News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಮೀನಾಕ್ಷಿ ದೇಗುಲ ಸಮೀಪ ಪೆಟ್ರೋಲ್ ಬಾಂಬ್ ಸ್ಫೋಟ

ಮಧುರೈ: ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಮಧುರೈನ ಮೀನಾಕ್ಷಿ ದೇಗುಲದ ಸಮೀಪ 3 ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಎರಡು ಗಂಟೆಯ ಅವಧಿಯೊಳಗೆ ೩ ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಆದರೆ ಇದರಲ್ಲಿ ಒಂದು...

Read More

ಭಾರತದಲ್ಲಿ ಪ್ರತಿ ODI ಪಂದ್ಯದಲ್ಲಿ $200 ಮಿಲಿಯನ್ ಬೆಟ್ಟಿಂಗ್

ನವದೆಹಲಿ: ಭಾರತದ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಪ್ರತಿ ವರ್ಷ 150 ಬಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ. ಭಾರತದಲ್ಲಿ ಆಡಲಾಗುತ್ತಿರುವ ಪ್ರತಿ ಏಕದಿನ ಪಂದ್ಯದಲ್ಲಿ 200 ಮಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ ಎಂದು ದೋಹಾ ಮೂಲದ ಅಂತಾರಾಷ್ಟ್ರೀಯ ಕ್ರೀಡಾ ಭದ್ರತೆ ಕೇಂದ್ರ ಹೇಳಿದೆ. ಈ ಕೇಂದ್ರ ಕ್ರೀಡಾ...

Read More

ಮೋದಿಗೆ ಉಗ್ರರ ಸಂಪರ್ಕವಿದೆ ಎಂದ ಟಿಎಂಸಿ ಸಂಸದನ ವಿರುದ್ಧ ಆಕ್ರೋಶ

ಕೋಲ್ಕತ್ತಾ: ಇಡೀ ದೇಶವೇ ಪಠಾನ್ಕೋಟ್ ದಾಳಿಯ ಆಘಾತದಲ್ಲಿದೆ, ಇಂತಹ ವೇಳೆ ಟಿಎಂಸಿ ಮುಖಂಡನೋರ್ವ ದೇಶದ ಪ್ರಧಾನಿಯ ವಿರುದ್ಧ ಬೇಜವಾಬ್ದಾರಿತನದ ಹೇಳಿಕೆ ನೀಡಿ ಆಕ್ರೋಶಕ್ಕೀಡಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರೊಂದಿಗೆ ಸಂಬಂಧವಿದೆ, ಅದಕ್ಕಾಗಿ ಪಠಾನ್ಕೋಟ್‌ನಲ್ಲಿ ದಾಳಿ ನಡೆದಿದೆ ಎಂದು ಟಿಎಂಸಿ ಸಂಸದ ಇದ್ರಿಸ್...

Read More

ಫೆ.27ಕ್ಕೆ ಸಂಜಯ್ ದತ್ತ್ ಬಿಡುಗಡೆ

ಮುಂಬಯಿ: ಸನ್ನಡತೆಯ ಆಧಾರದಲ್ಲಿ ನಟ ಸಂಜಯ್ ದತ್ತ್ ಫೆಬ್ರವರಿ 27ರಂದು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ. 1993ರ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಇವರನ್ನು ೨೦೧೩ರಲ್ಲಿ ಸುಪ್ರೀಂಕೋರ್ಟ್ 6 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಆ ಬಳಿಕ ಅವರನ್ನು...

Read More

ಅಸಹಿಷ್ಣುತೆ ಚರ್ಚೆ ನಡುವೆಯೂ ತಾಲಿಬ್‌ನ ನಮೋ ಗಾಳಿಪಟ ಆಗಸದಲ್ಲಿ ಹಾರುತ್ತಿದೆ

ರಾಂಚಿ: ಭಾರತದಲ್ಲಿ ಅಸಹಿಷ್ಣುತೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುವಾಗಲೇ ಹಿಂದೂ ಹಬ್ಬವಾದ ಮಕರ ಸಂಕ್ರಾಂತಿ ಪ್ರಯುಕ್ತ ಓರ್ವ ಮುಸ್ಲಿಂ ಗಾಳಿಪಟ ತಯಾರಕ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ 10,000 ಗಾಳಿಪಟಗಳನ್ನು ತಯಾರಿಸಿದ್ದಾರೆ. ಇದು ದೇಶದಲ್ಲಿ ಯಾವುದೇ ಅಸಹಿಷ್ಣುತೆ ಇಲ್ಲ ಎನ್ನುವ ಭಾವ...

