Date : Friday, 08-07-2016
ನವದೆಹಲಿ: ವಾಹನ ಚಾಲಕರು ಮತ್ತು ಮಾಲೀಕರು ಇನ್ನು ಮುಂದೆ ಪೊಲೀಸ್ ಪರಿಶೀಲನೆ ಮತ್ತಿತರ ಉದ್ದೇಶಗಳಿಗೆ ಬಳಸುವ ಲೈಸನ್ಸ್ ಮತ್ತು ನೋಂದಣಿ ಪತ್ರದ ಜೊತಗೆ ವಿಮಾ ದಾಖಲೆಗಳ ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿಗಳನ್ನು ಕೂಡ ಅಧಿಕೃತವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಬಗ್ಗೆ ರಸ್ತೆ...
Date : Friday, 08-07-2016
ಮುಂಬಯಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸುಮಾರು 21 ತಿಂಗಳ ಬಳಿಕ ದೇವೇಂದ್ರ ಫಡ್ನವಿಸ್ ಶುಕ್ರವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 10 ಹೊಸ ಸಚಿವರ ಸೇರ್ಪಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಫಡ್ನವಿಸ್ ತಮ್ಮ ಸಂಪುಟದಲ್ಲಿರುವ ಪ್ರಸ್ತುತ ಸಚಿವರನ್ನು ಮುಂದುವರಿಸಲಿದ್ದು, ಹಿರಿಯ ಸಚಿವ ಏಕನಾಥ್ ಖಡ್ಸೆ ರಾಜೀನಾಮೆ ಬಳಿಕ ಸಂಪುಟ...
Date : Friday, 08-07-2016
ನವದೆಹಲಿ: ಎಎಪಿ ಪಕ್ಷದ ಮತ್ತೋರ್ವ ಶಾಸಕ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿದ್ದು, ದೆಹಲಿ ಸರ್ಕಾರವನ್ನು ತೀವ್ರ ಮುಜುಗರಕ್ಕೊಳಪಡಿಸಿದೆ. ಶಾಸಕ ಪ್ರಕಾಶ್ ಜರ್ವಾಲ್ ಅವರನ್ನು ಶುಕ್ರವಾರ ಗ್ರೇಟರ್ ಕೈಲಾಶ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಸೆಕ್ಷನ್ 354,...
Date : Friday, 08-07-2016
ನವದೆಹಲಿ: ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದನಾ ದಾಳಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಭಾರತ ರಾಷ್ಟ್ರೀಯ ತನಿಖಾ ದಳದ ತಂಡವೊಂದನ್ನು ಬಾಂಗ್ಲಾಗೆ ಕಳುಹಿಸಿಕೊಡಲು ನಿರ್ಧರಿಸಿದೆ. ದಾಳಿಯ ವಿಶ್ಲೇಷಣೆ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತಜ್ಞರಾಗಿರುವ ನಾಲ್ವರನ್ನು ಒಳಗೊಂಡ ತಂಡ ಶುಕ್ರವಾರ ಬಾಂಗ್ಲಾಗೆ ತೆರಳಲಿದೆ....
Date : Friday, 08-07-2016
ನವದೆಹಲಿ: ಶಾಲಾ, ಕಾಲೇಜುಗಳ ಪಠ್ಯಗಳಲ್ಲಿ ’ತುರ್ತು ಪರಿಸ್ಥಿತಿ’ಯ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವುದನ್ನು ಆರ್‌ಎಸ್‌ಎಸ್ ಪರ ನಿಯತಕಾಲಿಕೆ ಸಮರ್ಥಿಸಿಕೊಂಡಿದೆ. ಹೊಸ ತಲೆಮಾರಿಗೆ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ ತುರ್ತುಪರಿಸ್ಥಿತಿಯ ಬಗ್ಗೆ ತಿಳಿಸುವುದು ಅತ್ಯಗತ್ಯ ಎಂದಿರುವ ’ಆರ್ಗನೈಸರ್’ ನಿಯತಕಾಲಿಕೆಯ ಲೇಖನ, ಶಾಲಾ ಕಾಲೇಜುಗಳ ಪಠ್ಯದಲ್ಲಿ ಇದನ್ನು...
Date : Friday, 08-07-2016
ನವದೆಹಲಿ: ವಿಐಪಿ ಗೌರವದತ್ತ ರಾಜಕಾರಣಿಗಳಿಗೆ ಇರುವ ಮೋಹ ಎಂತದ್ದು ಎಂಬುದು ನಮಗೆ ತಿಳಿದಿರುವ ವಿಚಾರ. ಆದರೆ ಇಲ್ಲೊಬ್ಬ ಸಂಸದರು ವಿಐಪಿ ಗೌರವಕ್ಕೆ ’ನೋ’ ಎನ್ನುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ತನಗೆ ನೀಡಲಾದ ವಿಶೇಷ ವಿಐಪಿ ಟ್ರೀಟ್‌ಮೆಂಟ್‌ನ್ನು ವಿರೋಧಿಸಿ ರಾಜ್ಯಸಭಾ ಸಂಸದ ವಿವೇಕ್...
Date : Friday, 08-07-2016
ನವದೆಹಲಿ: ಸಹಾರಾ ಸಂಸ್ಥೆಯ ವಿದೇಶಗಳಲ್ಲಿರುವ ಮೂರು ಹೋಟೆಲ್‌ಗಳನ್ನು 1.6 ಬಿಲಿಯನ್ ಡಾಲರ್‌ಗೆ ಖರೀದಿ ಮಾಡಲು ಕತಾರ್ ಇನ್‌ವೆಸ್ಟ್‌ಮೆಂಟ್ ಆಥಾರಿಟಿ ಮುಂದಾಗಿದೆ. ನ್ಯೂಯಾರ್ಕ್‌ನಲ್ಲಿರುವ ಗ್ರಾಸ್ವೆನರ್ ಹೌಸ್, ನ್ಯೂಯಾರ್ಕ್ ಫ್ಲಾಝಾ, ಡ್ರೀಮ್ ಡೌನ್‌ಟೌನ್ ಹೋಟೆಲ್‌ಗಳನ್ನು ಮಾರಾಟ ಮಾಡಲು ಸಹಾರಾ ನಿರ್ಧರಿಸಿದೆ. ಈಗಾಗಲೇ ಸಹಾರಾ ಮತ್ತು ಕತಾರ್ ಇನ್‌ವೆಸ್ಟ್‌ಮೆಂಟ್...
Date : Friday, 08-07-2016
ಮುಂಬಯಿ: ಇಸ್ಲಾಂ ಬೋಧಕ ಝಾಕೀರ್ ನಾಯ್ಕ್ ವಿರುದ್ಧ ತನಿಖೆಯನ್ನು ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮುಂಬಯಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಢಾಕಾ ದಾಳಿಯ ಉಗ್ರರು ಝಾಕೀರ್ ಅನುಯಾಯಿಗಳು ಎಂಬ ಅಂಶ ಬಯಲಿಗೆ ಬಂದ ಬಳಿಕ ಆತನ ವಿರುದ್ಧ...
Date : Friday, 08-07-2016
ಮುಂಬಯಿ: ಭಾರತೀಯ ಜನತಾ ಪಾರ್ಟಿ ’ಕಮಲ’ದ ಚಿಹ್ನೆಯನ್ನು ಕಾನೂನು ಬಾಹಿರವಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಕಮಲದ ಚಿಹ್ನೆಯನ್ನು ಬಿಜೆಪಿಯಿಂದ ವಾಪಾಸ್ ಪಡೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ಗೆ ಈ...
Date : Friday, 08-07-2016
ಲಕ್ನೋ: 300 ವರ್ಷ ಹಳೆಯದಾದ ಲಕ್ನೋದ ಪ್ರತಿಷ್ಟಿತ ಈದ್ಗಾ ಐಶ್‌ಭಾಗ್ ಮಸೀದಿಯೊಳಗೆ ಗುರುವಾರ ಪ್ರವೇಶಿಸಿ ಮುಸ್ಲಿಂ ಮಹಿಳೆಯರು ಈದ್ ಹಬ್ಬದ ಪ್ರಯುಕ್ತ ಪ್ರಾರ್ಥನೆಯನ್ನು ಸಲ್ಲಿಸಿ ಇತಿಹಾಸ ಸೃಷ್ಟಿಸಿದರು. ಈ ಮಸೀದಿಯಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯರು ಪುರುಷರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು...