Date : Monday, 08-08-2016
ನವದೆಹಲಿ: ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ಮಾಜಿ ನಾಯಕ ಹಾಗೂ ಪದ್ರೌನ ಶಾಸಕ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಇತರ ನಾಯಕರು ಸೋಮವಾರ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಬಿಎಸ್ಪಿ ರಾಜ್ಯಾಧ್ಯಕ್ಷ ಮೌರ್ಯ, ಶಿವಪುರ ಶಾಸಕ ಉದಯ ಲಾಲ್ ಹಾಗೂ ಇತರ ನಾಯಕರು...
Date : Monday, 08-08-2016
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಕುಪ್ವಾರದ ಮಚಿಲ್ ಸೆಕ್ಟರ್ನ ಬಿಎಸ್ಎಫ್ ಕ್ಯಾಂಪ್ ಮೇಲೆ ಸೋಮವಾರ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬಿಎಸ್ಎಫ್ಗೆ ಸೇರಿದ ಇಬ್ಬರು ಯೋಧರು ಮೃತರಾಗಿದ್ದಾರೆ. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಭದ್ರತಾ...
Date : Monday, 08-08-2016
ನವದೆಹಲಿ : ದಿನಾಂಕ: 8-8-2016 ರಂದು ಲೋಕಸಭೆಯ ಮುಂಗಾರು ಅಧಿವೇಶನದ ಶೂನ್ಯವೇಳೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಕೇರಳದಿಂದ ನಾಪತ್ತೆಯಾಗಿ ಐಸಿಸ್ ಉಗ್ರವಾದಿ ಶಿಬಿರಗಳನ್ನು ಸೇರಲಾಗಿರುವವರ ಪತ್ತೆಗಾಗಿ ಹಾಗೂ ಐಸಿಸ್ ಉಗ್ರವಾದಿಗಳೊಂದಿಗೆ ಕೈಜೋಡಿಸಿರುವವರ ಬಗ್ಗೆ ತೆಗೆದೊಕೊಂಡಿರುವ ಕ್ರಮಗಳ...
Date : Monday, 08-08-2016
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಡೆಂಗ್ಯೂದಿಂದ ೨ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಕಳೆದ ಜನವರಿಯಿಂದ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಲ್ಲಿ 112 ಹೊಸ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದಿಂದ ಡೆಂಗ್ಯೂ ಸೋಂಕಿನಿಂದ ಬಳಲುತ್ತಿದ್ದ ಸಾಲ್ಟ್ ಲೇಕ್...
Date : Monday, 08-08-2016
ನವದೆಹಲಿ: ಕಾನೂನು ಸಹಾಯ ಅಗತ್ಯವಿರುವ ಬಡವರಿಗೆ ಕಾನೂನು ನೆರವು ಕೇಂದ್ರ ‘ಅಧಿಕಾರ್’ನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಆರಂಭಿಸಿದೆ. ಬಡ ಮತ್ತು ಕಾನೂನು ಸಲಹೆ ಪಡೆಯಲು ಸಾಧ್ಯವಾಗದ ನಿರ್ಗತಿಕರಿಗೆ ‘ಅಧಿಕಾರ್’ ಒಂದು ಉಚಿತ ಯೋಜನೆಯಾಗಿದೆ. ಕಾನೂನು ನೆರವು ಕೇಂದ್ರ ೧೦೦ ಮಂದಿ...
Date : Monday, 08-08-2016
ಮುಂಬೈ : ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶವನ್ನು ರವಾನಿಸುವ ಸಲುವಾಗಿ ಆಗಸ್ಟ್ 15 ರಂದು ಮುಂಬೈನಲ್ಲಿ ಮ್ಯಾರಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಮುಂಬೈ ಅಲ್ಟ್ರಾ 12 ರನ್ – 3 ನೇ ಆವೃತ್ತಿ ಇದಾಗಿದ್ದು ‘Don’t be Terrorized but Run for...
Date : Monday, 08-08-2016
ಅಲಹಾಬಾದ್ : ಉತ್ತರ ಪ್ರದೇಶದ ಶಾಲೆಯೊಂದು ಕಳೆದ ೧೨ ವರ್ಷಗಳಿಂದ ರಾಷ್ಟ್ರಗೀತೆ ಹಾಡುವುದಕ್ಕೆ ನಿಷೇಧ ಹೇರಿದೆ. ಈ ಮೂಲಕ ದೇಶದ ಗೌರವಕ್ಕೆ ಚ್ಯುತಿ ತಂದಿದೆ. ಶಾಲಾ ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಅಲ್ಲಿನ ಪ್ರಾಂಶುಪಾಲರು ಸೇರಿದಂತೆ ಒಟ್ಟು 8 ಶಿಕ್ಷಕರು ರಾಜೀನಾಮೆ...
Date : Monday, 08-08-2016
ತೆಲಂಗಾಣ : ತೆಲಂಗಾಣದ ಎಲ್ಲಾ ಮನೆಗಳಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಮಹತ್ವದ ‘ಭಗೀರಥ’ ಯೋಜನೆ ಸೇರಿದಂತೆ ಒಟ್ಟು 5 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಮೇದಕ್ನ ಗಜವೆಲ್ ಕ್ಷೇತ್ರದ ಕೊಮಾಟಿಬಂಧ ಗ್ರಾಮದಲ್ಲಿ ‘ಭಗೀರಥ’ ಯೋಜನೆಗೆ ನೀರಿನ...
Date : Monday, 08-08-2016
ಭುವನೇಶ್ವರ: ಒಡಿಸಾ ಸರ್ಕಾರ ರಾಜ್ಯದ ನೇಕಾರ ಸಮುದಾಯಕ್ಕೆ ‘ಬರಿಷ್ಠ ಬನಕರ್ ಸಹಾಯತಾ ಯೋಜನೆ’ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಿದೆ. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ನೇಕಾರರಿಗೆ ರೂ.500 ಪಿಂಚಣಿ ನೀಡುವ ಯೋಜನೆಯನ್ನು ಒಡಿಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಪಿಂಚಣಿ ಪಡೆಯುವ ಫಲಾನುಭವಿಗಳು...
Date : Monday, 08-08-2016
ಜಮ್ಮು ಕಾಶ್ಮೀರ : ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಒಟ್ಟು 3,300 ಭದ್ರತಾ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಜುಲೈ 8 ರಂದು ಎನ್ಕೌಂಟರ್ ಮೂಲಕ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಲಾಗಿತ್ತು. ಆ ಬಳಿಕ...