Read More

ಹುತಾತ್ಮ ಕ.ನಿರಂಜನ್‌ಗೆ ಅವಮಾನಿಸಿದ ಕೇರಳಿಗನ ಬಂಧನ

ಕಾಂಝೀಕಾಡ್: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ವೇಳೆ ಹುತಾತ್ಮರಾದ ಈ ದೇಶದ ವೀರ ಯೋಧರನ್ನು ನೆನೆದು ಸಮಸ್ತ ಭಾರತೀಯರು ದುಃಖ ತಪ್ತರಾಗಿದ್ದಾರೆ. ಆದರೆ ದೇಶದ್ರೋಹಿ ಕೇರಳಿಗನೊಬ್ಬ ಬಲಿದಾನಗೈದ ಹುತಾತ್ಮನಿಗೆಯೇ ಅವಮಾನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅನ್ವರ್ ಸಿದ್ದಿಕ್ ಎಂಬ 24 ವರ್ಷದ...

Read More

ಪಠಾನ್ಕೋಟ್ ದಾಳಿಗೂ ಮುನ್ನ ಪಾಕ್ ವಾಯುನೆಲೆಯಲ್ಲಿ ಅಭ್ಯಾಸ ಮಾಡಿದ್ದರು!

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ಭಾರತಕ್ಕೆ ಭರವಸೆಯನ್ನೇನೋ ನೀಡಿದ್ದಾರೆ. ಆದರೆ ಅವರ ಬದ್ಧತೆಯ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿವೆ. ಒಂದು ಮೂಲದ ಪ್ರಕಾರ ಜೈಶೇ...

Read More

ಪ್ರವಾಸೋದ್ಯಮ ಅಸೋಸಿಯೇಶನ್ ಸಹಕಾರದಿಂದ ತಂಬಾಕು ವಿರೋಧಿ ಪ್ರಚಾರ ಅಭಿಯಾನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರವಾಸೋದ್ಯಮ ಅಸೋಸಿಯೇಶನ್ ಸಹಕಾರದೊಂದಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ ಮೂಡಿಸುವ ಗುರಿಯೊಂದಿಗೆ ಭಾರತದ ಸ್ವಯಂಸೇವಾ ಆರೋಗ್ಯ ಅಸೋಸಿಯೇಶನ್ (ವಿಎಚ್‌ಎಐ) 10 ದಿನಗಳ ಪ್ರಚಾರಾರ್ಥವಾಗಿ ಪ್ರವಾಸ ಆರಂಭಿಸಿದೆ. ಡಿ.31ರಿಂದ ಜ.9ರ ವರೆಗೆ 10 ದಿನಗಳ ಕಾಲ...

Read More

ಪಠಾಣ್‌ಕೋಟ್ ವಾಯುನೆಲೆಗೆ ಪರಿಕ್ಕರ್ ಭೇಟಿ : ಕೂಂಬಿಂಗ್ ಆಪರೇಷನ್ ಮುಂದುವರೆಯಲಿದೆ

ಪಠಾಣ್‌ಕೋಟ್ : ಪಠಾಣ್‌ಕೋಟ್‌ನ ವಾಯುನೆಲೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಭೇಟಿ ನೀಡಿ, ಸೇನಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು. ಸ್ವತಃ ಘಟನಾ ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿದರು. ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿಕ್ಕರ್, ಸತತ 3 ದಿನಗಳಿಂದ ನಡೆದಿದ್ದ ಉಗ್ರರ...

Read More

27 ವರ್ಷಗಳ ಬಳಿಕ ಭಾರತ-ನೇಪಾಳ ನಡುವೆ ಬಸ್ ಸೇವೆ ಪುನರಾರಂಭ

ಉತ್ತರಾಖಂಡ್: ಭಾರತ ಮತ್ತು ನೇಪಾಳ ನಡುವೆ ಸ್ನೇಹ ಸಂಬಂಧ ಮುಂದುವರೆದಿದ್ದು, 27 ವರ್ಷಗಳ ಬಳಿಕ ಉತ್ತರಾಖಾಂಡದ ಚಂಪಾವತ್‌ನಿಂದ ನೇಪಾಳಕ್ಕೆ ಬಸ್ ಸೇವೆ ಪುನರಾರಂಭಗೊಂಡಿದೆ. ಗಡಿಯ ಇಕ್ಕೆಲಗಳಲ್ಲಿ ಜನರು ತಮ್ಮ ಕುಟುಂಬಗಳು, ವಾಣಿಜ್ಯ ವ್ಯಾಪಾರ ಹೊಂದಿದ್ದು, ಬಸ್ ಸೇವೆ ಪುನರಾರಂಭದಿಂದ ಜನರಲ್ಲಿ ಸಂತಸ ಮೂಡಿದೆ. ದೆಹಲಿಯ...

Read More

Recent News

Back To Top