Date : Thursday, 07-04-2016
ಘಾಜಿಯಾಬಾದ್: ಸೊಸೆ ಹಿಮಾಂಶಿ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಬಹುಜನ ಸಮಾಜವಾದಿ ಪಕ್ಷದ ಸಂಸದ ನರೇಂದ್ರ ಕಶ್ಯಪ್ ಹಾಗೂ ಆತನ ಮಗ ಸಾಗರ್ನನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. ಹಿಮಾಂಶಿ ಅವರ ಪತಿ ಸಾಗರ್ನನ್ನು ಮೊದಲು ಬಂಧಿಸಿದ್ದ ಪೊಲೀಸರು ಬಳಿಕ ಸಂಸದನನ್ನು...
Date : Thursday, 07-04-2016
ಮುಂಬಯಿ: ಫೋರ್ಬ್ಸ್ ಬಿಡುಗಡೆಗೊಳಿಸಿರುವ ’ಏಷ್ಯಾ 50 ಪವರ್ ಬ್ಯುಸಿನೆಸ್ ವುಮೆನ್ 2016’ ಲಿಸ್ಟ್ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ನೀತಾ ಅಂಬಾನಿ ಅವರು ನಂ.1 ಸ್ಥಾನವನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಸ್ಥಾನವನ್ನು...
Date : Thursday, 07-04-2016
ನವದೆಹಲಿ: ಕೇಂದ್ರ ಸಂಪುಟ ಹೊಸ ತರಂಗಾಂತರ ನೀತಿ ಜಾರಿಗೊಳಿಸಿದೆ. ಈ ನೀತಿಯಲ್ಲಿ ತರಂಗಾಂತರದ ಹಂಚಿಕೆಯ ಸಂದರ್ಭ ದರಗಳು ನಿಗದಿಯಾಗದಿದ್ದರೆ ಆ ಸಂದರ್ಭದಲ್ಲಿ ಪೂರ್ವ ನಿಗದಿತ ದರದಲ್ಲಿ ಹಂಚಿಕೆ ಮಾಡಲಿದೆ. ಕೇಂದ್ರ ಸಂಪುಟ ಈ ಆಡಳಿತಾತ್ಮಕ ಸ್ಪೆಕ್ಟ್ರಂ ಉದಾರೀಕರಣಕ್ಕೆ ಹಸಿರು ನಿಶಾನೆ ನೀಡಿದೆ....
Date : Thursday, 07-04-2016
ನವದೆಹಲಿ: ಆಸ್ತಿಯ ಒಟ್ಟು ವಿವರವನ್ನು ಬಹಿರಂಗಪಡಿಸುವಂತೆ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಅವರ ಸ್ಥಗಿತಗೊಂಡಿರುವ ಏರ್ಲೈನ್ಸ್ ಸಂಸ್ಥೆಗೆ ಗುರುವಾರ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ವಿಜಯ್ ಮಲ್ಯ ಅವರು ಒಟ್ಟು ಸಾಲದಲ್ಲಿ 4 ಸಾವಿರ ಕೋಟಿ ಸಾಲವನ್ನು ಮಾತ್ರ ಮರುಪಾವತಿ ಮಾಡುವ...
Date : Thursday, 07-04-2016
ಶ್ರಿನಗರ: ಇಬ್ಬರು ಮೋಸ್ಟ್ ವಾಟೆಂಡ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಶ್ರೀನಗರದಿಂದ 55 ಕಿ.ಮೀ ದೂರದಲ್ಲಿರುವ ಶೋಪಿಯಾನದ ಗ್ರಾಮದಲ್ಲಿ 62ನೇ ರಾಷ್ಟ್ರೀಯ ರೈಫಲ್ನ ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ...
Date : Thursday, 07-04-2016
ನವದೆಹಲಿ: ಅಪೌಷ್ಠಿಕ ಆಹಾರ ಪದಾರ್ಥಗಳು ಮತ್ತು ಸಕ್ಕರೆ ಪೂರಿತ ಪಾನೀಯಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೆರಿಗೆ ಹೆಚ್ಚಿಸಲಿದೆ. ಈ ಆಹಾರ ಪದಾರ್ಥಗಳ ಜಾಹೀರಾತಿಗೂ ಕಠಿಣ ನೀತಿ ಜಾರಿಗೊಳಿಸಲಿದೆ. ದೇಶದಲ್ಲಿ ಮಧುಮೇಹ ಘಟನೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಲು ಸರ್ಕಾರ ಹೊಸ ಕ್ರಮಗಳನ್ನು ಜಾರಿಗೆ...
Date : Thursday, 07-04-2016
ಲಕ್ನೋ: ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ತಂಝೀಲ್ ಅವರ ಹತ್ಯೆಗೆ ಬಳಸಲಾಗಿದ್ದ ಬೈಕ್ನ್ನೂ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರ ಹತ್ಯೆಗೆ ವೈಯಕ್ತಿಕ ಕಾರಣಗಳೇ ಪ್ರಮುಖ...
Date : Thursday, 07-04-2016
ನವದೆಹಲಿ: ಭಾರತದ ಅಪ್ರತಿಮ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ 96ನೇ ಜನ್ಮ ದಿನೋತ್ಸವವನ್ನು ಗುರುವಾರ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಖ್ಯಾತ ಗಾಯಕನಿಗೆ ಗೂಗಲ್ ಕೂಡ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. 1920ರಲ್ಲಿ ರಬಿಂದ್ರೋ ಶೌಂಕೋರ್ ಚೌಧುರಿ...
Date : Thursday, 07-04-2016
ನವದೆಹಲಿ: ಎಪ್ರಿಲ್ 15ರಿಂದ ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಜಾರಿಯಾಗಲಿದೆ. ಈ ಬಾರಿ ಮಹಿಳಾ ಚಾಲಕಿಯರು ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯುವ ಪೋಷಕರಿಗೆ ನಿಯಮದಿಂದ ವಿನಾಯಿತಿಯನ್ನು ನೀಡಲಾಗಿದೆ. ಈಗಾಗಲೇ ಜ.1ರಿಂದ 15ರವರೆಗೆ ಮೊದಲ ಹಂತದ ಸಮ ಬೆಸ...
Date : Thursday, 07-04-2016
ನವದೆಹಲಿ: ಇದು ನಿಜಕ್ಕೂ ಒಳ್ಳೆಯ ದಿನಗಳ ಭರವಸೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಳ್ಳೆಯ ಸುದ್ದಿ. ನೂತನ ಸಮೀಕ್ಷೆಯೊಂದರ ಪ್ರಕಾರ ಮೋದಿ ಈಗಲೂ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ನಾಯಕ. ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಜೆಎನ್ಯು ಘಟನೆ...