Date : Thursday, 24-03-2016
ನವದೆಹಲಿ: ಭಾರತದ ಖ್ಯಾತ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಅವರು ಅಮೆಚೂರ್ ಬಾಕ್ಸಿಂಗ್ ತೊರೆದು ವೃತ್ತಿಪರ ಬಾಕ್ಸಿಂಗ್‌ನತ್ತ ಮುಖ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ವೃತ್ತಿಪರರಾಗಿ ಅವರು ಸಾಕಷ್ಟು ಯಶಸ್ಸನ್ನೂ ಪಡೆದುಕೊಳ್ಳುತ್ತಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲೂ ವಿಜಯಶಾಲಿಯಾಗಿದ್ದಾರೆ. ಆದರೂ ವಿಜೇಂದರ್ ಅವರಿಗೆ...
Date : Thursday, 24-03-2016
ನವದೆಹಲಿ: ಭಯೋತ್ಪಾದಕರ ನಿರಂತರ ಬೆದರಿಕೆಯ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ, ಹೋಳಿ ಹಬ್ಬದ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 2,500 ಪ್ಯಾರಾಮಿಲಿಟರಿ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ದೆಹಲಿಯ ಹೋಟೆಲ್, ಆಸ್ಪತ್ರೆಗಳ ಮೇಲೆ ದಾಳಿ ನಡೆಯಬಹುದು ಎಂಬ ಎಚ್ಚರಿಕೆಯನ್ನು...
Date : Thursday, 24-03-2016
ಚೆನ್ನೈ: ಶಂಕರ ರಾಮನ್ ಪ್ರಕರಣದಲ್ಲಿ ಕಂಚಿ ಸ್ವಾಮಿ ಜಯೇಂದ್ರ ಸರಸ್ವತಿಗಳ ಯಾವುದೇ ಪಾತ್ರವಿರಲಿಲ್ಲ, ರಾಜಕೀಯ ಕಾರಣಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಶ್ರೀಗಳ ಸನ್ಮಾನ ಕಾರ್ಯಕ್ರಮ ’ಸಹಸ್ತ್ರ ಚಂದ್ರ ದರ್ಶನ್’ನಲ್ಲಿ...
Date : Thursday, 24-03-2016
ನವದೆಹಲಿ: ಬ್ರುಸೆಲ್ಸ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದು ಇದುವರೆಗೂ ಅವರ ಸುಳಿವು ಸಿಕ್ಕಿಲ್ಲ. ರಾಘವೇಂದ್ರ ಗಣೇಶ್ ಎಂಬುವವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಭಾರತೀಯ ರಾಯಭಾರ ಕಛೇರಿ ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ....
Date : Thursday, 24-03-2016
ಹೈದರಾಬಾದ್: ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವಿಜಯವಾಡದಲ್ಲಿ ೇರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಕನ್ಹಯ್ಯ ಕುಮಾರ್ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದ ಸಂಘಟಕರು...
Date : Thursday, 24-03-2016
ಮುಂಬಯಿ: ಮುಂಬಯಿ ಸ್ಫೋಟ ಪ್ರಕರಣದ ಆರೋಪಿ, ಲಷ್ಕರ್-ಎ-ತೋಯ್ಬಾ ಸಂಘಟನೆ ಉಗ್ರ ಡೇವಿಡ್ ಹೆಡ್ಲಿಯ ಪಾಟಿ ಸವಾಲನ್ನು ಬುಧವಾರ ಆರಂಭಿಸಿದ್ದು, ಶಿವ ಸೇನಾ ಮಾಜಿ ಮುಖ್ಯಸ್ಥ ದಿವಂಗತ ಬಾಳ ಠಾಕ್ರೆ ಕೊಲ್ಲಲು ಲಷ್ಕರ್ ಸಂಘಟನೆ ಯತ್ನಿಸಿತ್ತು ಎಂದು ಹೆಡ್ಲಿ ಹೇಳಿದ್ದಾರೆ. 26/11 ಮುಂಬಯಿ...
Date : Thursday, 24-03-2016
ನವದೆಹಲಿ: ಆಸ್ಟ್ರೇಲಿಯಾದಲ್ಲಿ 4 ದಿನಗಳ ಕಾಲ ನಡೆಯಲಿರುವ ಮೇಕ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಗವಹಿಸಲಿದ್ದಾರೆ. ಅವರು ಮಾ.28ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿಯ ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ. ಜೇಟ್ಲಿ ಅವರ ಆಸ್ಟ್ರೇಲಿಯಾ ಪ್ರವಾಸದ ಮುಖ್ಯ ಉದ್ದೇಶ...
Date : Wednesday, 23-03-2016
ನವದೆಹಲಿ: ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಬುಧವಾರ ಪ್ರಸ್ತುತ ಇರುವ ಶೇ.119ರಿಂದ ಶೇ.125ಕ್ಕೆ ಏರಿಕೆ ಮಾಡಿದೆ. ಜನವರಿ.1, 2016ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿದ್ದು, 4.8 ಮಿಲಿಯನ್ ಕೇಂದ್ರ ನೌಕರರು...
Date : Wednesday, 23-03-2016
ನವದೆಹಲಿ: ಕನಿಷ್ಠ 10 ಇಂಡಿಗೋ ವಿಮಾನಗಳು ಬುಧವಾರ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದು, ಇದರಿಂದಾಗಿ ಎಲ್ಲಾ ವಿಮಾನಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ. ದೆಹಲಿ ಏರ್‌ಪೋರ್ಟ್ ಗೆ ಬಂದಿಳಿದ ಬಳಿಕ ಇಂಡಿಗೋ ವಿಮಾನ 6ಇ 853ಯನ್ನು ಐಸೋಲೇಶನ್‌ಗೆ ಕರೆದೊಯ್ಯಲಾಗಿದೆ. ಈ ಏರ್‌ಲೈನ್‌ನ ಚೆನ್ನೈ ಕಛೇರಿಗೆ ಕರೆ...
Date : Wednesday, 23-03-2016
ಮೊಹಾಲಿ: ಮೊಹಾಲಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಟಿ೨೦ ಪಂದ್ಯದಲ್ಲಿ ನಮ್ಮನ್ನು ಬೆಂಬಲಿಸಲು ಅಪಾರ ಪ್ರಮಾಣದ ಜನರು ಕಾಶ್ಮೀರದಿಂದ ಆಗಮಿಸಿದ್ದರು ಎಂದು ಹೇಳಿಕೆ ನೀಡಿದ ಪಾಕಿಸ್ಥಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ. ‘ಈ...