Date : Wednesday, 30-03-2016
ಚೆನ್ನೈ: ಅತ್ಯಧಿಕ ಹಾಡುಗಳ ರೆಕಾರ್ಡಿಂಗ್ ಮಾಡಿರುವ ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕಿ ಪಿ. ಸುಶೀಲಾ ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ. ಇಷ್ಟು ವರ್ಷಗಳ ಕಾಲ ಗಾನ ಲೋಕದಲ್ಲಿ ಅವರು ಸಲ್ಲಿಸಿದ ಸೇವೆಗೆ ಸಂದ ಗೌರವ ಇದಾಗಿದೆ....
Date : Wednesday, 30-03-2016
ನವದೆಹಲಿ: ಭಾರತದ ಸ್ಪೈಯೊಬ್ಬನನ್ನು ಬಂಧಿಸಿದ್ದೇವೆ ಎಂದು ಹೇಳಿರುವ ಪಾಕಿಸ್ಥಾನ, ಆದ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ಆದರೆ ಭಾರತ ಪಾಕಿಸ್ಥಾನದ ಈ ಥಿಯರಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ. ಈ ವಿಡಿಯೋದಲ್ಲಿ ವೈಯಕ್ತಿಕವಾಗಿ ಹೇಳಿಕೆ ನೀಡಲಾಗಿದೆ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ....
Date : Wednesday, 30-03-2016
ಇಸ್ಲಾಮಾಬಾದ್: ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಪ್ರಿವೆಂಟಿವ್ ಕಸ್ಟಡಿಯಲ್ಲಿ ಇದ್ದಾನೆ ಎಂಬುದನ್ನು ಪಠಾನ್ಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದನ ದಾಳಿಯ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ಥಾನ ತನಿಖಾ ತಂಡ ಸ್ಪಷ್ಟಪಡಿಸಿದೆ. ಅಝರ್‌ನನ್ನು ಈಗಾಗಲೇ ಪಾಕಿಸ್ಥಾನದ ತನಿಖಾ ತಂಡ...
Date : Wednesday, 30-03-2016
ಡೆಹ್ರಾಡೂನ್: 9 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರಿಗೆ ಬಹುಮತ ಸಾಬೀತಿನ ಸಂದರ್ಭ ಮತದಾನ ಮಾಡಲು ಅವಕಾಶ ನೀಡಿರುವ ನೈನಿತಾಲ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ಗೊಂದಲಗಳು ಸೃಷ್ಟಿಯಾಗಿದೆ ಮತ್ತು ರಾಜಕೀಯ ಬಿಕ್ಕಟ್ಟಿಗೆ ಮತ್ತಷ್ಟು ಇಂಬು...
Date : Wednesday, 30-03-2016
ಗುವಾಹಟಿ: ಅಸ್ಸಾಂನಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಸರ್ಕಾರ ರಚಿಸಲಿವೆ ಎಂದು ಸಮೀಕ್ಷೆಗಳು ಹೇಳಿವೆ. ಎಬಿಪಿ ಮತ್ತು ನೆಲ್ಸನ್ ಸಮೀಕ್ಷೆಯ ವರದಿಯ ಪ್ರಕಾರ, ಬಿಜೆಪಿ ಮತ್ತು ಅದರ ಮೈತ್ರಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 78 ಸ್ಥಾನಗಳು ಲಭಿಸಲಿವೆ. ಕಾಂಗ್ರೆಸ್ 36, ಎಯುಡಿಎಫ್...
Date : Wednesday, 30-03-2016
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ 1968ರಲ್ಲಿ ಹೊಸದಾಗಿ ತನಿಖೆ ನಡೆಸಲು ಇಂದಿರಾ ಗಾಂಧಿ ಅವರ ಸರ್ಕಾರ ನಿರಾಕರಿಸಿತ್ತು ಎಂಬ ಅಂಶ ಬಯಲಾಗಿದೆ. ಮಂಗಳವಾರ ಆನ್‌ಲೈನ್ ಮೂಲಕ ಬಿಡುಗಡೆಗೊಂಡ ನೇತಾಜೀಗೆ ಸಂಬಂಧಿಸಿದ 50 ದಾಖಲೆಗಳಲ್ಲಿ...
Date : Wednesday, 30-03-2016
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರು ಆರ್‌ಎಸ್‌ಎಸ್ ನಿಯತಕಾಲಿಕೆ ’ಆರ್ಗನೈಸರ್’ನಲ್ಲಿ ದೇಶದ್ರೋಹ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಲೇಖನವನ್ನು ಬರೆದಿದ್ದಾರೆ. ನಿಯತಕಾಲಿಕೆ ನನ್ನನ್ನು ಲೇಖನ ಬರೆಯುವಂತೆ ಕೇಳಿಕೊಂಡಿತು, ಇದಕ್ಕೆ ನಾನು ಒಪ್ಪಿಕೊಂಡೆ ಎಂದಿರುವ ಸಿಂಘ್ವಿ,...
Date : Wednesday, 30-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾತ್ರಿ ಮೂರು ದೇಶಗಳ ಪ್ರವಾಸ ಹೊರಟಿದ್ದಾರೆ. ಮೊದಲು ಬ್ರುಸೆಲ್ಸ್‌ಗೆ ತೆರಳಲಿರುವ ಅವರು ಅಲ್ಲಿ ಭಾರತ-ಇಯು ಸಮಿತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಭೇಟಿಯ ವೇಳೆ ಮೋದಿ ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ...
Date : Tuesday, 29-03-2016
ಲಕ್ನೌ: ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ಸೇವೆ ಸಲ್ಲಿಸುವುದಿಲ್ಲ. ಅದರ ಅಗತ್ಯತೆಯೂ ಆರ್‌ಎಸ್‌ಎಸ್‌ಗೆ ಇಲ್ಲ. ಸಮಾಜದೊಂದಿಗೆ ಸಂವೇದನಾಶೀಲತೆಯಿಂದ ಸ್ಪಂದಿಸಿ ಅಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸುವುದು ಆರ್‌ಎಸ್‌ಎಸ್ ಮುಖ್ಯ ಕಾರ್ಯವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ಇಂದು ಲಕ್ನೌನ ರಜ್ಜು ಭಯ್ಯಾ ಸ್ಮೃತಿಭವನದ ಕಾರ್ಯಕ್ರಮದಲ್ಲಿ...
Date : Tuesday, 29-03-2016
ದೆಹಲಿ: ಪಾಕಿಸ್ಥಾನದ ತನಿಖಾ ತಂಡ ಮಂಗಳವಾರ ಪಠಾಣ್ಕೋಟ್ ವಾಯುನೆಲೆಗೆ ಭೇಟಿಕೊಟ್ಟು ಕೆಲವೊಂದು ಪರಿಶೀಲನೆಗಳನ್ನು ನಡೆಸಿದೆ ಎನ್ನಲಾಗಿದೆ. ಇನ್ನೊಂದೆಡೆ ಭಾರತ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜಾರ್‌ನ ಧ್ವನಿ ಮಾದರಿಗೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ...