Date : Wednesday, 13-07-2016
ನವದೆಹಲಿ: ಜುಲೈ 18 ರಂದು ಸಂಸತ್ ಅಧಿವೇಶನ ಆರಂಭಗೊಳ್ಳಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿಗೆ ತರಲು ಕೇಂದ್ರ ಸರ್ಕಾರ ಕಾಂಗ್ರೆಸ್ ಬೆಂಬಲ ಕೋರಿದೆ. ಮುಂಗಾರು ಅಧಿವೇಶನ ಆ.12 ರಂದು ಕೊನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯಸೂಚಿಯಲ್ಲಿ ಜಿಎಸ್‌ಟಿ ಮಸೂದೆಗೆ ಮೊದಲ...
Date : Wednesday, 13-07-2016
ಶ್ರೀನಗರ: ಕುಲ್ಗಾಂವ್ನಲ್ಲಿನ ದಂಹಾಲ್ ಪೊಲೀಸ್ ಸ್ಟೇಷನ್ನಿಂದ ಸುಮಾರು 70 ಕ್ಕೂ ಹೆಚ್ಚು ಸ್ವಯಂಚಾಲಿತ ಮತ್ತು ಅರೆಸ್ವಯಂಚಾಲಿತ ಗನ್ಗಳನ್ನು ಕಾಶ್ಮೀರಿ ಯುವಕನೊಬ್ಬ ಲೂಟಿ ಮಾಡಿ ಪರಾರಿಯಾಗಿದ್ದಾನೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ದಮನಸುವ ಪ್ರಯತ್ನದಲ್ಲಿರುವ ಭದ್ರತಾಪಡೆಗಳು...
Date : Tuesday, 12-07-2016
ನವದೆಹಲಿ: ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮಾಜಿ ಮುಖ್ಯಸ್ಥ ರಣಜಿತ್ ಸಿನ್ಹಾ ಅವರ ಪಾತ್ರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಲ್ಲಿದ್ದಲು ಹಗರಣದ ಪ್ರಮುಖ ಆರೋಪಿಗಳನ್ನು ರಣಜಿತ್ ಸಿನ್ಹಾ ಅವರು ಖಾಸಗಿಯಾಗಿ ಭೇಟಿಯಾಗಿದ್ದವರ ಪಟ್ಟಿಯನ್ನು ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ಗೆ...
Date : Tuesday, 12-07-2016
ನವದೆಹಲಿ: ಲೋಕೋಪಕಾರಕ್ಕಾಗಿ ದಾನ ನೀಡುವವರ ಫೋರ್ಬ್ಸ್ ಏಷ್ಯಾ ವಾರ್ಷಿಕ ಪಟ್ಟಿಯಲ್ಲಿ ಐವರು ಭಾರತೀಯರು ಹೆಸರು ಪಡೆದುಕೊಂಡಿದ್ದಾರೆ. ಏಷ್ಯಾ-ಪೆಸಿಫಿಕ್ ಭಾಗದ 13 ರಾಷ್ಟ್ರಗಳ 40 ದಾನಿಗಳನ್ನು ಒಳಗೊಂಡ ಪಟ್ಟಿಯಲ್ಲಿ ಭಾರತದ ಸಂಪರ್ಕ್ ಫೌಂಡೇಷನ್ ಸ್ಥಾಪಕರಾದ ವಿನೀತ್ ಮತ್ತು ಅನುಪಮಾ ನಾಯರ್, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ...
Date : Tuesday, 12-07-2016
ನವದೆಹಲಿ : ಆರ್ಥಿಕ ಸಂಕಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪುನರಾರಂಭಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 8 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ನ್ಯಾಷನಲ್ ಹೆರಾಲ್ಡ್ ಮತ್ತು ಇತರೆ ಎರಡು ಪತ್ರಿಕೆಗಳಾದ ಹಿಂದಿ ದಿನಪತ್ರಿಕೆ ನವಜೀವನ್, ಉರ್ದು ಭಾಷೆಯ ಕ್ವಾಮಿ ಅವಾಜ್ ಪತ್ರಿಕೆಗಳನ್ನು ಪುನರಾರಂಭಿಸುವ...
Date : Tuesday, 12-07-2016
ಹೈದರಾಬಾದ್: ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಹೈದರಾಬಾದ್‌ನ ಇಸಿಸ್ ಗುಂಪಿನ ಮುಖ್ಯಸ್ಥ ಯಾಸಿರ್ ನಿಯಾಮಾತ್ವುಲ್ಲಾನನ್ನು ಬಂಧಿಸಿದ್ದಾರೆ. ಯಾಸಿರ್ ಅಲ್ಲದೇ ಇಸಿಸ್‌ಗೆ ದೇಣಿಗೆ ಸಂಗ್ರಹಿಸುತ್ತಿದ್ದ ಅತಾಉಲ್ಲಾ ರೆಹ್ಮಾನ್‌ನ್ನೂ ಎನ್‌ಐಎ ಬಂಧಿಸಿದ್ದಾರೆ. ಇವರಿಬ್ಬರನ್ನೂ ಭಯೋತ್ಪಾದಕ ಪಿತೂರಿ ಪ್ರಕರಣದಡಿ ಬಂಧಿಸಲಾಗಿದ್ದು ವಿಶೇಷ ಕೋರ್ಟ್‌ಗೆ...
Date : Tuesday, 12-07-2016
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರದ ವಸತಿ ಕಾಲನಿಗಳ ಮರು ಅಭಿವೃದ್ಧಿ ಮತ್ತು 5 ಪ್ರಮುಖ ರಸ್ತೆ ಯೋಜನೆಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 32,000 ಕೋಟಿ ರೂ. ಅನುದಾನ ನೀಡಿದೆ. ದೆಹಲಿಯ ರಸ್ತೆ ಅಭಿವೃದ್ಧಿಗೆ 658 ಕೋಟಿ ರೂ. ಅನುದಾನ ನೀಡಲಾಗಿದ್ದು, ಮಹಿಪಾಲ್‌ಪುರ್, ಏರೋಸಿಟಿ,...
Date : Tuesday, 12-07-2016
ನವದೆಹಲಿ: ಕಾಶ್ಮೀರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ಪ್ರಧಾನಿ ಸಚಿವಾಲಯದ ಅಧಿಕಾರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಉಗ್ರ ಬುರ್ಹಾನ್ ವಾನಿ ಸಾವಿನ ವಿರುದ್ಧದ ಪ್ರತಿಭಟನೆಗೆ ಮುಗ್ಧ ಜನರು ಬಲಿಯಾಗಬಾರದು ಎಂದು...
Date : Tuesday, 12-07-2016
ಜಮ್ಮು : ಮೂರು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆಯು ಪುನರಾರಂಭಗೊಂಡಿದೆ. ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಯಾವ ಭಕ್ತಾದಿಗಳೂ ಪ್ರಯಾಣ ಕೈಗೊಳ್ಳಲು ಬಿಟ್ಟಿರಲಿಲ್ಲ. ಇದೀಗ ಯಾತ್ರೆ ಪುನರಾರಂಭಗೊಂಡಿದ್ದು, ಯಾತ್ರಾರ್ಥಿಗಳು...
Date : Tuesday, 12-07-2016
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ನಿವೃತ್ತಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದು ಜನವರಿ 1, 2016 ರಿಂದ ಜಾರಿಗೆ ಬರಲಿದ್ದು, ವೇತನ ಮತ್ತು ನಿವೃತ್ತಿ ವೇತನದ ಬಾಕಿಯನ್ನು 2016-17 ನೇ...