Date : Wednesday, 13-07-2016
ನವದೆಹಲಿ: ಮಹಿಳೆಯರು ಮತ್ತು ಮಕ್ಕಳು ಬಸ್‌ಗಳನ್ನು ಹತ್ತುವಾಗ ಮತ್ತು ಇಳಿಯುವಾಗ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಬಸ್‌ಗಳ ಫುಟ್‌ಬೋರ್ಡ್ ಮೇಲೆ ಸಂವೇದಕ (ಸೆನ್ಸಾರ್)ಗಳನ್ನು ಅಳವಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವೆ ಮೇನಕಾ ಗಾಂಧಿ ಸಲಹೆ ನೀಡಿದ್ದಾರೆ. ಬಸ್‌ಗಳನ್ನು...
Date : Wednesday, 13-07-2016
ಮುಂಬಯಿ: ಅಸಾದುದ್ದೀನ್ ಒವೈಸಿ ನಾಯಕತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷ ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಹಾರಾಷ್ಟ್ರದ ರಾಜ್ಯ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಮಹಾರಾಷ್ಟ್ರ ಪೌರ ಚುನಾವಣೆಯಲ್ಲಿ ಸ್ಥಾನ ಪಡೆಯಲು ಎಐಎಂಐಎಂ ಪಕ್ಷ ಪ್ರಯತ್ನಿಸುತ್ತಿದ್ದು, ಸರಿಯಾದ ದಾಖಲೆಗಳನ್ನು...
Date : Wednesday, 13-07-2016
ನವದೆಹಲಿ: ಅಮೇರಿಕಾದ ಉನ್ನತ ಶಸ್ತ್ರಾಸ್ತ್ರ ಡ್ರೋನ್ ತಯಾರಕ ಕಂಪೆನಿಯು ಅಮೇರಿಕಾದ ಡ್ರೋನ್‌ಗಳನ್ನು ಭಾರತದಲ್ಲೂ ಸಿಗುವಂತೆ ಮಾಡಲಿದೆ. ಈ ಕಾರ್ಯಕ್ಕೆ ವೇಗದ ಚಾಲನೆ ನೀಡಲು ವರ್ಷಾಂತ್ಯದೊಳಗೆ ದೆಹಲಿಯಲ್ಲಿ ತನ್ನ ಕಚೇರಿ ಸ್ಥಾಪಿಸಲು ಮುಂದಾಗಿದೆ. ಭಾರತೀಯ ನೌಕಾಪಡೆಗೆ ಒಂದು ಸ್ಥಿರ, ಕಾರ್ಯಪ್ರವೃತ್ತ, ಕಡಲು ಡೊಮೇನ್...
Date : Wednesday, 13-07-2016
ಮಲೆಗಾಂವ್ : 2002 ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ರಾನ್ ಬಟುಕ್ನನ್ನು ಪೊಲೀಸರು ಬಂಧಿಸಿದ್ದಾರೆ. 2002 ರಲ್ಲಿ ನಡೆದ ಗೋದ್ರಾ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ರಾನ್ ಬಟುಕ್ ಅಲಿಯಾಸ್ ಶೇರುನನ್ನು ಇಂದು ಎಟಿಎಸ್ ಮತ್ತು ಅಹ್ಮದಾಬಾದ್ನ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ...
Date : Wednesday, 13-07-2016
ನವದೆಹಲಿ: ದೇಶದ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ‘ಒನ್ ನೇಶನ್’, ‘ಒನ್ ರೇಟ್’ (ಒಂದು ರಾಷ್ಟ್ರ, ಒಂದೇ ದರ) ಬೇಡಿಕೆಯೊಂದಿಗೆ ಸಮಾನ ದರವನ್ನು ವಿಧಿಸುವಂತೆ ಪೆಟ್ರೋಲ್ ಪಂಪ್ ಮಾಲೀಕರು ಬಯಸಿದ್ದು, ಈ ಬೇಡಿಕೆಯನ್ನು ಈಡೇರಿಸಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ವಿವಿಧ...
Date : Wednesday, 13-07-2016
ನವದೆಹಲಿ : ದಕ್ಷಿಣ ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ದಕ್ಷಿಣ ಸುಡಾನ್ನಲ್ಲಿ ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿದ್ದು, ಜನರ ರಕ್ಷಣೆ ಪ್ರಮುಖ ಅಂಶವಾಗಿದೆ. ಮೂಲಗಳ ಪ್ರಕಾರ ಸುಡಾನ್ನಲ್ಲಿ ಸುಮಾರು...
Date : Wednesday, 13-07-2016
ನವದೆಹಲಿ: ಇತ್ತೀಚೆಗೆ ಬಿಹಾರದಲ್ಲಿ ನಡೆದ ಅರ್ಹತಾ ಪರೀಕ್ಷೆ ಹಗರಣದ ವಿರುದ್ಧ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಕಿಡಿ ಕಾರಿದ್ದರು. ಇದೀಗ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಆರ್‌ಎಸ್ ಮೋರೆ ಕಾಲೇಜಿನ 11ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಸಾಮೂಹಿಕ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ....
Date : Wednesday, 13-07-2016
ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಮಾಡಿ ಕಾಂಗ್ರೆಸ್ ಸರ್ಕಾರವನ್ನು ಪುನರ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ನಬಾಬ್ ಟೂಕಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೆಲವು ಶಾಸಕರು ಬಂಡಾಯವೆದ್ದ ಹಿನ್ನೆಲೆಯಲ್ಲಿ ಜನವರಿ ತಿಂಗಳಿನಲ್ಲಿ ಅರುಣಾಚಲ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು....
Date : Wednesday, 13-07-2016
ನವದೆಹಲಿ: ಕಳೆದ 92 ವರ್ಷಗಳಿಂದ ಮಂಡನೆಯಾಗುತ್ತಿರುವ ಪ್ರತ್ಯೇಕ ರೈಲು ಬಜೆಟ್‌ನ್ನು ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ರೈಲು ಬಜೆಟ್‌ನ್ನು ಸಾಮಾನ್ಯ ಬಜೆಟ್ ಜೊತೆ...
Date : Wednesday, 13-07-2016
ನವದೆಹಲಿ: ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ರಾಜ್ ಬಬ್ಬರ್ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸಿನ ರಾಜ್ಯಸಭಾ ಸದಸ್ಯರಾಗಿರುವ ರಾಜ್ ಬಬ್ಬರ್ ಅವರು ಉತ್ತರ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ...