News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಾರ್ಚ್‌ನಲ್ಲಿ ಸೌತ್ ಏಷಿಯನ್ ಸೆಟ್‌ಲೈಟ್ ಉಡಾವಣೆಗೆ ಸಿದ್ಧತೆ

ನವದೆಹಲಿ: ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದ ಇಸ್ರೋ, ಇದೀಗ ಮಾರ್ಚ್ ಅಂತ್ಯ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಸೌತ್ ಏಶಿಯನ್ ಸೆಟ್‌ಲೈಟ್ ಉಡಾವಣೆ ಮಾಡುವುದಾಗಿ ಘೋಷಿಸಿದೆ. 2014 ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು...

Read More

ಭಯೋತ್ಪಾದಕರನ್ನು ಬೆಂಬಲಿಸುವವರೂ ದೇಶ ವಿರೋಧಿಗಳೇ : ಸೇನಾ ಮುಖ್ಯಸ್ಥ ರಾವತ್

ನವದೆಹಲಿ: ಭಯೋತ್ಪಾದಕರನ್ನು ಕಾಶ್ಮೀರಿಗಳು ಯಾರಾದರೂ ಬೆಂಬಲಿಸಿದರೆ ಅವರನ್ನೂ ದೇಶ ವಿರೋಧಿಗಳೆಂದೇ ಪರಿಗಣಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಬಂಡಿಪೋರದಲ್ಲಿ ಉಗ್ರರ ವಿರುದ್ಧದ ಎನ್‌ಕೌಂಟರ್ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಸ್ಥಳೀಯ ಅನೇಕ ಯುವಕರು ಕೈಗೆ ಗನ್...

Read More

ಉತ್ತರಪ್ರದೇಶಕ್ಕೆ ಬಿಜೆಪಿಯೇ ಆಶಾಕಿರಣ: ಪ್ರಧಾನಿ ಮೋದಿ

ಕನೌಜ: ಕಾಂಗ್ರೆಸ್ ಹಾಗೂ ಎಸ್‌ಪಿ ಅಪವಿತ್ರ ಮೈತ್ರಿಯಿಂದ ಉತ್ತರ ಪ್ರದೇಶದ ಜನರ ಕನಸು ಈಡೇರಿಸಲು ಸಾಧ್ಯವಿಲ್ಲ. ಬಿಜೆಪಿಯೊಂದೇ ಉತ್ತರ ಪ್ರದೇಶದ ಆಶಾಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ಕನೌಜ್ ಕ್ಷೇತ್ರದಲ್ಲಿ ಸಾರ್ವಜನಿಕ ಭಾಷಣ ಮಾಡಿರುವ ಅವರು, ಅಖಿಲೇಶ್...

Read More

ಜಮ್ಮು-ಕಾಶ್ಮೀರ ಎನ್‌ಕೌಂಟರ್: ಹುತಾತ್ಮ ಯೋಧರಿಗೆ ಮೋದಿ ಗೌರವ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ ಹಾಗೂ ಹಂಡ್ವಾರಗಳಲ್ಲಿ ಮಂಗಳವಾರ ಭಯೋತ್ಪಾದಕರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ನಾಲ್ವರು ಸೇನಾ ಸಿಬ್ಬಂದಿಗಳು ಹಾಗೂ ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದರು. ಅಲ್ಲದೇ ಇತರ 3 ಮಂದಿ...

Read More

ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯಿಂದ ವಿಪತ್ತು ತಗ್ಗಿಸುವಿಕೆಗೆ ಕ್ರಮ

ಕತ್ರಾ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ವಿಪತ್ತು ತಗ್ಗಿಸುವಿಕೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಸಮುದ್ರ ಮಟ್ಟದಿಂದ 5200 ಮೀಟರ್ ಎತ್ತರದಲ್ಲಿರುವ ಈ ದೇವಾಲಯ ಭೂಕಂಪ, ಭೂಕುಸಿತ, ಬಂಡೆಕಲ್ಲು ಉರುಳುವಿಕೆ, ಆಲಿಕಲ್ಲು, ಕಾಡ್ಗಿಚ್ಚು, ಧಾರಾಕಾರ ಮಳೆ ಹೀಗೆ...

Read More

ಇನ್ನು ಮುಂದೆ ವಿವಾಹಿತ ಐಎಎಸ್-ಐಪಿಎಸ್ ಅಧಿಕಾರಿಗಳು ಒಂದೇ ಕೇಡರ್‌ನಲ್ಲಿ ಕೆಲಸ ನಿರ್ವಹಿಸಬಹುದು

ನವದೆಹಲಿ: ವಿವಾಹಿತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಒಂದೇ ಕೇಡರ್‌ನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಪ್ರದಾನಿ ನರೇಂದ್ರ ಮೋದಿ ಅವರು ಇದರ ಸೇವಾ ನಿಯಮಗಳನ್ನು ಬದಲಾಯಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಸೂಚಿಯಂತೆ ಭಾರತೀಯ ಸೇವಾ ಅಧಿಕಾರಿಗಳು- ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ...

Read More

ಬಿಎಸ್‌ಎನ್‌ಎಲ್‌ನಿಂದ ನಿಯಮಿತ ಸ್ಥಿರ ಮೊಬೈಲ್ ದೂರವಾಣಿ ಪ್ರಾರಂಭ

ಹೈದರಾಬಾದ್: ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿರ್ವಾಹಕ ಬಿಎಸ್‌ಎನ್‌ಎಲ್ ಹೈದರಾಬಾದ್‌ನಲ್ಲಿ ಆ್ಯಪ್ ಆಧಾರಿತ ಸೇವೆ ಪ್ರಾರಂಭಿಸಿದೆ. ಈ ಸೇವೆಯಿಂದ ಗ್ರಾಹಕರು ತಮ್ಮ ಲ್ಯಾಂಡ್‌ಲೈನ್‌ಗೆ ಬಂದ ಕರೆಗಳನ್ನು ಮೊಬೈಲ್ ಮೂಲಕ ಸ್ವೀಕರಿಸಲು ಸಹಾಯಕವಾಗಲಿದೆ. ಹೈದರಾಬಾದ್‌ನಲ್ಲಿ ನಿಯಮಿತ ಸ್ಥಿರ ಮೊಬೈಲ್ ದೂರವಾಣಿ (ಎಲ್‌ಎಂಎಫ್‌ಟಿ) ಸೇವೆಯನ್ನು ಬಿಎಸ್‌ಎನ್‌ಎಲ್...

Read More

ಭಾರತೀಯ ಸಂಜ್ಞಾ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಲೋಗೋ ವಿನ್ಯಾಸ ಸ್ಪರ್ಧೆ

ನವದೆಹಲಿ: ಭಾರತೀಯ ಸಂಜ್ಞಾ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರ (ಐಎಸ್‌ಎಲ್‌ಆರ್‌ಟಿಸಿ) ಸೃಜನಶೀಲ ವಿನ್ಯಾಸಗಾರರು, ಕಲಾವಿದರು ಮತ್ತು ಹೊಸ ಆವಿಷ್ಕಾರ ರಚಿಸುವವರಿಗೆ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿಸಿದೆ. ಲೋಗೋ ವಿನ್ಯಾಸಗಾರರು ಐಎಸ್‌ಎಲ್‌ಆರ್‌ಟಿಸಿಯ ಲೋಗೋ ವಿನ್ಯಾಸಗೊಳಿಸಬೇಕಿದ್ದು, ಇದು ಐಎಸ್‌ಎಲ್‌ಆರ್‌ಟಿಸಿಯ ಗುರಿಗಳನ್ನು ಬಿಂಬಿಸಬೇಕು....

Read More

ಒಂದು ನಿಮಿಷದಲ್ಲಿ 7,730 ಪೇಪರ್ ಪ್ಲೇನ್‌ಗಳನ್ನು ಹಾರಿಸಿ ಶಾಲಾ ವಿದ್ಯಾರ್ಥಿಗಳಿಂದ ವಿಶ್ವದಾಖಲೆ

ಶಿಮ್ಲಾ: ಹಿಮಾಚಲ ಪ್ರದೇಶದ ಶಾಲಾ ವಿದ್ಯಾರ್ಥಿಗಳು ಒಂದು ನಿಮಿಷದಲ್ಲಿ ಒಂದೇ ಬಾರಿಗೆ 7,730 ಪೇಪರ್ ಪ್ಲೇನ್‌ಗಳನ್ನು ಹಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹಿಮಾಚಲ ಪ್ರದೇಶದ ಮೋಗಿನಂದ್ ಪ್ರೌಢ ಶಾಲೆಯ 80 ವಿದ್ಯಾರ್ಥಿಗಳು ಶಾಲೆಯಲ್ಲಿ ಆಯೋಜಿಸಲಾಗಿದ್ದ ಔಷಧಿಗಳ ವಿರುದ್ಧದ ಅಭಿಯಾನದ ಭಾಗವಾಗಿ ತಂಬಾಕು ವಿರೋಧಿ...

Read More

ಪಾಕ್‌ನಿಂದ ವರ್ಷಕ್ಕೆ ಸಾವಿರಾರು ಬಿನ್ ಲಾಡೆನ್‌ಗಳ ಸೃಷ್ಟಿ: ರಕ್ಷಣಾ ತಜ್ಞ ಸೆಹಗಲ್

ನವದೆಹಲಿ: ಪಾಕಿಸ್ಥಾನ ಭಯೋತ್ಪಾದಕರ ಕಾರ್ಖಾನೆಯನ್ನು ಸ್ಥಗಿತಗೊಳಿಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಹೇಳಿರುವ ಬೆನ್ನಲ್ಲೇ, ನಿವೃತ್ತ ಮೇ.ಜ. ಪಿ.ಕೆ.ಸೆಹಗಲ್ ಅವರು ಪಾಕಿಸ್ಥಾನ ವರ್ಷಕ್ಕೆ ಸಾವಿರಾರು ಒಸಾಮಾ ಬಿನ್ ಲಾಡೆನ್‌ಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. ಇಡೀ ಜಗತ್ತಿಗೆ ಪಾಕಿಸ್ಥಾನದ ಭಯೋತ್ಪಾದಕ ಕೃತ್ಯಗಳ ಬಗ್ಗೆ...

Read More

Recent News

Back To Top