Date : Saturday, 03-12-2016
ಮೊರಾದಾಬಾದ್: ಕೇಂದ್ರ ಸರ್ಕಾರದ ಅನಾಣ್ಯೀಕರಣ ನೀತಿಯಿಂದಾಗಿ ಜನರಿಗೆ ಆಗಿರುವ ಅನಾನುಕೂಲತೆಯನ್ನು ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದಿಟ್ಟ ನಿರ್ಧಾರ ದೇಶದಲ್ಲಿ ಬಡತನ, ಭ್ರಷ್ಟಾಚಾರ, ಕಪ್ಪು ಹಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ...
Date : Saturday, 03-12-2016
ನವದೆಹಲಿ: ಕತಾರ್ನಲ್ಲಿ ಹೈಡ್ರೋಕಾರ್ಬನ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಕತಾರ್ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ನಾಸರ್ ಬಿನ್ ಖಲೀಫಾ ಅಲ್ ಥಾನಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದ್ದು, ಈ...
Date : Saturday, 03-12-2016
ನವದೆಹಲಿ: ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಮುಂದುವರಿಸಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸ್ವರಾಜ್ ಅವರು, ಲಂಡನ್ ಮೂಲದ ಭಾರತೀಯ ಎನ್ಆರ್ಐ ಕುನ್ವರ್ ಬಿಶ್ತ್...
Date : Saturday, 03-12-2016
ಕೋಲ್ಕತಾ: ರಾಜ್ಯದಲ್ಲಿ ಸೇನೆಯ ನಿಯೋಜನೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರ ಆರೋಪ ಒಂದು ರಾಜಕೀಯ ಹತಾಶೆ ಎಂದು ಕೇಂದ್ರ ಸರ್ಕಾರ ಅವರ ಆರೋಪವನ್ನು ತೀವ್ರವಾಗಿ ಖಂಡಿಸಿದೆ. ತೃಣಮೂಲ ಕಾಂಗ್ರೆಸ್...
Date : Saturday, 03-12-2016
ಜೈಪುರ: ರಾಜಸ್ಥಾನದ ಸ್ಥಾಳೀಯ ಸಂಸ್ಥೆಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು ಪ್ರಕಟಗೊಂಡಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದುಕೊಂಡರೆ ಇತರೆ ಸ್ವತಂತ್ರ ಅಭ್ಯರ್ಥಿಗಳು ಕೇವಲ 4 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ರಾಜಸ್ಥಾನದ 3 ಜಿಲ್ಲಾ ಪರಿಷತ್, 10 ಪುರಸಭಾ...
Date : Saturday, 03-12-2016
ನವದೆಹಲಿ : ಭಾರತದ ವಿರುದ್ಧ ಒಟ್ಟಾಗಿ ಹೋರಾಡಲು ಪಾಕಿಸ್ಥಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ಗೆ ಉಗ್ರ ಬುರ್ಹಾನ್ ವಾನಿ ಕರೆ ಮಾಡಿರುವ ವಿಚಾರ ಇದೀಗ ಬಯಲಾಗಿದೆ. ಮೂಲಗಳ ಪ್ರಕಾರ ಭಾರತದ ಗುಪ್ತಚರ ವಾಹಿನಿಗಳು ದೂರವಾಣಿ ಕರೆಯನ್ನು ಟ್ಯಾಪ್ ಮಾಡಿದ್ದು, ಉಗ್ರ...
Date : Saturday, 03-12-2016
ಅಮೃತಸರ: ಎರಡು ದಿನಗಳ ಬಹುಪಕ್ಷೀಯ ಜಾಗತಿಕ ಶೃಂಗಸಭೆ ‘ಹಾರ್ಟ್ ಆಫ್ ಏಷ್ಯಾ’ಗೆ ಪಂಜಾಬ್ನ ಅಮೃತಸರದಲ್ಲಿ ಶನಿವಾರ ಚಾಲನೆ ನೀಡಲಾಗಿದೆ. ಯುದ್ಧ ಪೀಡಿತ ಅಫ್ಘಾನಿಸ್ಥಾನದ ಸ್ಥಿರತೆ ಕಾಪಾಡುವ ಬಗ್ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...
Date : Saturday, 03-12-2016
ನವದೆಹಲಿ: ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮ ವಾರ್ಷಿಕೋತ್ಸವ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾದ ಇಂದು ನಾನು ಅವರಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಒಂದು ನಿರ್ಣಾಯಕ...
Date : Saturday, 03-12-2016
ಮೊರಾದಾಬಾದ್: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ಮೊರಾದಾಬಾದ್ನಲ್ಲಿ ‘ಪರಿವರ್ತನ್ ಯಾತ್ರೆ’ ನಡೆಯಲಿದ್ದು, ಪ್ರಧಾನಿ ಮೋದಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನ.5ರಂದು ಪರಿವರ್ತನ್ ಯಾತ್ರೆಗೆ...
Date : Friday, 02-12-2016
ನವದೆಹಲಿ: ಗದರ್ ಬಂದರು ರಕ್ಷಣೆಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ನೌಕಾ ಹಡಗು, ಜಲಾಂತರ್ಗಾಮಿ ಬೋಟ್ಗಳು ಮತ್ತು ನೌಕಾಪಡೆ ತುಕಡಿಗಳು ಹಾಗೂ 46 ಬಿಲಿಯನ್ ಯುಎಸ್ ಡಾಲರ್ ಸಿಪಿಇಸಿ ನಿಯೋಜಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್...