Date : Thursday, 24-03-2016
ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವ ಬ್ಯಾಂಕ್ 9 ಸಾವಿರ ಕೋಟಿ ಹಣವನ್ನು ನೀಡಿದೆ. ಇದನ್ನು ಬುಧವಾರ ಸಂಪುಟ ಅಂಗೀಕರಿಸಿದೆ. ಸ್ವಚ್ಛ ಭಾರತ ಮಿಶನ್-ಗ್ರಾಮೀಣ್ ಯೋಜನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗ್ರಾಮಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಮೊತ್ತವನ್ನು ಪಡೆದುಕೊಳ್ಳಲಿದೆ...
Date : Thursday, 24-03-2016
ನವದೆಹಲಿ: ಬ್ರುಸೆಲ್ಸ್ನ ಭಯೋತ್ಪಾದನಾ ದಾಳಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶ್ ಅವರ ಕೊನೆಯ ಮೊಬೈಲ್ ಕರೆ ಬೆಲ್ಜಿಯನ್ ರಾಜಧಾನಿಯ ಮೆಟ್ರೋ ರೈಲಿನಲ್ಲಿ ಟ್ರ್ಯಾಕ್ ಆಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಇದರಿಂದಾಗಿ ಅವರು ಕೊನೆಯದಾಗಿ...
Date : Thursday, 24-03-2016
ಚೆನ್ನೈ: ಪಕ್ಷದಿಂದ ಉಚ್ಛಾಟನೆಗೊಂಡ ಎರಡು ವರ್ಷಗಳ ಬಳಿಕ ಎಂ.ಕೆ.ಅಳಗಿರಿಯವರು ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡ ಎಂ.ಕರುಣಾನಿಧಿಯವರನ್ನು ಗುರುವಾರ ಭೇಟಿಯಾಗಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಇರುವಂತೆ ಈ ಇಬ್ಬರು ಭೇಟಿಯಾಗಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ, ಅದೂ ಕೂಡ ನಟ...
Date : Thursday, 24-03-2016
ತಿರುವನಂತಪುರಂ: ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಸೆಲೆಬ್ರಿಟಿಗಳು ಕಣಕ್ಕಿಳಿಯಲಿದ್ದಾರೆ, ಈ ಮೂಲಕ ದೇವರ ಸ್ವಂತ ನಾಡಿನ ಚುನಾವಣಾ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ. ಹಲವಾರು ಸಿನಿಮಾ ತಾರೆಯರು, ಕ್ರಿಡಾಪಟುಗಳು ಇದೇ ಮೊದಲ ಬಾರಿಗೆ ಇಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ. ಅದರಲ್ಲಿ...
Date : Thursday, 24-03-2016
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿಯವರು ಗುರುವಾರ ತನ್ನ ಪಕ್ಷದ ಸದಸ್ಯರೊಂದಿಗೆ ಮಹತ್ವದ ಸಭೆಯನ್ನು ನಡೆಸಲು ಮುಂದಾಗಿದ್ದಾರೆ. ಶುಕ್ರವಾರ ಸಂಜೆ 4 ಗಂಟೆಗೆ ಅವರು ಅತೀ ಮಹತ್ವದ...
Date : Thursday, 24-03-2016
ಕಾಕದ್ವೀಪ್: ಪ.ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಅಪರಿಚಿತ ಹಂತಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಕೊಲೆಗೀಡಾದ ಟೆಎಂಸಿ ನಾಯಕನನ್ನು ಅಬ್ದುಲ್ ಜಹೇಲ್ ಮೊಲ್ಲಾ(75) ಎಂದು ಗುರುತಿಸಲಾಗಿದೆ. ಸ್ಥಳೀಯ ಟಿಎಂಸಿ ಅಭ್ಯರ್ಥಿ ಮಂತುರಾಮ್ ಪಕೀರಾ...
Date : Thursday, 24-03-2016
ಅಹ್ಮದಾಬಾದ್: ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯ ಬಗ್ಗೆ ಉದ್ಭವವಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರು ಇದೊಂದು ವ್ಯರ್ಥ ವಿವಾದ ಎಂದಿದ್ದಾರೆ. ಗಾಂಧಿನಗರದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ...
Date : Thursday, 24-03-2016
ನವದೆಹಲಿ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ನ ಮುಖಂಡರು ಗುರುವಾರ ಪಾಕಿಸ್ಥಾನದ ಭಾರತದಲ್ಲಿನ ಹೈಕಮಿಷನರ್ ಅಬ್ದುಲ್ ಬಸಿತ್ ಅವರನ್ನು ಭೇಟಿಯಾಗಲಿದ್ದಾರೆ. ಸೈಯದ್ ಅಲಿ ಶಾ ಗಿಲಾನಿ, ಮಿರ್ವಾಝ್ ಉಮರ್ ಫಾರೂಖ್ ಅವರು ಬಸಿತ್ ಅವರನ್ನು ದೆಹಲಿಯ ಪಾಕಿಸ್ಥಾನ ರಾಯಭಾರ ಕಛೇರಿಯಲ್ಲಿ...
Date : Thursday, 24-03-2016
ನವದೆಹಲಿ: ವಿದ್ಯಾರ್ಥಿಗಳನ್ನು ’ಪ್ರಾಕ್ಸಿ’ಗಳನ್ನಾಗಿಸುವ ಮೂಲಕ ಕಾಂಗ್ರೆಸ್ ಯುದ್ಧ ಗೆಲ್ಲುವ ಪ್ರಯತ್ನ ಮಾಡುತ್ತಿದೆ, ಆದರೆ ಇದರಲ್ಲಿ ಅದು ಎಂದೂ ಯಶಸ್ವಿಯಾಗಲಾರದು ಎಂದು ಬಿಜೆಪಿ ಹೇಳಿದೆ. ಕನ್ಹಯ್ಯ ಕುಮಾರ್ನನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ, ರೋಹಿತ್ ವೆಮುಲಾ ಸಾವಿಗೆ ಕಾರಣವಾದುದು ಯುಪಿಎಯ ನಿಯಮಗಳು ಆದರೆ ಇದರ...
Date : Thursday, 24-03-2016
ಪಠಾನ್ಕೋಟ್: ಪಠಾನ್ಕೋಟ್ ವಾಯುನೆಲೆಯಲ್ಲಿ ೩ ಅಪರಿಚಿತ ಯುವಕರು ಕಸಿದಿದ್ದ ಕಾರು ಗುರ್ದಾಸ್ಪುರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಕಾರು ಕಳ್ಳರು ಸುಜನ್ಪುರ್ ಬಳಿ ಫೋರ್ಡ್ ಫೀಯೆಸ್ಟಾ ಕಾರನ್ನು ಕಸಿದಿದ್ದರು ಎಂದು ಮೂಲಗಳು ತಿಳಿಸಿವೆ. ಈ ಕಾರನ್ನು ಗುರ್ದಾಸ್ಪುರ್ ಜಿಲ್ಲೆಯ ಪಾಸ್ಯಾಲ್ ಗ್ರಾಮದಲ್ಲಿ ಕಂಡು ಬಂದಿದೆ....