕಾರ

ಕರಾಚಿ: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದಾರೆ, ಇಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಸಾರ್ವತ್ರಿಕ  ರಜೆ ಮಾತ್ರ ಇರಲಿಲ್ಲ. ಆದರೀಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಅಲ್ಲಿನ ಸರ್ಕಾರ ಮಾ.24ರಂದು ಹೋಳೀ ಹಬ್ಬದ ದಿನ ಸಾರ್ವತ್ರಿಕ ರಜೆ ಎಂದು...

Read More

ಪಾಕ್‌ನ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ರೊಂದಿಗೆ ಕೇಜ್ರಿವಾಲ್ ಮಾತುಕತೆ

ನವದೆಹಲಿ: ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಮತ್ತು ಅಲ್ಲಿನ  ತಹ್ರೀಕ್ ಇ ಇನಾಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ’ನಮ್ಮ ನಮ್ಮ ಪ್ರದೇಶದಲ್ಲಿ...

Read More

ಭಾರತದ ಪಾಲಿಗೆ ’ಮೋದಿ’ ದೇವರ ಗಿಫ್ಟ್

ನವದೆಹಲಿ: ಭಾರತದ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇವರು ಕೊಟ್ಟ ಗಿಫ್ಟ್. ಅವರು ಬಡವರ ಪಾಲಿಗೆ ಉದ್ಧಾರಕರಾಗಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬಿಜೆಪಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಾಯ್ಡು, ಮೋದಿ...

Read More

ಪ್ರತಿಪಕ್ಷಗಳ ಕುತಂತ್ರ ಮುರಿಯಲು ಮೋದಿ ಕರೆ

ನವದೆಹಲಿ: ಅಗತ್ಯವಿಲ್ಲದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆ ಮಾಡುತ್ತಿರುವ ಪ್ರತಿಪಕ್ಷಗಳ ‘ಕುತಂತ್ರ’ವನ್ನು ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಬೇಡದ ವಿಷಯಗಳನ್ನು ಹಿಡಿದುಕೊಂಡು ಸರ್ಕಾರದ ತೇಜೋವಧೆಗೆ...

Read More

ನಾಪತ್ತೆಯಾದ ಯೋಧನ ಶವ ಕಾರ್ಗಿಲ್‌ನ 12 ಅಡಿ ಆಳದಲ್ಲಿ ಪತ್ತೆ

ನವದೆಹಲಿ:  3  ದಿನಗಳ ಹಿಂದೆ ನಾಪತ್ತೆಯಾಗಿದ್ದ ಯೋಧ ಸಿಪಾಯಿ ವಿಜಯ್ ಕುಮಾರ್ ಅವರ ಮೃತದೇಹವು ಭಾನುವಾರ ಕಾರ್ಗಿಲ್‌ನ 12 ಅಡಿ ಮಂಜುಗಡ್ಡೆಯ ಆಳದಲ್ಲಿ ಪತ್ತೆಯಾಗಿದೆ. ಸೇನೆಯ ಕಾರ್ಗಿಲ್ ಸೆಕ್ಟರ್‌ನಲ್ಲಿ ಹಿಮಪಾತ ಸಂಭವಿಸಿದ ಬಳಿಕ ವಿಜಯ್ ಕುಮಾರ್ ನಾಪತ್ತೆಯಾಗಿದ್ದು,  ಅವರ ಪತ್ತೆಗೆ ಸೇನೆ...

Read More

ವೈವಿಧ್ಯ ಬೆಳೆ, ಪರ್ಯಾಯ ಉದ್ಯೋಗಕ್ಕೆ ಮೋದಿ ಕರೆ

ನವದೆಹಲಿ: ದೇಶವು ತೀವ್ರವಾಗಿ ಬರ ಎದುರಿಸುತ್ತಿದ್ದು, ಕೃಷಿ ಉತ್ಪಾದನೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ವಿವಿಧ ರೀತಿಯಲ್ಲಿ ನೀರನ್ನು ಸಂಗ್ರಹಿಸಿ ಜಲ ಸಂರಕ್ಷಣೆಯೊಂದಿಗೆ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ ಡೈರಿ, ಪಶು ಸಾಕಾಣಿಕೆ,...

Read More

ದೇಶದ್ರೋಹ ಆರೋಪ: ಎಸ್‌ ಎ ಆರ್ ಗಿಲಾನಿಗೆ ಜಾಮೀನು

ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್. ಎ.ಆರ್ ಗಿಲಾನಿ ಅವರಿಗೆ ದೆಹಲಿ ಕೋರ್ಟ್ ಜಾಮೀನು ನೀಡಿದದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೀಪಕ್ ಗರ್ಗ್ ಗಿಲಾನಿ ಅವರಿಗೆ ಜಾಮೀನು ನೀಡಿದ್ದಾರೆ. ಗಿಲಾನಿ ಅವರು ಕಾಶ್ಮೀರದ ಸಮಸ್ಯೆಗಳ...

Read More

Recent News

Back To Top